ಸ್ವಸ್ಥ ಭಾರತಕ್ಕೆ Next-Gen GST | ಕೊಬ್ಬು ಹೆಚ್ಚಿಸುವುದಕ್ಕೆ ತೆರಿಗೆ ಬರೆ, ದೈಹಿಕ ಸ್ವಾಸ್ಥ್ಯಕ್ಕೆ ತೆರಿಗೆ ಕಡಿತ
GST Update: ಜಿಎಸ್‌ಟಿ ಎಂದರೆ ಸರಕು ಮತ್ತು ಸೇವಾ ತೆರಿಗೆಗಳ ವಿಭಾಗದಲ್ಲಿ ಕ್ರಾಂತಿಕಾರಿ ಸುಧಾರಣೆಗೆ ಮುಂದಾಗಿರುವ ನರೇಂದ್ರ ಮೋದಿ ಸರಕಾರವು, ‘ಆರೋಗ್ಯವಂತ ಭಾರತ’ ದೃಷ್ಟಿಕೋನದಲ್ಲಿ ತೆರಿಗೆಗಳನ್ನು ಸರಳೀಕರಿಸಿದೆ.
ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ
17ನೇ ಶತಮಾನದಲ್ಲಿ ಮೊಘಲ್ ಆಕ್ರಮಣಕಾರ ಔರಂಗಜೇಬನ ಕಾಲದಲ್ಲಿ ದಿವ್ಯವೂ ಭವ್ಯವೂ ಆಗಿದ್ದ ಕಾಶಿ ವಿಶ್ವನಾಥ ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿತ್ತು.
Ayodhya Ram Mandir: ಸುಂದರ ಬಾಲ ರಾಮನಿಗೆ ಪ್ರಾಣ ಪ್ರತಿಷ್ಠೆ: ಹೇಗಿತ್ತು ಅಯೋಧ್ಯೆ?
Ayodhya Ram Mandir: ರಾಮನು ತನ್ನ ಜನ್ಮಸ್ಥಳ ಅಯೋಧ್ಯೆಯಲ್ಲಿ ಮರಳಿ ವಿರಾಜಮಾನನಾಗಿದ್ದಾನೆ.
ಮಿಥಿಲೆಯ ಮಗಳು ಅಯೋಧ್ಯೆಯ ಸೊಸೆ: ಜಾನಕಿಗಾಗಿ ನೇಪಾಳದಿಂದ ದಿಬ್ಬಣ ಸಹಿತ ಮದುವೆಯ ಉಡುಗೊರೆ | Ayodhya Ram Mandir
Ayodhya Ram Mandir: ನೇಪಾಳದ ಜಾನಕಿ ಹಾಗೂ ಭಾರತದ ಶ್ರೀರಾಮ – ಇವರಿಬ್ಬರ ವೈವಾಹಿಕ ಸಂಬಂಧವೇರ್ಪಟ್ಟು ಯುಗಗಳೇ ಕಳೆದಿವೆ. ಈಗ ಮತ್ತದೇ ಸಡಗರ
ಬಲಿಯಾದಲ್ಲಿ ಮುಸ್ಲಿಮರು ಕಟ್ಟುತ್ತಿದ್ದಾರೆ ಶ್ರೀ ರಾಮ ಮಂದಿರ, ಇಲ್ಲಿಯೂ ಜ.22ರಂದೇ ಪ್ರಾಣಪ್ರತಿಷ್ಠೆ | Ram Mandir
ಮುಸಲ್ಮಾನರು ಬಲಿಯಾ ರಾಮ ಮಂದಿರದ ಕಟ್ಟೋಣದಲ್ಲಿ ತೊಡಗಿಸಿಕೊಂಡಿದ್ದು, ಅದಕ್ಕೆ ಅಂತಿಮ ಸ್ಪರ್ಶ ನೀಡುವಲ್ಲಿ ಬಿಝಿಯಾಗಿದ್ದಾರೆ.
Bhagavad Gita | ರೋಗ ಚಿಕಿತ್ಸೆ ಬೇಗ ಫಲ ಕೊಡಬೇಕೇ? ಚಿಕಿತ್ಸೆಗೆ ಮುನ್ನ ಭಗವದ್ಗೀತೆ, ರಾಮಾಯಣ ಓದಿ!
ಡಾ.ನೀರಜ್ ಕುಮಾರ್ ಯಾವುದೇ ಚಿಕಿತ್ಸೆಗೆ ಮುನ್ನ Bhagavad Gita, ಹನೂಮಾನ್ ಚಾಲೀಸಾ, ರಾಮಾಯಣ ಓದಲು ರೋಗಿಗಳಿಗೆ ನೀಡುತ್ತಾರೆ.
ಅವಿಶ್ವಾಸ ನಿರ್ಣಯ | ಸೋಲಿನ ಮೊದಲೇ ಓಡಿ ಹೋದವರು: ಕಾಂಗ್ರೆಸ್ಗೆ ಮೋದಿ ಮಾತಿನೇಟು ಹೀಗಿತ್ತು!
ಅವಿಶ್ವಾಸ ನಿರ್ಣಯ ಕಾಂಗ್ರೆಸ್ ನೇತೃತ್ವದ ಪ್ರತಿಪಕ್ಷಗಳಿಗೆ ಕೋಲು ಕೊಟ್ಟು ಹೊಡೆಸಿಕೊಂಡ ಅನುಭವಕ್ಕೆ ಸಾಕ್ಷಿಯಾಯಿತು.
No Confidence | ಮೋದಿ ಉತ್ತರದಿಂದ ಪ್ರತಿಪಕ್ಷಗಳಿಗೇ ಶಾಕ್: ಸುಳ್ಳುಗಳ ಬಣ್ಣ ಬಯಲು
ಇಡೀ ದೇಶಕ್ಕೇ ಕಾಂಗ್ರೆಸ್ ಬಗ್ಗೆ No Confidence ಎಂದ ಪ್ರಧಾನಿ | ಕಾಂಗ್ರೆಸ್ ವಿರೋಧಿಸಿದರೆ ಏಳಿಗೆ ಖಚಿತ!
ನಾಯಿ ಸಾಕಬೇಕೇ? ನೆರೆಮನೆಯವರಿಂದ NOC ತನ್ನಿ!
ನೀವು ನಾಯಿ (Dog) ಸಾಕುವುದಾದರೆ, ಪಕ್ಕದ ಮನೆಯವರಿಂದ ನಿರಾಕ್ಷೇಪಣಾ ಪತ್ರ ಪಡೆದು ಒಪ್ಪಿಸಬೇಕು!
