Mood Of The Nation | ಕೋವಿಡ್‌ನಿಂದ 130 ಕೋಟಿ ಜನರಿಗೆ ರಕ್ಷಣೆ: ಪ್ರಧಾನಿ ಮೋದಿಗೆ ಭರ್ಜರಿ ಜನಬೆಂಬಲ

ನವದೆಹಲಿ: ಕೋವಿಡ್-19 ಹೆಮ್ಮಾರಿಯ ನಿಯಂತ್ರಣಕ್ಕಾಗಿ ಹಗಲಿರುಳೂ ಶ್ರಮಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಗಳು ಸರ್ವವ್ಯಾಪಿ ಜನಮೆಚ್ಚುಗೆಗೆ ಕಾರಣವಾಗಿದೆ. ಸಮೀಕ್ಷೆಯೊಂದರ ಪ್ರಕಾರ, ಶೇ.73ರಷ್ಟು ಮಂದಿ ನರೇಂದ್ರ ಮೋದಿ ಕಾರ್ಯವೈಖರಿಗೆ ಮೆಚ್ಚುಗೆ ಸೂಚಿಸಿದ್ದಾರೆ. 'ಇಂಡಿಯಾ ಟುಡೇ...

ಕೋವಿಡ್-19 ಲಸಿಕೆಗೆ ಭಾರತ ಅಸ್ತು | ಹೆಮ್ಮೆಯ ಸಾಧನೆಗೆ ಎಲ್ಲೆಡೆ ಶ್ಲಾಘನೆ; ಅಪಪ್ರಚಾರದ ಬಗ್ಗೆ ಇರಬೇಕಿದೆ ಎಚ್ಚರ!

ನವದೆಹಲಿ: ಇಡೀ ಜಗತ್ತನ್ನೇ ಕಾಡಿದ ಮಹಾಮಾರಿ ಕೋವಿಡ್-19ಗೆ ತಡೆಯೊಡ್ಡಲು ಭಾರತವೂ ಸಕಲ ರೀತಿಯಲ್ಲಿ ಸಜ್ಜಾಗಿದ್ದು, ಕೆಲವೇ ದಿನಗಳಲ್ಲಿ ಭಾರತೀಯರು ವರ್ಷದ ದುಗುಡ, ಆತಂಕದ ಕಾರ್ಮೋಡದಿಂದ ಮುಕ್ತರಾಗಲಿರುವ ಶುಭ ಸೂಚನೆ ದೊರೆತಿದೆ. ಸ್ವಾವಲಂಬನೆಯ ಮಂತ್ರ ಜಪಿಸುತ್ತಲೇ...

ವಿರೋಧ ಪಕ್ಷಗಳ ಅಸಹಕಾರ ಮಧ್ಯೆಯೇ ಮೋದಿ ಆಡಳಿತಕ್ಕೆ ಜಾಗತಿಕ ಶಹಭಾಸ್‌ಗಿರಿ: ಜಗತ್ತಿನ ಜನಪ್ರಿಯ ನೇತಾರರಲ್ಲಿ ನಂ.1 ಸ್ಥಾನ

ನವದೆಹಲಿ: ಸಂಕಷ್ಟ ಕಾಲದಲ್ಲಿ ವಿರೋಧ ಪಕ್ಷಗಳ ಅಸಹಕಾರ, ಗಲಭೆ ಎಬ್ಬಿಸುತ್ತಾ ದೇಶದ ಆಸ್ತಿಗೆ ಹಾನಿ ಮಾಡುವ ಪ್ರಯತ್ನಗಳ ಮಧ್ಯೆ, ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಮೆಯ ಕಿರೀಟಕ್ಕೆ ಮತ್ತೊಂದು...

ಕೊರೊನಾವೇ ಇಲ್ಲ, ‘ಬಿಜೆಪಿ ಲಸಿಕೆ’ ಬೇಡ ಎಂದ ಅಖಿಲೇಶ್ ಮಾತಿಗೆ ಇಂಟರ್ನೆಟ್‌ನಲ್ಲಿ ನಗೆ ಸ್ಫೋಟ!

ಲಖನೌ: ಇಡೀ ದೇಶವೇ ಕೊರೊನಾ ವೈರಸ್ ಎಂಬ ಜಾಗತಿಕ ಪೀಡೆಯಿಂದ ಮುಳುಗೇಳುತ್ತಾ, ಲಸಿಕೆಗಾಗಿ ಹಪಹಪಿಸುತ್ತಿದ್ದರೆ, 'ಸಮಾಜವಾದ' ಹೆಸರಲ್ಲಿ ಸ್ವಂತ ಅಪ್ಪನನ್ನೇ ಮೂಲೆಗುಂಪಾಗಿಸಿದ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ 'ಬಿಜೆಪಿ ಲಸಿಕೆ...

ದೇಶಭಕ್ತಿಯೇ ಹಿಂದುವಿನ ಮೂಲ ಗುಣ, ಆತನೆಂದಿಗೂ ಭಾರತ-ದ್ರೋಹಿಯಾಗಲಾರ: ಭಾಗವತ್, ಓವೈಸಿಗೆ ಉರಿ!

ನವದೆಹಲಿ: ದೇಶಭಕ್ತಿ ಎಂಬುದು ಹಿಂದೂಗಳ ಅಂತಃಸತ್ವ, ಅವರ ಮೂಲಗುಣ, ಸ್ವಭಾವ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಆದರೆ, ಇದು ಮುಸ್ಲಿಂ ವೋಟ್ ಬ್ಯಾಂಕ್ ಮೂಲಕವೇ 'ಜಾತ್ಯತೀತ' ರಾಜಕಾರಣ ಮಾಡುತ್ತಾ ಬಂದಿರುವ ಎಐಎಂಐಎಂ...

ಕೋವಿಡ್ ಸಂಕಷ್ಟದ ನಡುವೆ ರೈತರ ವೃಥಾ ಪ್ರತಿಭಟನೆಯಿಂದ ದೇಶಕ್ಕೆ ಎಷ್ಟು ನಷ್ಟ ಗೊತ್ತೇ? 70 ಸಾವಿರ ಕೋಟಿ!

ನವದೆಹಲಿ: ಜನರಿಗೆ ತಾವೇನು ಮಾಡುತ್ತಿದ್ದೇವೆ ಅಂತ ಗೊತ್ತಿರುವುದಿಲ್ಲ, ರಾಜಕೀಯ ಪಕ್ಷಗಳ ದಾಳವಾಗಿ ಏನೋ ಮಾಡಲು ಹೋಗಿ ಏನೋ ಆಗುತ್ತದೆ ಎಂಬುದಕ್ಕೆ ಸಾಕ್ಷಿ ಇಲ್ಲಿದೆ. ಕೃಷಿಕರಿಗೆ ಹೆಚ್ಚು ಲಾಭ ಸಿಗಲಿ ಎಂಬ ಕಾರಣಕ್ಕಾಗಿ ಹೊಸ ಕೃಷಿ...