ಸ್ವಸ್ಥ ಭಾರತಕ್ಕೆ Next-Gen GST | ಕೊಬ್ಬು ಹೆಚ್ಚಿಸುವುದಕ್ಕೆ ತೆರಿಗೆ ಬರೆ, ದೈಹಿಕ ಸ್ವಾಸ್ಥ್ಯಕ್ಕೆ ತೆರಿಗೆ ಕಡಿತ

ಸ್ವಸ್ಥ ಭಾರತಕ್ಕೆ Next-Gen GST | ಕೊಬ್ಬು ಹೆಚ್ಚಿಸುವುದಕ್ಕೆ ತೆರಿಗೆ ಬರೆ, ದೈಹಿಕ ಸ್ವಾಸ್ಥ್ಯಕ್ಕೆ ತೆರಿಗೆ ಕಡಿತ

GST Update: ಜಿಎಸ್‌ಟಿ ಎಂದರೆ ಸರಕು ಮತ್ತು ಸೇವಾ ತೆರಿಗೆಗಳ ವಿಭಾಗದಲ್ಲಿ ಕ್ರಾಂತಿಕಾರಿ ಸುಧಾರಣೆಗೆ ಮುಂದಾಗಿರುವ ನರೇಂದ್ರ ಮೋದಿ ಸರಕಾರವು, ‘ಆರೋಗ್ಯವಂತ ಭಾರತ’ ದೃಷ್ಟಿಕೋನದಲ್ಲಿ ತೆರಿಗೆಗಳನ್ನು ಸರಳೀಕರಿಸಿದೆ.