ನಮ್ಮ ಪ್ರಕೃತಿಯೇ ಒಪ್ಪದ ಜನವರಿ 01 ಹೊಸವರ್ಷ ಆಗುವುದೆಂತು?

[ಆಚರಣೆಗಳನ್ನು ಹೇಗಾದರೂ ಮಾಡಲಿ, ಆದರೆ ನಾವೇಕೆ ನಮ್ಮತನ ಬಿಟ್ಟು ಪರಕೀಯರ ಆಚರಣೆಗೆ ಮನ ಮಾಡುತ್ತಿದ್ದೇವೆ? ನಮ್ಮ ಸಂಸ್ಕಾರಕ್ಕೆ ಕಾರಣವಾಗಿರುವ ದೇಶೀ ಪರಂಪರೆಯ ಕಾಲಗಣನೆಯನ್ನೇಕೆ ಮರೆಯುತ್ತಿದ್ದೇವೆ? ವಿದ್ವಾನ್ ಗಾಳಿಮನೆ ವಿನಾಯಕ ಭಟ್ ಅವರು ಸೋದಾಹರಣಸಹಿತವಾಗಿ ಬರೆದಿದ್ದಾರೆ....

ಪತ್ನಿಗೆ ಚಂದ್ರನಲ್ಲೇ ಸೈಟು ತೆಗೆಸಿಕೊಟ್ಟ ಭೂಪ: ಫ್ಯಾಕ್ಟ್ ಏನು?

ಜೈಪುರ: ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಚಂದ್ರ ಲೋಕದಲ್ಲಿಯೇ ಸೈಟು ಖರೀದಿಸಿ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ಗಿಫ್ಟ್ ನೀಡಿದ್ದಾನೆ. ಅದೂ 8ನೇ ವಿವಾಹ ವಾರ್ಷಿಕೋತ್ಸವಕ್ಕೆ! ಆದರೆ, ಇದನ್ನು ನಂಬಿ, ಬಿಟ್ರೆ ಬಿಡಿ ಅಂತ ಹೇಳಲಾಗದು....

ಪ್ರತಿಭಟನೆ ಹೆಸರಲ್ಲಿ ದೇಶದ ಆಸ್ತಿಗೆ ಹಾನಿ | ಕರ್ತವ್ಯ ಮರೆಯಬೇಡಿ: ನರೇಂದ್ರ ಮೋದಿ

ನವದೆಹಲಿ: ಪ್ರತಿಭಟನೆಯ ಹೆಸರಿನಲ್ಲಿ ತಮ್ಮದೇ ದೇಶದ ಮೂಲಸೌಕರ್ಯ ವ್ಯವಸ್ಥೆ, ಆಸ್ತಿಪಾಸ್ತಿ ಹಾನಿಗೆಡಹುವ ಮನಸ್ಥಿತಿಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ. ದೇಶದ ಪೂರ್ವಭಾಗದ ನಿಗದಿತ ಸರಕು ಕಾರಿಡಾರ್‌ನ ಮೊದಲ ವಿಭಾಗ ಉದ್ಘಾಟಿಸಿದ ಬಳಿಕ...

Rajinikanth Party, Lords Test Win, MLC death, Seal Down: ದಿನದ ಟಾಪ್ 10 ಸುದ್ದಿಗಳು

ನೀವು ತಿಳಿಯಲೇಬೇಕಾದ ಇಂದಿನ (ಡಿ.29, 2020) ಪ್ರಮುಖ 10 ಬೆಳವಣಿಗೆಗಳು. ಬಾಕ್ಸಿಂಗ್ ಡೇ ಟೆಸ್ಟ್: ಭಾರತಕ್ಕೆ ಭರ್ಜರಿ ಜಯಮೆಲ್ಬರ್ನ್: ಬಾರ್ಡರ್-ಗವಾಸ್ಕರ್ ಸರಣಿಯ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಭಾರತವು ಆಸ್ಟ್ರೇಲಿಯಾ ವಿರುದ್ಧ ಭರ್ಜರಿ 8 ವಿಕೆಟುಗಳ...

ಕೃಷಿ ಕಾಯ್ದೆ ವಿರೋಧಿಸಿದ್ದ ತೆಲಂಗಾಣಕ್ಕೀಗ ಜ್ಞಾನೋದಯ: ರೈತರು ಯಾರಿಗೂ ಮಾರಬಹುದೆಂದ ಸಿಎಂ ಚಂದ್ರಶೇಖರ ರಾವ್

ಹೈದರಾಬಾದ್: ದೇಶಾದ್ಯಂತ ಲಾಗೂ ಆಗಿರುವ ಹೊಸ ಕೃಷಿ ಕಾಯ್ದೆಗಳ ಅನುಸಾರವಾಗಿ, ರೈತರು ಯಾರಿಗೆ ಬೇಕಿದ್ದರೂ (ಹೆಚ್ಚು ಹಣ ನೀಡುವವರಿಗೆ) ತಮ್ಮ ಕೃಷ್ಯುತ್ಪನ್ನಗಳನ್ನು ಮಾರಾಟ ಮಾಡಬಹುದಾಗಿರುವುದರಿಂದ, ರಾಜ್ಯ ಸರ್ಕಾರಗಳು ರೈತರಿಂದ ಖರೀದಿಸಬೇಕಾದ ಅಗತ್ಯವಿರುವುದಿಲ್ಲ ಎಂದು ತೆಲಂಗಾಣ...

ಅಂಬಾನಿಯ ಜಿಯೋ ಟವರ್‌ಗಳು ಟಾರ್ಗೆಟ್, ಆದ್ರೆ ರೈತ ಪ್ರತಿಭಟನೆಗೆ ಬೆಂಬಲಿಸಿದ ಕೆನಡಾ ಉದ್ಯಮಕ್ಕೇ ಹಾನಿ!

ಚಂಡೀಗಢ: ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ಪ್ರಚೋದಿತ ಪ್ರತಿಭಟನೆ ನಡೆಸುತ್ತಿರುವ ರೈತರ ಹಿಂದಿರುವ ಶಕ್ತಿಗಳು ಈಗ ಒಂದೊಂದಾಗಿ ಬಯಲಿಗೆ ಬರತೊಡಗಿವೆ. ಪ್ರಧಾನಿ ನರೇಂದ್ರ ಮೋದಿಯನ್ನೇ ಟಾರ್ಗೆಟ್ ಮಾಡಿ ನಡೆಯುತ್ತಿರುವ ಪ್ರತಿಭಟನೆಯ ಮಧ್ಯೆ, ದೇಶದ ಪ್ರಮುಖ...

ರಾಹುಲ್ ಗಾಂಧಿ ಇಟಲಿಯ ಅಜ್ಜಿಮನೆಗೆ ಹೋಗಬಾರದೇ?: ನೆಟ್ಟಲ್ಲಿ ಪರ-ವಿರೋಧ ಚರ್ಚೆ, ಕೆಂಡ ಕಾರಿದ ಕಾಂಗ್ರೆಸ್

ನವದೆಹಲಿ: ಪಂಜಾಬ್-ದೆಹಲಿ ಗಡಿಯಲ್ಲಿ ನರೇಂದ್ರ ಮೋದಿ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು, ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಇವೆಲ್ಲವನ್ನೂ ಬಿಟ್ಟು ಕಾಂಗ್ರೆಸ್‌ನ ಭವಿಷ್ಯದ ಪ್ರಧಾನಿ ರಾಹುಲ್ ಗಾಂಧಿ ಅವರು ದೇಶದಿಂದ ಹೊರಗೆ ಹೋಗಿದ್ದಾರೆ. ಅವರೆಲ್ಲಿಗೆ ಹೋಗಿದ್ದಾರೆ...

Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

ನವದೆಹಲಿ: ಸುಳ್ಳು ಹೇಳಿಯೇ ರೈತರ ದಾರಿ ತಪ್ಪಿಸಿದ ಕಾಂಗ್ರೆಸ್ ಹಾಗೂ ಆಮ್ ಆದ್ಮೀ ಪಕ್ಷಗಳು, ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸುತ್ತಿರುವುದು ಮತ್ತೊಮ್ಮೆ ಬಯಲಾಗಿದೆ. ಈ ಕಾಯ್ದೆಗಳು ಕೃಷಿಕರ...

Kashmir DDC Polls | ವಾಸ್ತವ ಇಲ್ಲಿದೆ: ಮಿತ್ರಕೂಟಕ್ಕೆ ಗರಿಷ್ಠ ಸ್ಥಾನವಾದರೂ ನಿಜವಾಗಿ ಛಾಪು ಮೂಡಿಸಿದ್ದು ಬಿಜೆಪಿ!

ಶ್ರೀನಗರ: ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ನಡೆದ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ನೇತೃತ್ವದ ಮಿತ್ರಕೂಟಕ್ಕೇ ಭರ್ಜರಿ ವಿಜಯ ದೊರಕಿದೆ ಎಂದೆಲ್ಲಾ ಪ್ರಮುಖ...

ಕೋವಿಡ್-19 ಲಸಿಕೆಯಲ್ಲಿ ಹಂದಿಯ ಅಂಶ: ಮುಸಲ್ಮಾನರಲ್ಲಿ ಆತಂಕ, ‘ಹರಾಮ್’ ಅಲ್ಲ ಎಂದ ಯುಎಇ ಫತ್ವಾ ಮಂಡಳಿ

ನವದೆಹಲಿ: ಇಡೀ ಜಗತ್ತೇ ಕೋವಿಡ್-19 ಲಸಿಕೆಗಾಗಿ ಕಾತರದಿಂದ ಕಾಯುತ್ತಿರುವಂತೆಯೇ ಮುಸಲ್ಮಾನರು ಕಳವಳಗೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಹಂದಿಯ ಮಾಂಸದ ಅಂಶವಿರುವ (ಜಿಲೆಟಿನ್) ಚೀನಾದ ಕೋವಿಡ್-19 ಲಸಿಕೆಯು ಮುಸಲ್ಮಾನರಿಗೆ 'ಹರಾಮ್' ಆಗಿರುತ್ತದೆಂಬ ವಿಚಾರ. ಮುಂಬಯಿಯ ರಾಝಾ...