ಸದ್ದಿಲ್ಲದೆ ಉಗ್ರರ ನಿಗ್ರಹ: ಭಾರತಕ್ಕೆ ನರೇಂದ್ರ ಮೋದಿ ಎಂಬ ರಕ್ಷಾ ಕವಚ
ಅತ್ತ ತಾಲಿಬಾನಿಗಳು ಅಟ್ಟಹಾಸ ಮೆರೆದು, ನಾವು ಬದಲಾಗಿದ್ದೇವೆ ಎಂದು ಹೇಳುತ್ತಾ ಇಡೀ ವಿಶ್ವವನ್ನೇ ವಂಚಿಸುತ್ತಿದ್ದರೆ, ಭಾರತಕ್ಕಾಗುವ ಅಪಾಯ, ಒಳಗಿನವರಿಂದಾಗುವ ದ್ರೋಹ – ಇವೆಲ್ಲವುಗಳನ್ನೂ ಮಟ್ಟ ಹಾಕಲು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಟೊಂಕ ಕಟ್ಟಿದ್ದಾರೆ.
