GHMC Results: ‘ಭಾಗ್ಯನಗರ’ದ ಬಾಗಿಲಲ್ಲಿ ಅರಳಿದ ಕಮಲ: ಅಮಿತ್ ಶಾ ತಂತ್ರದ ಫಲ, ಟಿಆರ್‌ಎಸ್ ಗರ್ವ ಭಂಗ

ಹೈದರಾಬಾದ್: ಬಿಜೆಪಿಯ ಹೈದರಾಬಾದ್ ಪ್ರಯೋಗ ಯಶಸ್ವಿಯಾಗಿದ್ದು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಹಂಕಾರಕ್ಕೆ ಶಾಸ್ತಿಯಾಗಿದೆ. ಕಟ್ಟರ್ ಮುಸ್ಲಿಂ ವಾದಿ ಎಐಎಂಐಎಂ ಎದೆಯಲ್ಲಿ ನಡುಕ ಶುರುವಾಗಿದೆ. ಈ ಘಟನೆಗಳು ಮುಂಬರುವ ತೆಲಂಗಾಣ ಚುನಾವಣೆಯ ಸಾಧ್ಯತೆಗಳನ್ನು ಬಗೆದಿಟ್ಚಿದ್ದು,...

CAA ವಿರೋಧಿಸಿ ಅನಗತ್ಯ ಗಲಭೆಗಳಿಗೆ ಪಾಪ್ಯುಲರ್ ಫ್ರಂಟ್ (PFI) ಹಣಕಾಸು: 26 ಕಡೆ ED ದಾಳಿ

ನವದೆಹಲಿ: ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆಯುಂಟು ಮಾಡದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದ ಪ್ರತಿಭಟನೆ, ಹಿಂಸಾಚಾರದ ಕರಾಳ ನೆನಪುಗಳು ಇನ್ನೂ ಜನಮಾನಸದಿಂದ ಮರೆಯಾಗಿಲ್ಲ. ದೇಶದ ಕಾಯ್ದೆ ವಿರೋಧಿಸಿ ಅನಗತ್ಯ ಹಿಂಸಾಚಾರ ನಡೆಸಲು...

‘ಟುಕ್ಡೇ ಗ್ಯಾಂಗ್‌’ನಿಂದ ರೈತರ ಹೆಸರಲ್ಲಿ ಶಹೀನ್‌ಬಾಗ್ 2.0 ಸಂಚು: ಬಿಜೆಪಿ ಎಚ್ಚರಿಕೆ

ನವದೆಹಲಿ: ರೈತರ ಪ್ರತಿಭಟನೆಯನ್ನು ಟುಕ್‌ಡೇ ಟುಕ್‌ಡೇ ಗ್ಯಾಂಗ್ ಸೇರಿಕೊಂಡು, ದೆಹಲಿಯ ಶಹೀನ್‌ಬಾಗ್‌ನಂತಹಾ ಹಿಂಸಾತ್ಮಕ ಪ್ರತಿಭಟನೆಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿಯ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ. ಪೌರತ್ವ...

ಮತಿಗೇಡಿ ಪಾಕ್ ಉಗ್ರರು ಕೊರೆದ ಸುರಂಗದಲ್ಲಿ ಸಾಗಿದ ಭಾರತೀಯ ಯೋಧರು ಕಾಲಿಟ್ಟದ್ದು ಪಾಕ್ ನೆಲಕ್ಕೆ!

ನವದೆಹಲಿ: ಪಾತಕಿ ಪಾಕಿಸ್ತಾನವು ಗಡಿಯಲ್ಲಿ ಸುರಂಗ ತೋಡಿಯೇ ಉಗ್ರಗಾಮಿಗಳನ್ನು ಭಾರತದೊಳಕ್ಕೆ ನುಸುಳುಸಿತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಅದೇ ಸುರಂಗವನ್ನು ಪತ್ತೆ ಹಚ್ಚಿದ ಭಾರತೀಯ ಭದ್ರತಾ ಪಡೆಗಳು, ಅದರಲ್ಲೇ ಮುಂದೆ ಮುಂದೆ ಸಾಗಿ, ಪಾಕಿಸ್ತಾನದ...

ರೈತರೇ, ಕೃಷಿ ಕಾಯ್ದೆಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೇ?: ಅಪಪ್ರಚಾರಕ್ಕೆ ಮೋದಿ ಸವಿವರ ತಿರುಗೇಟು

ವಾರಾಣಸಿ: ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ರೈತರಲ್ಲಿ ಸಂಶಯದ ಬೀಜ ಬಿತ್ತಿದ ಪರಿಣಾಮ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ, 'ಇದು ರೈತರ ಹಿತಕ್ಕಾಗಿಯೇ ಇರುವ ಕಾಯ್ದೆ' ಎಂದು ಪ್ರಧಾನಿ...

Farmers Protest: ರೈತರಿಗೆ 10 ಲಕ್ಷ ಡಾಲರ್ ಘೋಷಿಸಿದ ಖಲಿಸ್ತಾನ್ ಪರ ಸಂಘಟನೆ!

ನವದೆಹಲಿ: ದೇಶದ ರೈತರ ಸ್ವಾವಲಂಬನೆಗೆ ಪೂರಕವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯಿದೆಗಳನ್ನು ನರೇಂದ್ರ ಮೋದಿಯ ವಿರೋಧ ಎಂಬ ಏಕೈಕ ಕಾರಣಕ್ಕೆ ವಿರೋಧಿಸುವಂತೆ ರೈತರನ್ನು ಎತ್ತಿ ಕಟ್ಟಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ....

ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ

ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಹೊಸತೇನಲ್ಲ. ಆದರೆ, ಈಗ ದೇಶವೇ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷವು ಕಷ್ಟಪಟ್ಟು ಯುಪಿಎ ಮೈತ್ರಿಕೂಟ ರಚಿಸಿಕೊಂಡು, ಕಷ್ಟಪಟ್ಟು ಅಧಿಕಾರ ಚಲಾಯಿಸಿ, ಇದೀಗ ದೇಶಾದ್ಯಂತ...

Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

ಸಿಎಎ ವಿರೋಧಿಸಿ ದೇಶದ ಮುಸ್ಲಿಮರನ್ನು ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಿದಂತೆಯೇ ಈ ಬಾರಿ ರೈತರನ್ನು ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಲಾಗಿದೆ. ಆದರೆ, ರೈತರ ಪ್ರತಿಭಟನೆ ಹೆಸರಲ್ಲಿ ಸಮಾಜಘಾತುಕ ಶಕ್ತಿಗಳು ತೂರಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನರೇಂದ್ರ ಮೋದಿ ಹತ್ಯೆಯ ಬೆದರಿಕೆಯ ಘೋಷಣೆಗಳೂ ಪ್ರತಿಭಟನೆ ನಡುವೆ ಕೇಳಿಬಂದಿವೆ.

J&K ಚುನಾವಣೆ ಹೊಸ್ತಿಲಲ್ಲಿ ಸುಳ್ಳು: ಮೆಹಬೂಬಾ ಮುಫ್ತಿ ನಾಟಕ ಬಯಲಿಗೆಳೆದ ಪೊಲೀಸರು

ಶ್ರೀನಗರ: 370ನೇ ವಿಧಿಯಡಿಯಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ತನ್ನದೇ ಏಳಿಗೆಗೆ ಮಾಡಿಕೊಂಡಿದ್ದ ಕಾನೂನುಗಳ ಹುಳುಕುಗಳೆಲ್ಲ ಬಯಲಾಗುತ್ತಿದ್ದು, ಈಗ ಅದು ರದ್ದಾದಾಗ ಒಂದೊಂದೇ ಹುಳಗಳು ಹೊರ ಬರಲಾರಂಭಿಸಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ...

ಪಾಕಿಸ್ತಾನದಲ್ಲಿ ಕಠಿಣ ಕಾನೂನು: ಅತ್ಯಾಚಾರಿಗಳಿಗೆ ‘ಬೀಜಹರಣ’ ಶಿಕ್ಷೆ, ಇಲ್ಲವೇ ಮರಣ ದಂಡನೆ!

ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವ ಸಂಪುಟವು ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿದೆ. ಅತ್ಯಾಚಾರಿಗಳ ಗುಪ್ತಾಂಗವನ್ನು ರಾಸಾಯನಿಕವಾಗಿ ನಿಷ್ಕ್ರಿಯಗೊಳಿಸುವುದು ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ - ಈ ಕುರಿತ...