ದೆಹಲಿ ಹಿಂಸಾಚಾರದ ಹಿಂದೆ ವಿದೇಶಿ ಹಸ್ತ? Cockroach ಗಳ Chronology ಬಿಚ್ಚಿಟ್ಟ ಅರ್ನಬ್ ಗೋಸ್ವಾಮಿ

ದೆಹಲಿ ಹಿಂಸಾಚಾರದ ಹಿಂದೆ ವಿದೇಶಿ ಹಸ್ತ? Cockroach ಗಳ Chronology ಬಿಚ್ಚಿಟ್ಟ ಅರ್ನಬ್ ಗೋಸ್ವಾಮಿ

ದೆಹಲಿ ಹಿಂಸಾಚಾರದ ಹಿಂದೆ ಚೀನಾ-ಅಮೆರಿಕ ಹಸ್ತ? ಅರ್ನಬ್ ಗೋಸ್ವಾಮಿ ವಿಶ್ಲೇಷಣೆ ಸಿಜೆಪಿ ಹಿಂಸಾಚಾರ, ಗ್ರೇಟ್ ನಿಕೋಬಾರ್ ಪ್ರಾಜೆಕ್ಟ್, ಮಲಕ್ಕಾ ಜಲಸಂಧಿಯ ರಾಜಕೀಯ ಮತ್ತು ಪ್ರಧಾನಿ ಮೋದಿ ಭಾರತದ ಜಾಗತಿಕ ಪಾಲುದಾರಿಕೆಯ ಉಪಕ್ರಮಗಳು - ಇವುಗಳ...
ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ

ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ

17ನೇ ಶತಮಾನದಲ್ಲಿ ಮೊಘಲ್ ಆಕ್ರಮಣಕಾರ ಔರಂಗಜೇಬನ ಕಾಲದಲ್ಲಿ ದಿವ್ಯವೂ ಭವ್ಯವೂ ಆಗಿದ್ದ ಕಾಶಿ ವಿಶ್ವನಾಥ ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿತ್ತು.

ರೋಹಿತ್ ಚಕ್ರತೀರ್ಥ ಬರೀತಾರೆ: ಶ್ರೀರಾಮ ಮಂದಿರಕ್ಕಾಗಿ ಅಕ್ಷತೆಯ ಧನ್ಯತೆ – ಭಾರತೀಯ ಸಂಸ್ಕಾರದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ರೋಹಿತ್ ಚಕ್ರತೀರ್ಥ ಬರೀತಾರೆ: ಶ್ರೀರಾಮ ಮಂದಿರಕ್ಕಾಗಿ ಅಕ್ಷತೆಯ ಧನ್ಯತೆ – ಭಾರತೀಯ ಸಂಸ್ಕಾರದ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

ಹಿರಿಯರು ತಮ್ಮ ಆಶೀರ್ವಾದದ ರೂಪವಾಗಿ Ram Mandir: ಕಿರಿಯರ ತಲೆಗೆ ಅಕ್ಷತೆ ಹಾಕುತ್ತಾರೆ. ದೇವಸ್ಥಾನಗಳಲ್ಲಿ ಪ್ರಸಾದದ ರೂಪದಲ್ಲೂ ಅಕ್ಷತೆ ಹಂಚುತ್ತಾರೆ.

1700 ಕೋಟಿಯ ಬಿಹಾರ ಸೇತುವೆ ಬಿದ್ದಿದ್ದು 2ನೇ ಬಾರಿ: ಇಲ್ಲಿದೆ Bihar Bridge Collapse ಸರಣಿಯ ಮಾಹಿತಿ

1700 ಕೋಟಿಯ ಬಿಹಾರ ಸೇತುವೆ ಬಿದ್ದಿದ್ದು 2ನೇ ಬಾರಿ: ಇಲ್ಲಿದೆ Bihar Bridge Collapse ಸರಣಿಯ ಮಾಹಿತಿ

Bihar Bridge Collapse: ಬಿಹಾರದ ಭಗಲ್ಪುರದಲ್ಲಿ ಗಂಗಾನದಿಗೆ ಕಟ್ಟಲಾಗಿದ್ದ 1700 ಕೋಟಿ ರೂ. ವೆಚ್ಚದ ಸೇತುವೆ ಕೆಲವೇ ಸೆಕೆಂಡುಗಳಲ್ಲಿ ಧ್ವಂಸವಾಗಿ ಉರುಳಿಬಿದ್ದಿದೆ.

Sengol ಅಥವಾ ರಾಜದಂಡದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ

Sengol ಅಥವಾ ರಾಜದಂಡದ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಭಾರತಕ್ಕೆ ಸ್ವಾತಂತ್ರ್ಯ ದೊರೆತ ಆ ಅಮೂಲ್ಯ ಕ್ಷಣವೇ ಈ Sengol (ಸೆಂಗೋಲ್) ಹಸ್ತಾಂತರದ ಕ್ಷಣ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ.

Rahul Gandhi Disqualification: ಲೋಕಸಭೆ ಅಧಿಸೂಚನೆಗೆ ಕಾರಣ ಇದು | ಪೂರ್ಣ ವಿವರ ಇಲ್ಲಿದೆ

Rahul Gandhi Disqualification: ಲೋಕಸಭೆ ಅಧಿಸೂಚನೆಗೆ ಕಾರಣ ಇದು | ಪೂರ್ಣ ವಿವರ ಇಲ್ಲಿದೆ

Rahul Gandhi Disqualification: ರಾಹುಲ್ ಗಾಂಧಿ ಸದಸ್ಯತ್ವ ರದ್ದಾಗಿರುವ ಬಗ್ಗೆ
ಲೋಕಸಭಾ ಕಾರ್ಯಾಲಯವು ಅಧಿಸೂಚನೆ ಹೊರಡಿಸಲೇಬೇಕಾಯಿತೇಕೆ? ಇದಕ್ಕೆ ಉತ್ತರ ಇಲ್ಲಿದೆ.

ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ: ಕಾಮಿಡಿಯನ್ ಮುನಾವರ್ ಫಾರೂಕಿ ರಾಮ-ಸೀತೆಗೆ ಅವಮಾನ ಮಾಡಿದ್ದೇನು?

ಬಿಜೆಪಿ ಶಾಸಕ ರಾಜಾ ಸಿಂಗ್ ಬಂಧನ: ಕಾಮಿಡಿಯನ್ ಮುನಾವರ್ ಫಾರೂಕಿ ರಾಮ-ಸೀತೆಗೆ ಅವಮಾನ ಮಾಡಿದ್ದೇನು?

Raja Singh Arrest: ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಟಿ.ರಾಜಾ ಸಿಂಗ್ ಅವರನ್ನೀಗ ಎರಡನೇ ಬಾರಿ ಬಂಧಿಸಲಾಗಿದೆ. ಇದರೊಂದಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ

ಜ್ವರಕ್ಕೆ ಡೋಲೋ-500 ಬದಲು Dolo-650 ಪ್ರಿಸ್ಕ್ರೈಬ್ ಮಾಡಲು ಕಾರಣವೇನು ಗೊತ್ತೇ?

ಜ್ವರಕ್ಕೆ ಡೋಲೋ-500 ಬದಲು Dolo-650 ಪ್ರಿಸ್ಕ್ರೈಬ್ ಮಾಡಲು ಕಾರಣವೇನು ಗೊತ್ತೇ?

Dolo 500 ಎಂಜಿ ಸಾಮರ್ಥ್ಯದ ಮಾತ್ರೆಯ ಬೆಲೆಯನ್ನು ಕೇಂದ್ರ ಸರಕಾರವೇ ನಿಯಂತ್ರಿಸುವುದರಿಂದ, ಹೆಚ್ಚಿನ ಸಾಮರ್ಥ್ಯದ ಅಂದರೆ Dolo-650 ಮಿಲಿಗ್ರಾಂ ಸಾಮರ್ಥ್ಯದ ಮಾತ್ರೆಗಳ ತಯಾರಿಗೆ ಮುಂದಾಗಿರುವ ತಯಾರಕರು, ಇದಕ್ಕೆ ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದರು

ಕೋವಿಡ್ ಲಸಿಕೆ: ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಭಾರತೀಯರೆಲ್ಲ ಹೆಮ್ಮೆ ಪಡಿ

ವ್ಯಾಕ್ಸಿನ್ ವಿರೋಧಿಗಳ ಮಾತು ಕೇಳಬೇಡಿ. ಕೋವಿಡ್ ನಿರ್ವಹಣೆಯಲ್ಲಿ ಭಾರತವೇ ಶ್ರೇಷ್ಠ. ಈ ಬಗ್ಗೆ ಹೆಮ್ಮೆ ಪಡಬೇಕು ನಾವು. ಭಾರತ ವಿರೋಧಿ ವಿದೇಶೀ ಶಕ್ತಿಗಳ ಕೈಗೊಂಬೆಯಾಗಿರುವ ವಿರೋಧ ಪಕ್ಷಗಳ ಮಾತಿಗೆ ಬೆಲೆ ಕೊಡಬೇಡಿ. ನನ್ನ ದೇಶ...