ಮೋದಿ ವಿರುದ್ಧ ಮಹಾ ಗಠಬಂಧನವೆಂಬ ಪ್ರಹಸನ: ಮಿತ್ರ ಪಕ್ಷಗಳಿಗೆ ಈಗ ಕಾಂಗ್ರೆಸ್ ಗುಮ್ಮ

2020 ಬಿಹಾರ ಹಾಗೂ ದೇಶದ ಇತರೆಡೆ ನಡೆದ ಉಪಚುನಾವಣೆಗಳಲ್ಲಿ, ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅಪಪ್ರಚಾರಗಳು, ಸುಳ್ಳುಗಳಿಂದಲೇ ಪ್ರಚಾರ ನಡೆಸಿದ್ದ ಕಾಂಗ್ರೆಸ್‌ಗೆ ಮರಳಿ ಮುಖಭಂಗವಾಗಿದೆ. ಬಿಹಾರದಲ್ಲಿ 2015ರಲ್ಲಿ 27 ಸ್ಥಾನ ಗಳಿಸಿದ್ದ ಕಾಂಗ್ರೆಸ್, ಈ...

Results 2020 | ಚಂದ್ರನನ್ನೇ ನಿಯಂತ್ರಿಸಬಹುದು, ಇವಿಎಂ ಯಾವ ಲೆಕ್ಕ?: ಮತ್ತೆ EVM ದೂರಿದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಕ್ತದಲ್ಲೇ ಅಂಟಿಕೊಂಡಿರುವ ದ್ವೇಷ, ಸುಳ್ಳು, ಅಪಪ್ರಚಾರಗಳ ಮೂಲಕವೇ ಚುನಾವಣೆಗಳನ್ನು ಗೆಲ್ಲಬಹುದೆಂಬ ವಿರೋಧ ಪಕ್ಷಗಳ ತಂತ್ರಕ್ಕೆ ಪ್ರಜ್ಞಾವಂತ ಮತದಾರ ತಕ್ಕ ಪಾಠ ಕಲಿಸಿದ್ದಾನೆ. ಆದರೂ ಕೊನೆಗೆ ಇದಕ್ಕೆಲ್ಲಾ ಎಲೆಕ್ಟ್ರಾನಿಕ್...

Election Result 2020 | ಬಿಹಾರದಲ್ಲಿ ಬಿಜೆಪಿ ಭರ್ಜರಿ ಬೇಟೆ, ದೇಶದೆಲ್ಲೆಡೆ 59ರಲ್ಲಿ 40 ಸ್ಥಾನ: ಮೋದಿಗೆ ಸ್ಪಷ್ಟ ಜನಾದೇಶ

ನವದೆಹಲಿ: ದೇಶದಾದ್ಯಂತ ಬಿಹಾರದ ಕದನ ಕಣದ ಜೊತೆಗೆ ಕರ್ನಾಟಕ ಸಹಿತವಾಗಿ ವಿವಿಧ ರಾಜ್ಯಗಳಲ್ಲಿ ಉಪಚುನಾವಣೆಯ ಮತ ಎಣಿಕೆಯಲ್ಲಿ ಬಿಜೆಪಿ ಭರ್ಜರಿ ಜಯಭೇರಿ ಗಳಿಸಿದೆ. ಬಿಹಾರದಲ್ಲಿ ಭಾರಿ ಮತಬೇಟೆ ನಡೆಸಿರುವ ಬಿಜೆಪಿಯು, ಪಾಲುದಾರ ಪಕ್ಷ ಜೆಡಿಯುಗೆ...

ಸುಳ್ಳು ಹರಡುತ್ತಾ ಬೈಡನ್ ಗೆಲುವಿಗೂ ಮೋದಿ ವಿರುದ್ಧ ದ್ವೇಷ ಕಾರಿದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುತ್ತಲೇ ಬಂದಿರುವ ಕಾಂಗ್ರೆಸ್, ಈಗ ಅಮರಿಕ ಅಧ್ಯಕ್ಷ ಚುನಾವಣಾ ಫಲಿತಾಂಶದಲ್ಲೂ ಸುಳ್ಳು ಹೇಳುತ್ತಾ, ಅಮೆರಿಕ-ಭಾರತ ಬಾಂಧವ್ಯವನ್ನೂ ರಾಜಕೀಯಗೊಳಿಸಲು ಹೊರಟಿದೆ. ಈಗ ಗುಜರಾತ್ ಕಾಂಗ್ರೆಸ್...

US Election Result | ಬೈಡನ್‌ಗೆ ನಾ ‘ಬಿಡೆನ್’ ಎಂದ ಟ್ರಂಪ್: ಏನಾಗಲಿದೆ, ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ವಾಷಿಂಗ್ಟನ್: ಮತ ಎಣಿಕೆಯ ವಿಳಂಬದ ಬಳಿಕ, ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ, ಅಮೆರಿಕದ 46ನೇ ರಾಷ್ಟ್ರಪತಿಯಾಗಲು ಸಿದ್ಧತೆ ನಡೆಸಿದ್ದಾರೆ. ಅಂಚೆ ಮತಗಳ ಎಣಿಕೆ ವಿಳಂಬವಾದ...

ISRO ಸಾಧನೆ: ನಭಕ್ಕೆ ನೆಗೆದ ಭೂಪರಿವೀಕ್ಷಣಾ ಉಪಗ್ರಹ EOS01

ನವದೆಹಲಿ: ಕೋವಿಡ್ ಜಾಗತಿಕ ಹೆಮ್ಮಾರಿಯ ಉಪಟಳದ ನಡುವೆಯೂ ಭಾರತದ ಹೆಮ್ಮೆಯ ಬಾಹ್ಯಾಕಾಶ ವಿಜ್ಞಾನಿಗಳು ವಿಕ್ರಮ ಮೆರೆದಿದ್ದಾರೆ. ಕೋವಿಡ್ ಇದೆ ಎಂದು ಕೈಕಟ್ಟಿ ಕೂರದ ಅವರು, ಶನಿವಾರ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ EOS01...

WhatsApp Payment | ಡಿಜಿಟಲ್ ಪರ್ಸ್ ಕ್ಷೇತ್ರದಲ್ಲಿ ಸಂಚಲನ: ವಾಟ್ಸ್ಆ್ಯಪ್ ಮೂಲಕ ಹಣ ಕಳುಹಿಸಬಹುದು!

ನವದೆಹಲಿ: ಅಂತೂ ಇಂತೂ ಹಲವು ತಿಂಗಳುಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್‌ಗೆ ಡಿಜಿಟಲ್ ಪಾವತಿ ವ್ಯವಸ್ಥೆಯ ಕಾರ್ಯಾಚರಣೆಗೆ ಭಾರತವು ಅನುಮತಿ ನೀಡಿದೆ. ಜಗತ್ತಿನ ಅತಿದೊಡ್ಡ ಮುಕ್ತ ತಂತ್ರಜ್ಞಾನ ಮಾರುಕಟ್ಟೆಯಾಗಿರುವ ಭಾರತದಲ್ಲಿ ವಾಟ್ಸ್ಆ್ಯಪ್...

US Election Results | ಅಮೆರಿಕದಲ್ಲಿ ತೂಗು ಸಂಸತ್ತು: ಬೈಡೆನ್‌ಗೆ ದಕ್ಕಿಲ್ಲ, ಟ್ರಂಪ್ ಬಿಡಲ್ಲ- ಏನಿದರ ಮಸಲತ್ತು?

ನವದೆಹಲಿ: ಅಮೆರಿಕದಲ್ಲಿ ಅಧ್ಯಕ್ಷ ಪದವಿಗಾಗಿನ ಕತ್ತು ಕತ್ತಿನ ಹೋರಾಟದಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಹಿನ್ನಡೆಯಾಗಿದ್ದು, ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್‌ಗೆ ಮ್ಯಾಜಿಕ್ ಸಂಖ್ಯೆ 270 ತಲುಪಿ, ದೇಶದ 46ನೇ ಅಧ್ಯಕ್ಷರಾಗಲು ಆರು ಎಲೆಕ್ಟೋರಲ್...

Arnab Goswami Arrest | ಪಾಲ್ಗರ್ ಸನ್ಯಾಸಿಗಳ ಹತ್ಯೆ: ಕಾಂಗ್ರೆಸ್‌ನ ಮೌನ ಪ್ರಶ್ನಿಸಿದ್ದೇ ಕಾರಣವೇ? ಇಲ್ಲಿದೆ ಪೂರ್ತಿ ಡೀಟೇಲ್ಸ್

ಮುಂಬಯಿ: ಇದೆಲ್ಲ ಆರಂಭವಾಗಿದ್ದು ಶಿವಸೇನೆ-ಕಾಂಗ್ರೆಸ್ ಆಡಳಿತದ ಮಹಾರಾಷ್ಟ್ರದ ಪಾಲ್ಗರ್‌ನಲ್ಲಿ ಸನ್ಯಾಸಿಗಳನ್ನು ಹೊಡೆದು ಕೊಂದ ಪ್ರಕರಣದಿಂದ. ಹಿಂದೂ ಸನ್ಯಾಸಿಗಳ ಹತ್ಯೆಯ ಬಗ್ಗೆ ತಮ್ಮದೇ ಪಕ್ಷದ ಅಧಿಕಾರವಿರುವ ರಾಜ್ಯದಲ್ಲಿ ನಡೆದ ಈ ಘೋರ ದುರಂತವನ್ನು ಖಂಡಿಸದೇ ಇದ್ದಾಗ,...

Arnab Arrest | ಮಾಧ್ಯಮ ಸ್ವಾತಂತ್ರ್ಯಕ್ಕೆ ಅಪಾಯ: ಮತ್ತೆ ತುರ್ತು ಪರಿಸ್ಥಿತಿ ನೆನಪಿಸಿದ ಶಿವಸೇನೆ-ಕಾಂಗ್ರೆಸ್ ಸರ್ಕಾರ

ನವದೆಹಲಿ: ಸತ್ಯನಿಷ್ಠ ಪತ್ರಕರ್ತ, ಮಹಾರಾಷ್ಟ್ರ ಸರ್ಕಾರದ ಗೂಂಡಾಗಿರಿ, ಡ್ರಗ್ ಮಾಫಿಯಾ ಲಿಂಕುಗಳನ್ನೆಲ್ಲಾ ಜಗತ್ತಿಗೆ ತೆರೆದಿಡಲು ಹೊರಟಿದ್ದ ರಿಪಬ್ಲಿಕ್ ಟಿವಿಯ ಮುಖ್ಯಸ್ಥ, ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿಯನ್ನು ಮುಂಬಯಿ ಪೊಲೀಸರು ಬಂಧಿಸಿರುವುದು ಮತ್ತು ಬಂಧಿಸಿದ ರೀತಿಗೆ...