ಲೈಂಗಿಕ ಕಿರುಕುಳ ಕೇಸಿನಲ್ಲಿ 74ರ ವೃದ್ಧನಿಗೆ ಜಾಮೀನು: ಉಡುಪಿನಿಂದ ಲೈಂಗಿಕತೆ ಪ್ರಚೋದನೆಯೇ?
sexually provocative dresses: ಲೈಂಗಿಕ ಪ್ರಚೋದಕ ಉಡುಪಿನಿಂದ ಕಾಮ ಪ್ರಚೋದನೆಯಾಗುತ್ತದೆಯೇ ಎಂಬ ಚರ್ಚೆಯೀಗ ಮತ್ತೆ ಮುನ್ನೆಲೆಗೆ ಬರಲು ಜಾಮೀನು ಕುರಿತ ತೀರ್ಪು ಕಾರಣವಾಗಿದೆ.
News0 Kannada News | ಕನ್ನಡ ಸುದ್ದಿ | ನ್ಯೂಸ್ 0 | Latest News in KannadaNews0 Kannada News | ಕನ್ನಡ ಸುದ್ದಿ | ನ್ಯೂಸ್ 0 | Latest News in Kannadasexually provocative dresses: ಲೈಂಗಿಕ ಪ್ರಚೋದಕ ಉಡುಪಿನಿಂದ ಕಾಮ ಪ್ರಚೋದನೆಯಾಗುತ್ತದೆಯೇ ಎಂಬ ಚರ್ಚೆಯೀಗ ಮತ್ತೆ ಮುನ್ನೆಲೆಗೆ ಬರಲು ಜಾಮೀನು ಕುರಿತ ತೀರ್ಪು ಕಾರಣವಾಗಿದೆ.
Dolo 500 ಎಂಜಿ ಸಾಮರ್ಥ್ಯದ ಮಾತ್ರೆಯ ಬೆಲೆಯನ್ನು ಕೇಂದ್ರ ಸರಕಾರವೇ ನಿಯಂತ್ರಿಸುವುದರಿಂದ, ಹೆಚ್ಚಿನ ಸಾಮರ್ಥ್ಯದ ಅಂದರೆ Dolo-650 ಮಿಲಿಗ್ರಾಂ ಸಾಮರ್ಥ್ಯದ ಮಾತ್ರೆಗಳ ತಯಾರಿಗೆ ಮುಂದಾಗಿರುವ ತಯಾರಕರು, ಇದಕ್ಕೆ ಮನಬಂದಂತೆ ಬೆಲೆ ನಿಗದಿಪಡಿಸುತ್ತಿದ್ದರು
Netaji Death: ನೇತಾಜಿಯವರ ಡಿಎನ್ಎ ಪರೀಕ್ಷೆಗಾಗಿ ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ, ಆದರೆ ಇದಕ್ಕೆ ಪ್ರತ್ಯುತ್ತರವೇ ಸಿಕ್ಕಿಲ್ಲ ಎಂದು ಪು್ರಿ ಅನಿತಾ ಬೋಸ್ ವಿಷಾದದಿಂದ ಹೇಳಿದ್ದಾರೆ.
Narendra Modi Independence Day: ಐತಿಹಾಸಿಕ ಕೆಂಪುಕೋಟೆಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದ ಮುಖ್ಯಾಂಶಗಳು.
ಕನ್ವರ್ ಯಾತ್ರೆಯ ಸಂದರ್ಭ ಹಿಂದೂ-ಮುಸ್ಲಿಂ ಸಾಮರಸ್ಯ ಕದಡಲು ಗೋರಿಯ ಚಾದರ್ಗಳನ್ನು ಸುಟ್ಟು ಹಾಕಿದ ಕೇಸರಿ ವಸ್ತ್ರಧಾರಿ ಮುಸಲ್ಮಾನರ ಬಂಧನ.
Lulu Mall Namaz: ಬಂಧಿತರ ಸಂಖ್ಯೆ 7ಕ್ಕೆ, ಬಂಧಿತರು ಹಿಂದುಗಳಲ್ಲ
ದೇಶದ ಮಹತ್ವಾಕಾಂಕ್ಷೆಯ ಮತ್ತು ಯುವ ಜನತೆಯಲ್ಲಿ ರಾಷ್ಟ್ರಪ್ರೇಮದ ಜೊತೆಗೆ ಸ್ವಾವಲಂಬನೆ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುವ ಅಗ್ನಿಪಥ (Agnipath) ಯೋಜನೆಗೆ ಸೇರ್ಪಡೆಯಾಗಲು ಜಾತಿಯನ್ನು ಕೇಳಲಾಗುತ್ತದೆ, ಇದು ಕೂಡ ನರೇಂದ್ರ ಮೋದಿ ಸರಕಾರದ ಉದ್ಧಟತನ ಎಂದು ವಿರೋಧ ಪಕ್ಷಗಳು ಮತ್ತೊಂದು ಸುಳ್ಳನ್ನು ಪೋಣಿಸಿರುವುದು ಬಯಲಾಗಿದೆ.
National Emblem | ರಾಷ್ಟ್ರೀಯ ಲಾಂಛನದ ಬಗ್ಗೆ ನೀವು ತಿಳಿದಿರಲೇಬೇಕಾದ ವಿಚಾರಗಳು ಇಲ್ಲಿವೆ. ಸುಳ್ಳಿಗೆ ಕಿವಿಗೊಡಬೇಡಿ.
Kannada News Zero – news0.in ಕನ್ನಡ ಸುದ್ದಿ ಲೋಕದ ವಿಸ್ಮಯ. ಹೊಸ ಸುದ್ದಿ ಹೆಕ್ಕಿ ತರುವ ಜಾಣರ ತಾಣವೀ ಜಾಲತಾಣ.