ಕಿಸಾನ್ ನಿಧಿ ಹಣ ಸರ್ಕಾರಕ್ಕೆ ಕೊಡಿ ಎಂದ ಮಮತಾ ಬ್ಯಾನರ್ಜಿಗೆ ಸೆಡ್ಡು: ಬಂಗಾಳದ 23 ಲಕ್ಷ ರೈತರಿಂದ ಸ್ವಯಂ ನೋಂದಣಿ

ಕೋಲ್ಕತಾ: ಪಿಎಂ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ ಹಣವನ್ನು ರೈತರ ಖಾತೆಗಲ್ಲ, ತಮ್ಮ ಸರ್ಕಾರಕ್ಕೆ ವರ್ಗಾಯಿಸುವಂತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಳಿಕೊಂಡ ಬೆನ್ನಿಗೇ, ಪಶ್ಚಿಮ ಬಂಗಾಳದ ರೈತರು ಸ್ವತಃ ತಮ್ಮ...

ರಿಪಬ್ಲಿಕ್ ಚಾನೆಲ್‌ಗೆ ಬ್ರಿಟನ್ ದಂಡ ವಿಧಿಸಿದ್ದು ಪಾಕ್ ಕುಕೃತ್ಯ ಬೆಳಕಿಗೆ ತಂದಿದ್ದಕ್ಕಾಗಿ: ಆದರೂ ಕೆಲವರು ಸಂಭ್ರಮಿಸಿದರು!

ಮುಂಬಯಿ: ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಭಾರತ್‌ಗೆ ಯುಕೆಯ ಪ್ರಸಾರ ನಿಯಂತ್ರಣ ಇಲಾಖೆಯು 19.7 ಲಕ್ಷ ರೂ. ದಂಡ ವಿಧಿಸಿರುವುದರಿಂದ ಭಾರತದ ಕೆಲವು ಬುದ್ಧಿ ಜೀವಿಗಳು, ಎಡಪಂಥೀಯ ಮಾಧ್ಯಮಗಳು ದೊಡ್ಡ ಹೆಡ್‌ಲೈನ್‌ಗಳಲ್ಲಿ ಖುಷಿ ಪಟ್ಟು...

ರಾಹುಲ್ ಗಾಂಧಿಯಿಂದ ಮತ್ತೆ ಸುಳ್ಳು ಪ್ರಚಾರ: ವಿದೇಶಾಂಗ ಇಲಾಖೆ, ರಷ್ಯಾದಿಂದಲೇ ಸ್ಪಷ್ಟನೆ

ನವದೆಹಲಿ: ಭಾರತದ ಸರ್ಕಾರಕ್ಕೆ ಕೋವಿಡ್-19 ಅನಾಹುತಗಳು, ರೈತರ ಅನಗತ್ಯ ಪ್ರತಿಭಟನೆಗಳ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುವುದಲ್ಲ. ಕಾಂಗ್ರೆಸ್ ಮತ್ತು ಅದರ ಪರವಾಗಿರುವ ಮಾಧ್ಯಮಗಳ ಸುಳ್ಳು ಪ್ರಚಾರ ಕಾರ್ಯಗಳಿಗೂ ಆಗಾಗ್ಗೆ ಸ್ಪಷ್ಟನೆ ನೀಡುವ ಕೆಲಸವೂ ನಡೆಯಬೇಕಿದೆ ಎಂಬುದಕ್ಕೆ...

ಹಾಸ್ಯಾಸ್ಪದ: APMC ಯೇ ಇಲ್ಲದ ಕೇರಳದ ಎಡ ಸರ್ಕಾರದಿಂದ ರೈತರ ಹೋರಾಟಕ್ಕೆ ಬೆಂಬಲ!

ತಿರುವನಂತಪುರ: ಇದು ಮತ್ತೊಂದು 'ಕೇರಳ ಮಾದರಿ'. ಎಪಿಎಂಸಿಯೇ ಇಲ್ಲದ ಕೇರಳ ಸರ್ಕಾರವು ಕೇಂದ್ರದ ಕೃಷಿ ಕಾಯ್ದೆಯ ಬಗ್ಗೆ ಚರ್ಚಿಸಲು ಅಧಿವೇಶನ ಕರೆದಿದೆ ಮತ್ತು ದಲ್ಲಾಳಿಗಳಿಗೆ ಅವಕಾಶವಿಲ್ಲದ ಕಾಯ್ದೆ ಜಾರಿಗೆ ತಂದ ನರೇಂದ್ರ ಮೋದಿ ಸರ್ಕಾರದ...

ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್‌ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!

ಚಂಡೀಗಢ: ತಮ್ಮ ಪರವಾಗಿರುವ ಕಾನೂನಿನ ವಿರುದ್ಧವೇ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಪ್ರಚೋದನೆಯಿಂದ ಕಳೆದ 25 ದಿನಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಲ ಏನೆಂಬುದು ನಿಧಾನವಾಗಿ ತಿಳಿಯಲಾರಂಭಿಸಿದೆ. ಪಂಜಾಬಿನ ಪ್ರಮುಖ...

ಕೃಷಿ ಕಾಯ್ದೆ ಬೆಂಬಲಿಸಿದ ರೈತರು | 20 ಸಾವಿರಕ್ಕೂ ಹೆಚ್ಚು ಮಂದಿಯ ಟ್ರ್ಯಾಕ್ಟರ್ ರ‍್ಯಾಲಿ

ಲಖನೌ: ರೈತರಿಗೆ ಭರ್ಜರಿ ಲಾಭ ತಂದುಕೊಡಲು ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳ ವಿರುದ್ಧ ಅತ್ತ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಾ ಒಂದೆಡೆ ರೈತರ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ್ದರೆ, ಲಾಭವನ್ನು ಅರಿತುಕೊಂಡ ರೈತರು...

Rape in Rajasthan: ಉದ್ಯಮಿ ಹತ್ಯೆಗೆ ಬಂದವರಿಂದ ತ್ರೀಸ್ಟಾರ್ ಹೋಟೆಲ್ ಸಿಬ್ಬಂದಿ ಮೇಲೆ ರೇಪ್

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ, ಉದ್ಯಮಿಯೊಬ್ಬನ ಕೊಲೆಗೆಂದು ಬಂದ ಐವರು, ತಾವು ಉಳಿದುಕೊಂಡಿದ್ದ ಹೋಟೆಲ್‌ನ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಸರಣಿ ಅತ್ಯಾಚಾರ ನಡೆಸಿರುವ ಘಟನೆ ಶುಕ್ರವಾರ ವರದಿಯಾಗಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಹಾಗೂ...

ಕೃಷಿ ಕಾಯ್ದೆ ಹೋರಾಟ ಹೆಸರಲ್ಲಿ ಭಾರತ-ವಿರೋಧಿ ಬ್ರಿಗೇಡ್‌ಗೆ ನಾವೇಕೆ ಸುಲಭವಾಗಿ ಬಲಿಯಾಗಬೇಕು?: ಕಂಗನಾ ಪ್ರಶ್ನೆ

ನವದೆಹಲಿ: ರೈತರ ಪರವಾಗಿರುವ ಕಾನೂನನ್ನು ವಿರೋಧಿಸುತ್ತಾ, ರೈತ ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಬಂಡವಾಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಮಾಡಿದ ಮರುದಿನವೇ, ಖ್ಯಾತ ನಟಿ, ಕಂಗನಾ...

ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭರವಸೆಗಷ್ಟೇ ಸೀಮಿತವಾಗಿದ್ದ, ಎನ್‌ಡಿಎ ಕಾಲದಲ್ಲಿ ಜಾರಿಗೆ ಬಂದು ರೈತರಿಗೆ ಅನುಕೂಲ ಮಾಡಿರುವ ಶಾಸನದ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸುಳ್ಳು ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ...

ಗುರುವಾಯೂರು ದೇವಸ್ಥಾನದ ಹಣ ಕೇರಳ ಸಿಎಂ ಪರಿಹಾರ ನಿಧಿಗೆ: ವಾಪಸ್ ಮಾಡಲು ಎಡ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ತಿರುವನಂತಪುರ: ಕೋವಿಡ್-19 ನಿಯಂತ್ರಣ ಕುರಿತಂತೆ ಸುಳ್ಳು ಪ್ರಚಾರ ಪಡೆದು, ದೇಶದ ನಂಬರ್ 1 ರಾಜ್ಯವೆಂದೆಲ್ಲಾ ಬಿಂಬಿಸಿಕೊಂಡಿದ್ದ ಕೇರಳದ ಎಡರಂಗ ಸರ್ಕಾರಕ್ಕೆ ಈಗ ಶಾಕ್ ತಗುಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ಹಣವಿಲ್ಲದೆಯೂ, ಕೋಟ್ಯಂತರ ರೂಪಾಯಿ ಬಜೆಟ್ ಘೋಷಿಸಿ...