ಪುತ್ತೂರು ಸೌಮ್ಯಾ ಭಟ್ ಕೊಲೆಗೆ 26 ವರ್ಷ: ತಪ್ಪಿಸಿಕೊಂಡ ಪಾಪಿ ಪತ್ತೆಯಾಗಲೇ ಇಲ್ಲ!

ಪುತ್ತೂರು ಸೌಮ್ಯಾ ಭಟ್ ಕೊಲೆಗೆ 26 ವರ್ಷ: ತಪ್ಪಿಸಿಕೊಂಡ ಪಾಪಿ ಪತ್ತೆಯಾಗಲೇ ಇಲ್ಲ!

ಪುತ್ತೂರು ಸೌಮ್ಯಾ ಭಟ್ ಎಂಬಾಕೆಯ ನಿರ್ದಯ ಕೊಲೆ ಪ್ರಕರಣದಲ್ಲಿ ಆರೋಪಿ ಸಿಕ್ಕಿಬಿದ್ದರೂ ಮತ್ತೆ ತಪ್ಪಿಸಿಕೊಂಡಿದ್ದು, ಆ ದುರದೃಷ್ಟದ ಬಾಲೆಯ ಆತ್ಮವಿನ್ನೂ ನ್ಯಾಯಕ್ಕಾಗಿ ಕೂಗುತ್ತಿದೆ.