ತಿಂಗಳ ಹಿಂದಷ್ಟೇ ಕೃಷಿ ಕಾಯ್ದೆಗೆ ಅಸ್ತು ಹೇಳಿ, ಈಗ ಕಾಯ್ದೆ ಪ್ರತಿ ಹರಿದು ‘ನಾಟಕ’ ಮಾಡಿದ ಕೇಜ್ರಿವಾಲ್‌ಗೆ ಭಾರಿ ಮುಜುಗರ

ನವದೆಹಲಿ: ಕೇಂದ್ರದ ಕೃಷಿ ಕಾನೂನನ್ನು ರೋಷಾವೇಷದ ನಾಟಕದ ಮೂಲಕ ಅಸೆಂಬ್ಲಿಯಲ್ಲೇ ಹರಿದು 'ಪೌರುಷ' ತೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮತ್ತೊಂದು ನಾಟಕವೂ ಬಯಲಾಗಿದೆ. ಕೃಷಿ ಕಾನೂನನ್ನು ಅಸೆಂಬ್ಲಿಯಲ್ಲಿ ಹರಿದು ಹಾಕಿ, ಸಂವಿಧಾನಕ್ಕೂ...

ಮೋದಿ ವಿರೋಧಿಗಳ ಫೇಕ್ ಸುದ್ದಿ ಕಾರ್ಖಾನೆ: ಯಾರದ್ದೋ ಪುತ್ರಿಯನ್ನು ಮೋದಿ ಪತ್ನಿ ಎಂದು ಅಪಪ್ರಚಾರ ಮಾಡಿದರು!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಕ್ ಸುದ್ದಿ ಹರಡುತ್ತಾ, ಅವರ ವರ್ಚಸ್ಸಿಗೆ ಕುಂದು ತರುವ ಹಾಗೂ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಾಂಗ್ರೆಸ್ ಮತ್ತು ಅವರ...

ಭಾರತೀಯ ರೈಲ್ವೇಯನ್ನು ಅಡಾನಿಗೆ ಒಪ್ಪಿಸಿದ್ದಾರೆಂದು ಫೇಕ್ ಸುದ್ದಿ ಹರಡಿದ ಪ್ರಿಯಾಂಕಾ ವಾದ್ರ: ಫೇಸ್‌ಬುಕ್‌ನಿಂದ ಪೋಸ್ಟ್ ಡಿಲೀಟ್

ನವದೆಹಲಿ: ಇಂಥವರನ್ನೆಲ್ಲಾ ಕೆಲವು ಮಂದಿ ತಮ್ಮ ಭವಿಷ್ಯದ ನಾಯಕಿ ಎಂದೂ, ಭವಿಷ್ಯದ ಪ್ರಧಾನಿ ಎಂದೂ ಕೈಮುಗಿಯುತ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಸುಳ್ಳು ಅಪಪ್ರಚಾರವನ್ನೇ...

ರೈತರ ಹಿತಕ್ಕಾಗಿರುವ ಕಾಯ್ದೆ ವಿರುದ್ಧ ಹೋರಾಟದ ಹಿಂದೆ ಪಾಕ್, ಚೀನಾ ಕೈವಾಡ ಎಂದ ಕೇಂದ್ರ ಸಚಿವರಿಗೆ ಮಹಾರಾಷ್ಟ್ರ ಸಚಿವರ ಧಮಕಿ!

ಗ್ವಾಲಿಯರ್: ರೈತರ ಹೋರಾಟದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ದುಷ್ಟ ಶಕ್ತಿಗಳ ಕೈವಾಡವಿದೆ ಎಂದು ಶಂಕಿಸಿರುವ ಕೇಂದ್ರ ಸಚಿವರ ಮನೆಗೆ ನುಗ್ಗಿ ಬಡಿಯಬೇಕು ಎಂದು ಮಹಾರಾಷ್ಟ್ರ ಸಚಿವರು ಕೆಂಡ ಕಾರಿದ್ದಾರೆಯಲ್ಲದೆ, ಶಿವಸೇನಾ ಮುಖಂಡ ಸಂಜಯ್...

ರೈತ ಪ್ರತಿಭಟನೆಯ ಮತ್ತೊಂದು ಮುಖ ಬಯಲು: ವರವರ ರಾವ್ ಸಹಿತ ‘ಅರ್ಬನ್ ನಕ್ಸಲರ’ ಬಿಡುಗಡೆಯೂ ರೈತರ ಬೇಡಿಕೆಗಳಲ್ಲೊಂದು!

ನವದೆಹಲಿ: ದೇಶದಾದ್ಯಂತ ನಕ್ಸಲ್ ಚಳವಳಿಯು ಯಾವತ್ತಿಗೂ ರೈತರ ಆಂದೋಲನವಾಗಿಯೇ ನಡೆಯುತ್ತಿದೆ. ಈಗ ಆಂತರಿಕ ಭದ್ರತಾ ಕಾಯ್ದೆಯಡಿ ಬಂಧಿತರಾಗಿರುವವರನ್ನು ಬಿಡುಗಡೆ ಮಾಡಬೇಕೆಂಬುದು ನಮ್ಮ ಬೇಡಿಕೆಗಳಲ್ಲೊಂದು. ಕೃಷಿ ಕಾಯ್ದೆ ಕುರಿತಾದ ಪ್ರತಿಭಟನೆ ಹಿಂತೆಗೆತದ ನಮ್ಮ ಮನವಿ ಪತ್ರದಲ್ಲಿ...

ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ

ನವದೆಹಲಿ: ಕೃಷಿಕರ ಒಳಿತಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ಅಪಪ್ರಚಾರ ಮಾಡಿ, ರೈತರನ್ನು ಎತ್ತಿಕಟ್ಟುವಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ನಿಜವಾದ ರೈತರು ಈ ಕಾಯ್ದೆಯನ್ನು ಬೆಂಬಲಿಸುತ್ತಾರೆಂಬುದೂ ಅಷ್ಟೇ...

ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ

ರೈತರು ದೇಶಾದ್ಯಂತ ಇಂದು ಪ್ರತಿಭಟನೆಗೆ ಕರೆ ನೀಡಿ ಬಂದ್ ಆಚರಿಸಿದ್ದಾರೆ. ರೈತರ ಹೋರಾಟದಲ್ಲಿ ಎಲ್ಲೆಡೆ ಕೇಳಿಬಂದ ಏಕರೂಪದ ಘೋಷಣೆಯೆಂದರೆ, ರೈತ ವಿರೋಧಿ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂಬ ಕೂಗು. ಈ ಘೋಷಣೆಯ ಬೆನ್ನು ಹತ್ತಿ...

Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ

ನವದೆಹಲಿ: ನರೇಂದ್ರ ಮೋದಿ ವಿರೋಧಕ್ಕಾಗಿ, ವಿರೋಧ ಪಕ್ಷವೆಂಬ ಕಾರಣಕ್ಕಾಗಿಯಷ್ಟೇ ರೈತರ ಹಿತಕ್ಕಾಗಿರುವ ಕಾನೂನನ್ನು ವಿರೋಧ ಪಕ್ಷಗಳು ಸುಳ್ಳು ಹರಡುತ್ತಾ ವಿರೋಧಿಸುತ್ತಿವೆ ಎಂದು ಬಿಜೆಪಿ ಕೆಂಡ ಕಾರಿದೆ. ಇದೀಗ ರೈತರು ತಮ್ಮ ಹಿತಕ್ಕಾಗಿಯೇ ಜಾರಿಗೊಳಿಸಿದ್ದ ಕಾಯ್ದೆ...

Shocking | ರೈತ ಪ್ರತಿಭಟನೆಯ ನಡುವೆಯೇ ದೆಹಲಿಗೆ ಕಾಲಿಟ್ಟ ಖಲಿಸ್ತಾನ್ ಉಗ್ರರ ಸೆರೆ, ನೋಟು ರದ್ದತಿಯಿಂದ ಕಂಗೆಟ್ಟ ಉಗ್ರರಿಂದ ಡ್ರಗ್ಸ್ ದಂಧೆ ಬಯಲು

ನವದೆಹಲಿ: ರೈತರ ಪ್ರತಿಭಟನೆಯಲ್ಲಿ ಖಲಿಸ್ತಾನ್ ಉಗ್ರರು ನುಸುಳಿದ್ದಾರೆ ಎಂಬ ವರದಿಗಳ ಬೆನ್ನಿಗೇ, ಸೋಮವಾರ ಪೂರ್ವ ದೆಹಲಿಯ ಶಂಕರಪುರ ಪ್ರದೇಶದಲ್ಲಿ ಐವರು ಶಂಕಿತ ಉಗ್ರಗಾಮಿಗಳನ್ನು ಬಂಧಿಸಲಾಗಿದೆ. ಇದೇ ವೇಳೆ, ನೋಟು ರದ್ದತಿಯಿಂದ, ನಕಲಿ ನೋಟುಗಳೆಲ್ಲ ಚಲಾವಣೆಯಾಗದೆ...

GHMC Results: ಇಷ್ಟಕ್ಕೂ ಹೈದರಾಬಾದಿನಲ್ಲಿ ಬಳಸಿದ್ದು EVM ಅಲ್ಲ, ಬ್ಯಾಲೆಟ್ ಪೇಪರ್!

ಹೈದರಾಬಾದ್: ಇತ್ತೀಚೆಗೆ ನಡೆದ ಬಿಹಾರ ಹಾಗೂ ಮಧ್ಯಪ್ರದೇಶ, ಕರ್ನಾಟಕ, ಗುಜರಾತ್ ಸಹಿತ ದೇಶದ ವಿವಿಧೆಡೆ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯ ಸೋಲು ಕಂಡ ಬಳಿಕ, ಅದು ಮೊದಲು ಆರೋಪ ಮಾಡಿದ್ದು ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು...