GHMC Results: ‘ಭಾಗ್ಯನಗರ’ದ ಬಾಗಿಲಲ್ಲಿ ಅರಳಿದ ಕಮಲ: ಅಮಿತ್ ಶಾ ತಂತ್ರದ ಫಲ, ಟಿಆರ್‌ಎಸ್ ಗರ್ವ ಭಂಗ

ಹೈದರಾಬಾದ್: ಬಿಜೆಪಿಯ ಹೈದರಾಬಾದ್ ಪ್ರಯೋಗ ಯಶಸ್ವಿಯಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಹಂಕಾರಕ್ಕೆ ಶಾಸ್ತಿಯಾಗಿದೆ. ಕಟ್ಟರ್ ಮುಸ್ಲಿಂ ವಾದಿ ಎಐಎಂಐಎಂ ಎದೆಯಲ್ಲಿ ನಡುಕ ಶುರುವಾಗಿದೆ. ಈ ಘಟನೆಗಳು ಮುಂಬರುವ ತೆಲಂಗಾಣ ಚುನಾವಣೆಯ ಸಾಧ್ಯತೆಗಳನ್ನು ಬಗೆದಿಟ್ಚಿದ್ದು,...

CAA ವಿರೋಧಿಸಿ ಅನಗತ್ಯ ಗಲಭೆಗಳಿಗೆ ಪಾಪ್ಯುಲರ್ ಫ್ರಂಟ್ (PFI) ಹಣಕಾಸು: 26 ಕಡೆ ED ದಾಳಿ

ನವದೆಹಲಿ: ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯುಂಟು ಮಾಡದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದ ಕರಾಳ ನೆನಪುಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ದೇಶದ ಕಾಯ್ದೆ ವಿರೋಧಿಸಿ ಅನಗತ್ಯ ಹಿಂಸಾಚಾರ ನಡೆಸಲು...

‘ಟುಕ್ಡೇ ಗ್ಯಾಂಗ್‌’ನಿಂದ ರೈತರ ಹೆಸರಲ್ಲಿ ಶಹೀನ್‌ಬಾಗ್ 2.0 ಸಂಚು: ಬಿಜೆಪಿ ಎಚ್ಚರಿಕೆ

ನವದೆಹಲಿ: ರೈತರ ಪ್ರತಿಭಟನೆಯನ್ನು ಟುಕ್‌ಡೇ ಟುಕ್‌ಡೇ ಗ್ಯಾಂಗ್ ಸೇರಿಕೊಂಡು, ದೆಹಲಿಯ ಶಹೀನ್‌ಬಾಗ್‌ನಂತಹಾ ಹಿಂಸಾತ್ಮಕ ಪ್ರತಿಭಟನೆಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿಯ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ. ಪೌರತ್ವ...

ಮತಿಗೇಡಿ ಪಾಕ್ ಉಗ್ರರು ಕೊರೆದ ಸುರಂಗದಲ್ಲಿ ಸಾಗಿದ ಭಾರತೀಯ ಯೋಧರು ಕಾಲಿಟ್ಟದ್ದು ಪಾಕ್ ನೆಲಕ್ಕೆ!

ನವದೆಹಲಿ: ಪಾತಕಿ ಪಾಕಿಸ್ತಾನವು ಗಡಿಯಲ್ಲಿ ಸುರಂಗ ತೋಡಿಯೇ ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಸುಳುಸಿತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಸುರಂಗವನ್ನು ಪತ್ತೆ ಹಚ್ಚಿದ ಭಾರತೀಯ ಭದ್ರತಾ ಪಡೆಗಳು, ಅದರಲ್ಲೇ ಮುಂದೆ ಮುಂದೆ ಸಾಗಿ, ಪಾಕಿಸ್ತಾನದ...