Hindi Diwas: ಜವಾಹರಲಾಲ್ ನೆಹರು ಮುದ್ರೆ ನೀಡಿದ ಭಾಷಾ ದಿನಾಚರಣೆ

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಅಥವಾ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಮ್ಯಾಂಡರಿನ್ ಬಳಿಕ, ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿಯ ಸ್ಥಾನ 4ನೆಯದು. ಈ ವಿಶೇಷತೆಯೊಂದಿಗೆ,...

ವೃದ್ಧ ಸೇನಾಧಿಕಾರಿ ಮೇಲೆ ಶಿವಸೇನಾ ಗೂಂಡಾಗಳಿಂದ ಹಲ್ಲೆ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯ

ಮುಂಬಯಿ: ಹಿಂದಿ ಚಿತ್ರರಂಗದಲ್ಲಿ ಸ್ವಜನ ಪಕ್ಷಪಾತತನ ಜೊತೆಗೆ ಡ್ರಗ್ಸ್ ಮಾಫಿಯಾದ ಇಂಚಿಂಚು ಮಾಹಿತಿಯನ್ನು ಹೊರಗೆಡಹಲು ಸಿದ್ಧವಾಗಿರುವ ನಟಿ ಕಂಗನಾ ರಾಣಾವತ್ ವಿರುದ್ಧ ತಿರುಗಿಬಿದ್ದಿರುವ ಆಡಳಿತಾರೂಢ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಕೂಟವು ಇದೀಗ ಸಾರ್ವಜನಿಕರ...

iPhone SE 2020 Review: ಭಾರತೀಯರಿಗಿನ್ನೂ ದುಬಾರಿ, ಆದರೂ ಕ್ಯೂಟ್!

ಭಾರತದಂತಹಾ ದರ-ಸಂವೇದೀ ಮಾರುಕಟ್ಟೆಗಳಲ್ಲಿಯೂ ಛಾಪು ಮೂಡಿಸುವ ನಿಟ್ಟಿನಲ್ಲಿ iPhone SE (ಸ್ಪೆಶಲ್ ಎಡಿಶನ್) ಮಾದರಿಯನ್ನು ಆ್ಯಪಲ್ ಪರಿಚಯಿಸಿತ್ತು. ರಿವ್ಯೂಗಾಗಿ ಬಂದಿರುವ ಐಫೋನ್ ಎಸ್‌ಇ 2020 ಮಾಡೆಲ್ ಹೇಗಿದೆ? ಇಲ್ಲಿದೆ ವಿವರ. ವಿನ್ಯಾಸ: ಸ್ಲಿಮ್ ಡಿಸೈನ್...

ವಿದೇಶಕ್ಕೆ ಹಾರಿದ ಸೋನಿಯಾ, ರಾಹುಲ್: ಸಂಸತ್ ಅಧಿವೇಶನಕ್ಕೆ ಗೈರು

ನವದೆಹಲಿ: ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಬ್ಬರೂ ಇದೀಗ ವಿದೇಶಕ್ಕೆ ಹಾರಿದ್ದಾರೆ. ಸೋನಿಯಾ ಗಾಂಧಿಯವರು ನಿಗದಿತ ವೈದ್ಯಕೀಯ ತಪಾಸಣೆ ಮತ್ತು ಫಾಲೋ-ಅಪ್‌ಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಕೋವಿಡ್-19...

ಅಹಂಕಾರಕ್ಕೂ ಇದೇ ಶಾಸ್ತಿಯಾಗಲಿದೆ: ಉದ್ಧವ್ ಠಾಕ್ರೆಗೆ Kangana Ranaut ಎಚ್ಚರಿಕೆ

ಮುಂಬಯಿ: ಇವತ್ತು ನನ್ನ ಮನೆಯನ್ನು ಕೆಡವಿ ಹಾಕಿದ್ದೀರಿ, ನಾಳೆ ನಿಮ್ಮ ಅಹಂಕಾರಕ್ಕೂ ಈ ಸ್ಥಿತಿ ಬರುತ್ತದೆ ಎಂದು ಬಾಲಿವುಡ್ ನಟಿ ಕಂಗನಾ ರಾಣಾವತ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಗುಡುಗಿದ್ದಾರೆ. ಟ್ವಿಟರ್‌ನಲ್ಲಿ...

ಎತ್ತರದ ಶಿಖರವೀಗ ಭಾರತದ ವಶದಲ್ಲಿ: ಚೀನಾ ಕೆರಳಿ ಕೆಂಡವಾಗಲು ಕಾರಣ ಇಲ್ಲಿದೆ

ಕಳೆದ ವಾರವಷ್ಟೇ ತಾವು ಆಕ್ರಮಿಸಿಕೊಂಡ ಎತ್ತರದ ಪ್ರದೇಶ ಈಗ ತಮ್ಮ ಕೈಬಿಟ್ಟು ಹೋಗಿದೆ. ಅಲ್ಲಿ ಭಾರತೀಯ ಪಡೆಗಳು ಝಂಡಾ ಹೂಡಿವೆ ಎಂಬ ಕಾರಣಕ್ಕಾಗಿಯೇ ಚೀನಾ ಅಷ್ಟೊಂದು ಕೆರಳಿ ಕೆಂಡವಾಗಿ, ಭಾರತ ಅತಿಕ್ರಮಣ ಮಾಡುತ್ತಿದೆ, ಪ್ರಚೋದನೆ...

Indo-China Border | ಲಡಾಖ್‌ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!

ನವದೆಹಲಿ: ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆ.29ರ ಶನಿವಾರ ರಾತ್ರಿ ಭಾರತೀಯ ಸೈನಿಕರು ಮಹತ್ಸಾಧನೆ ಮಾಡಿ, ಚೀನಾಕ್ಕೆ ಸೆಡ್ಡು ಹೊಡೆದು ಕೇಕೆ ಹಾಕಿದ್ದು ಗೊತ್ತಲ್ಲ? ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಎಸ್ಟಾಬ್ಲಿಷ್‌ಮೆಂಟ್ 22...

India GDP: ಮೋದಿಗೆ ಬೈಯುವ ಆರ್ಥಿಕ ತಜ್ಞರು ಗಮನಿಸಬೇಕಾದ ಸತ್ಯ ಸಂಗತಿ!

ದೇಶದ ಜಿಡಿಪಿ ಇಳಿಕೆಯಾಯಿತು ಎಂದಾಕ್ಷಣ ಎಲ್ಲರೂ ಭಾರತವನ್ನೇ ದೂಷಿಸುವವರು. ಎಲ್ಲರೂ ಮುಗಿಬಿದ್ದದ್ದು ದೇಶದ ಚುಕ್ಕಾಣಿಯನ್ನು ಹಿಡಿದು ಈ ಸಂಕಷ್ಟ ಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಭಾರತವನ್ನು ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ...

ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)

ನವದೆಹಲಿ: ಭಾರತದ ಮಕ್ಕಳ ಮನಸ್ಸಿನಲ್ಲಿ ವ್ಯಸನ ಉಂಟು ಮಾಡುವಂತೆ, ಬೇರೇನೂ ಯೋಚಿಸದಂತೆ ಮಾಡುತ್ತಿದ್ದ ಅವರ ಭವಿಷ್ಯವನ್ನು ಹಾಳು ಮಾಡಲೆಂದೇ ಇದ್ದಂತಿದ್ದ ಪಬ್‌ಜಿ (PUBG - Player Unknown Battle Ground) ಎಂಬ ಅಪಾಯಕಾರಿ ಮೊಬೈಲ್...

ಸ್ಯಾನಿಟೈಸರ್ ಹೆಸರಿನಲ್ಲಿ ಮಹಾ ಮೋಸ ಆಗ್ತಿದೆ, ಎಚ್ಚರ!

ಮುಂಬಯಿ: ಕೋವಿಡ್-19 ಜಾಗತಿಕ ಮಹಾಮಾರಿ ವಕ್ಕರಿಸಿದಾಗಿನಿಂದ ವಂಚಕರು ಎಲ್ಲೆಲ್ಲ ದುಡ್ಡು ಮಾಡಲಾಗುತ್ತದೆ ಎಂದು ಬಾಯಿ ಬಿಟ್ಟುಕೊಂಡು ಕಾದಿರುತ್ತಾರೆ. ಈಗ ಸ್ಯಾನಿಟೈಸರ್ ಹೆಸರಿನಲ್ಲಿಯೂ ಪಾಪದ ಪ್ರಜೆಗಳಿಗೆ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಭಾರತೀಯ ಗ್ರಾಹಕ ಮಾರ್ಗದರ್ಶನ ಸಮಾಜ...