ತಿಂಗಳ ಹಿಂದಷ್ಟೇ ಕೃಷಿ ಕಾಯ್ದೆಗೆ ಅಸ್ತು ಹೇಳಿ, ಈಗ ಕಾಯ್ದೆ ಪ್ರತಿ ಹರಿದು ‘ನಾಟಕ’ ಮಾಡಿದ ಕೇಜ್ರಿವಾಲ್ಗೆ ಭಾರಿ ಮುಜುಗರ
ನವದೆಹಲಿ: ಕೇಂದ್ರದ ಕೃಷಿ ಕಾನೂನನ್ನು ರೋಷಾವೇಷದ ನಾಟಕದ ಮೂಲಕ ಅಸೆಂಬ್ಲಿಯಲ್ಲೇ ಹರಿದು 'ಪೌರುಷ' ತೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮತ್ತೊಂದು ನಾಟಕವೂ ಬಯಲಾಗಿದೆ. ಕೃಷಿ ಕಾನೂನನ್ನು ಅಸೆಂಬ್ಲಿಯಲ್ಲಿ ಹರಿದು ಹಾಕಿ, ಸಂವಿಧಾನಕ್ಕೂ...
Read More
