ರಾಹುಲ್ ಗಾಂಧಿ ವಿರುದ್ಧ ಯದ್ವಾತದ್ವಾ ಟೀಕೆ: ಗುಲಾಂ ನಬಿ ಆಜಾದ್ ಪತ್ರದಲ್ಲೇನಿದೆ?
Ghulam Nabi Azad resignation letter: ರಾಜೀನಾಮೆ ಪತ್ರದಲ್ಲಿ “ಅಪ್ರಬುದ್ಧ” ರಾಹುಲ್ ಗಾಂಧಿ, ಭಟ್ಟಂಗಿಗಳ ಬಗ್ಗೆ ಕೆಂಡಾಮಂಡಲ
News0 Kannada News | ಕನ್ನಡ ಸುದ್ದಿ | ನ್ಯೂಸ್ 0 | Latest News in KannadaNews0 Kannada News | ಕನ್ನಡ ಸುದ್ದಿ | ನ್ಯೂಸ್ 0 | Latest News in KannadaGhulam Nabi Azad resignation letter: ರಾಜೀನಾಮೆ ಪತ್ರದಲ್ಲಿ “ಅಪ್ರಬುದ್ಧ” ರಾಹುಲ್ ಗಾಂಧಿ, ಭಟ್ಟಂಗಿಗಳ ಬಗ್ಗೆ ಕೆಂಡಾಮಂಡಲ
Raja Singh Arrest: ಬಿಜೆಪಿಯಿಂದ ಅಮಾನತುಗೊಂಡಿರುವ ಶಾಸಕ ಟಿ.ರಾಜಾ ಸಿಂಗ್ ಅವರನ್ನೀಗ ಎರಡನೇ ಬಾರಿ ಬಂಧಿಸಲಾಗಿದೆ. ಇದರೊಂದಿಗೆ, ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ
sexually provocative dresses: ಲೈಂಗಿಕ ಪ್ರಚೋದಕ ಉಡುಪಿನಿಂದ ಕಾಮ ಪ್ರಚೋದನೆಯಾಗುತ್ತದೆಯೇ ಎಂಬ ಚರ್ಚೆಯೀಗ ಮತ್ತೆ ಮುನ್ನೆಲೆಗೆ ಬರಲು ಜಾಮೀನು ಕುರಿತ ತೀರ್ಪು ಕಾರಣವಾಗಿದೆ.
Dolo 500 ಎಂಜಿ ಸಾಮರ್ಥ್ಯದ ಮಾತ್ರೆಯ ಬೆಲೆಯನ್ನು ಕೇಂದ್ರ ಸರಕಾರವೇ ನಿಯಂತ್ರಿಸುವುದರಿಂದ, ಹೆಚ್ಚಿನ ಸಾಮರ್ಥ್ಯದ ಅಂದರೆ Dolo-650 ಮಿಲಿಗ್ರಾಂ ಸಾಮರ್ಥ್ಯದ ಮಾತ್ರೆಗಳ ತಯಾರಿಗೆ ಮುಂದಾಗಿರುವ ತಯಾರಕರು, ಇದಕ್ಕೆ ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದರು
Netaji Death: ನೇತಾಜಿಯವರ ಡಿಎನ್ಎ ಪರೀಕ್ಷೆಗಾಗಿ ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ, ಆದರೆ ಇದಕ್ಕೆ ಪ್ರತ್ಯುತ್ತರವೇ ಸಿಕ್ಕಿಲ್ಲ ಎಂದು ಪು್ರಿ ಅನಿತಾ ಬೋಸ್ ವಿಷಾದದಿಂದ ಹೇಳಿದ್ದಾರೆ.
Narendra Modi Independence Day: ಐತಿಹಾಸಿಕ ಕೆಂಪುಕೋಟೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು.