iPhone SE 2020 Review: ಭಾರತೀಯರಿಗಿನ್ನೂ ದುಬಾರಿ, ಆದರೂ ಕ್ಯೂಟ್!
ಭಾರತದಂತಹಾ ದರ-ಸಂವೇದೀ ಮಾರುಕಟ್ಟೆಗಳಲ್ಲಿಯೂ ಛಾಪು ಮೂಡಿಸುವ ನಿಟ್ಟಿನಲ್ಲಿ iPhone SE (ಸ್ಪೆಶಲ್ ಎಡಿಶನ್) ಮಾದರಿಯನ್ನು ಆ್ಯಪಲ್ ಪರಿಚಯಿಸಿತ್ತು. ರಿವ್ಯೂಗಾಗಿ ಬಂದಿರುವ ಐಫೋನ್ ಎಸ್‌ಇ 2020 ಮಾಡೆಲ್ ಹೇಗಿದೆ? ಇಲ್ಲಿದೆ ವಿವರ. ವಿನ್ಯಾಸ: ಸ್ಲಿಮ್ ಡಿಸೈನ್...
Read More
