ಪ್ರಣಬ್‌ಗೆ ಶ್ರದ್ಧಾಂಜಲಿ: ಪ್ರಧಾನಿಯಾಗಲು ಎಲ್ಲ ಅರ್ಹತೆಯಿದ್ದರೂ ಪಕ್ಷ ಬಿಡಲಿಲ್ಲ!

ಐದು ದಶಕಗಳ ನಿಷ್ಕಳಂಕ ರಾಜಕೀಯ ಜೀವನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಿಟ್ಟು ಹೋದ ಹೆಜ್ಜೆ ಗುರುತುಗಳು ಚಿರಸ್ಮರಣೀಯ. ಸಂಖ್ಯಾಬಲದ ಏಳುಬೀಳುಗಳ ಸಂದರ್ಭದಲ್ಲಿ ಅವರನ್ನು ಭಾರತದ ಪ್ರಧಾನಿಯಾಗಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, 13ನೇ ರಾಷ್ಟ್ರಪತಿಯಾಗಿ ಅವರನ್ನು...

ಭಾರತದ ನಿಜವಾದ ‘ರತ್ನ’ ಪ್ರಣಬ್ ಮುಖರ್ಜಿ (85) ಇನ್ನಿಲ್ಲ

ನವದೆಹಲಿ: ದೇಶ ಕಂಡ ಅಪರೂಪದ ರಾಜಕಾರಣಿ, ಈ ದೇಶವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯವಿದ್ದೂ, ರಾಜಕೀಯಕ್ಕಾಗಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ. ಪ್ರಣಬ್ ಮುಖರ್ಜಿ (ಜನನ: 11...

Covid-19 ಪ್ರಸರಣ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ

ಭೋಪಾಲ: ಚೀನಾ ವೈರಸ್‌ನಿಂದ ಹುಟ್ಟಿಕೊಂಡ ಕೋವಿಡ್-19 ಭಾರತಕ್ಕೆ ವಕ್ಕರಿಸಿದಾಗಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್‌ಡೌನ್, ಸೀಲ್‌ಡೌನ್ ಮುಂತಾದ ಕ್ರಮಗಳ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಈ ಮಹಾಮಾರಿ ಈ ಪರಿಯಾಗಿ ಹರಡುವುದಕ್ಕೆ ಕಾರಣವೇನು?...

Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್

ಬಿಜೆಪಿ, ಮೋದಿಗೆ ಯುವಜನರ ಬೆಂಬಲ
ಹೊಸ ಮತದಾರರಿಂದ ಬಿಜೆಪಿಗೆ ಬಲ
ಕಾಂಗ್ರೆಸ್‌ನಲ್ಲಿ ಸ್ವಾಯತ್ತೆ ಬೇಕು
ಪುನಶ್ಚೇತನ ಆಗಲೇಬೇಕು

ಜನಸಂಖ್ಯೆ ಆಧಾರದಲ್ಲಿ Minority ಸ್ಥಾನಮಾನ ನೀಡಬೇಕೇ?: Supreme Court ಹೇಳಲಿದೆ!

ನವದೆಹಲಿ: ರಾಜ್ಯ ಮಟ್ಟದಲ್ಲಿ ಅಲ್ಪಸಂಖ್ಯಾತರನ್ನು ಗುರುತಿಸುವಲ್ಲಿ ವಿಫಲವಾಗಿರುವ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಆಯೋಗ ಕಾಯ್ದೆ-2004 ಅನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಭಾರತೀಯ ಸಂವಿಧಾನದ 14, 15, 21, 29 ಹಾಗೂ 30ನೇ ವಿಧಿಗಳಿಗೆ...

ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್ ಕುಟುಂಬ ರಾಜಕಾರಣದ ಕುರಿತಾಗಿ ಬಿರುಗಾಳಿ ಎದ್ದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪತ್ರ ವಿವಾದದ ಬಳಿಕ, ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ ಹಾಗೂ ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದ್ದ ಮುಖಂಡರಿಗೆ ಲಗಾಮು ಹಾಕಿದೆ....

ಅಂತಿಮ ಪರೀಕ್ಷೆಯಿಲ್ಲದೆ ಪದವಿ ಇಲ್ಲ: ಯುಜಿಸಿ ನಿಲುವಿಗೆ ಸುಪ್ರೀಂ ಕೋರ್ಟ್ ಮುದ್ರೆ

ನವದೆಹೆಲಿ: ವಿಶ್ವವಿದ್ಯಾಲಯಗಳು ಸೆಪ್ಟೆಂಬರ್ 30ರೊಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕೆಂಬ ಯುಜಿಸಿ ಸುತ್ತೋಲೆಯ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಅಂತಿಮ ಪರೀಕ್ಷೆ ಮಾಡದೆ ಯಾವುದೇ ರಾಜ್ಯ ಸರ್ಕಾರವೂ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ...

Right To Education: ಶಾಲೆಗಳಿಲ್ಲದೆ ಮಕ್ಕಳ ಹಕ್ಕುಗಳ ಚ್ಯುತಿಯಾಗಿದೆಯೇ?

ನವದೆಹಲಿ: ಕೋವಿಡ್-19 ಜಾಗತಿಕ ಪಿಡುಗಿನಿಂದಾಗಿ ಮನೆಯಲ್ಲೇ ಕುಳಿತಿರಬೇಕಾದ ಮಕ್ಕಳು ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆಯೇ? ಕೋವಿಡ್ ಸಮಯದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ನಡೆಸಬಹುದಾದ JEE, NEET ಪರೀಕ್ಷೆಗಳಿಗೇ ತಕರಾರು ಎಬ್ಬಿಸಿ, ಯವಜನರ ಆಶೋತ್ತರಗಳಿಗೆ ಕಡಿವಾಣ...

Google Chrome ಗೆ ಬರಲಿವೆ ಹೊಸ ವೈಶಿಷ್ಟ್ಯಗಳು: PDF ತಿದ್ದುಪಡಿ, QR ಕೋಡ್, ವೇಗದ ಟ್ಯಾಬ್

ಇತ್ತೀಚೆಗೆ ಸ್ಲೋ ಅನುಭವ ನೀಡುತ್ತಿದ್ದ ಗೂಗಲ್ ಕ್ರೋಮ್ ಬ್ರೌಸರ್‌ಗೆ ಗೂಗಲ್ ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ವೇಗವಾಗಿ ಲೋಡ್ ಆಗಬಲ್ಲ ಟ್ಯಾಬ್‌ಗಳು ಮತ್ತು ಅವುಗಳನ್ನು ಮನೆ ಅಥವಾ ಕಚೇರಿ - ಎಲ್ಲೇ ಕೆಲಸ ಮಾಡಿದರೂ...

JEE, NEET: ಇವರಿಗೆ ಯುವಜನರ ಹಿತ ಮುಖ್ಯವಲ್ಲ, ಮೋದಿ ವಿರೋಧವೇ ಮುಖ್ಯ

ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಉಜ್ವಲ ಭವಿಷ್ಯಕ್ಕೆ ಹಾತೊರೆಯುತ್ತಿರುವ ಯುವ ಜನರ, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲು ಹೊರಟಿವೆ ವಿರೋಧ ಪಕ್ಷಗಳು. ಹೊಂಗನಸು ಕಾಣುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಒಂದು ಅಮೂಲ್ಯ...