BrahMos Missile ಭಾರತದ ಹೆಮ್ಮೆ | 400 ಕಿ.ಮೀ. ದೂರದ ಶತ್ರುವನ್ನು ಹೊಡೆಯಬಲ್ಲ ಬ್ರಹ್ಮೋಸ್ ಕ್ಷಿಪಣಿ ಯಶಸ್ವಿ ಪರೀಕ್ಷೆ
ನವದೆಹಲಿ: ದೇಶದ ಹೆಮ್ಮೆಯ ಪಾಲಿಗೆ ಮತ್ತೊಂದು ಸೇರ್ಪಡೆ. ಭೂಮಿಯಲ್ಲೇ ಶತ್ರುವನ್ನು ಗುರಿಯಿಟ್ಟು ಹೊಡೆದುರುಳಿಸಬಲ್ಲ ಸಾಮರ್ಥ್ಯದ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಭಾರತವಿಂದು ಯಶಸ್ವಿಯಾಗಿ ಪರೀಕ್ಷೆಗೊಳಪಡಿಸಿದೆ. ಇದು ಆಕಾಶದಲ್ಲಿ ವೈಮಾನಿಕ ದಾಳಿಯಲ್ಲಿ ಸಮರ್ಥವಾಗಿ ಕೆಲಸ ಮಾಡುವ...
Read More
