ಮದರಸಾ ಶಿಕ್ಷಣ ನಿಲ್ಲಿಸಲು ಅಸ್ಸಾಂ ಸರ್ಕಾರ ನಿರ್ಧರಿಸಿದ್ದೇಕೆ? ಕಾಶ್ಮೀರದಲ್ಲೂ ಹದ್ದಿನ ಕಣ್ಣು

ನವದೆಹಲಿ/ಅಸ್ಸಾಂ/ಕಾಶ್ಮೀರ: ಸರ್ಕಾರದಿಂದ ನಡೆಸಲಾಗುತ್ತಿದ್ದ ಮದರಸಾಗಳನ್ನು ಮುಚ್ಚುವ ಅಸ್ಸಾಂ ಸರ್ಕಾರದ ನಿರ್ಧಾರವು ನಿರೀಕ್ಷಿತವಾಗಿ ಸೋಕಾಲ್ಡ್ 'ಜಾತ್ಯತೀತ' ವಲಯದಲ್ಲಿ ಭಾರಿ ಬಿರುಗಾಳಿಯನ್ನೇ ಎಬ್ಬಿಸಿದೆ. ಕಳೆದ ತಿಂಗಳಲ್ಲೇ ಅಲ್ಲಿನ ಶಿಕ್ಷಣ ಸಚಿವ ಹಿಮಂತಾ ಬಿಸ್ವ ಶರ್ಮಾ ಅವರು ಈ...

Hathras ಘಟನೆ ‘ಅಂತರರಾಷ್ಟ್ರೀಯ ಸಂಚು’: ಸಿಬಿಐಗೆ ಒಪ್ಪಿಸಿ ವಿರೋಧಿಗಳಿಗೆ ಶಾಕ್ ನೀಡಿದ ದಿಟ್ಟ ಯೋಗಿ

ನವದೆಹಲಿ/ಲಖನೌ: ಕೌಟುಂಬಿಕ ಕಲಹವೊಂದು ಅತ್ಯಾಚಾರವಾಗಿ ಪರಿವರ್ತನೆಗೊಂಡು, ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಸದ್ದು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳು, ಸ್ವತಃ ವಿರೋಧ ಪಕ್ಷಗಳ ದಿಕ್ಕೆಡಿಸಿವೆ. ಹಾತ್ರಸ್‌ನಲ್ಲಿ...

Hathras Rape: ಬಯಲಾಯಿತು ಒತ್ತಡ ಹೇರುವ ಫೋನ್ ಸಂಭಾಷಣೆ, ಕಾಂಗ್ರೆಸ್ – ಇಂಡಿಯಾ ಟುಡೇ ತಂತ್ರಗಾರಿಕೆ

ನವದೆಹಲಿ: ಸಮಾಜದ ಯಾವುದೇ ಕೆಡುಕುಗಳೊಂದಿಗೆ ಜಾತಿ ಮತ್ತು ರಾಜಕೀಯ - ಇವೆರಡೂ ಮಿಶ್ರಣವಾದರೆ ನ್ಯಾಯವು ಅಲ್ಲಿ ಸತ್ತೇ ಹೋಗುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ, ವಿರೋಧ ಪಕ್ಷಗಳ ರಾಜಕೀಯ ಅತ್ಯಾಚಾರ. ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಯುವತಿಯೊಬ್ಬಳ...

ಪಂಜಾಬಿನಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ದೆಹಲಿಯಲ್ಲೂ ತಂದು ಸುಟ್ಟ ಕಾಂಗ್ರೆಸ್: ದೇಶಕ್ಕೆ ಅವಮಾನ ಎಂದ ಬಿಜೆಪಿ

ನವದೆಹಲಿ: ದೇಶಕ್ಕೇ ಅಪಾಯವಿದೆ ಅಂತೆಲ್ಲಾ ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ‌ ದೇಶಾದ್ಯಂತ ಸುಳ್ಳು ಹೇಳಿ ದಂಗೆ ಎಬ್ಬಿಸಿ, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ವಿರೋಧ ಪಕ್ಷ ಕಾಂಗ್ರೆಸ್, ಸೋಮವಾರವೂ ಇದೇ ಅಪಪ್ರಚಾರ ತಂತ್ರದ...

Coronavirus ವಿರುದ್ಧ ‘ದಿಗ್ವಿಜಯ’ ಸಾಧಿಸಿದ ‘Kerala Model’ ಬಗ್ಗೆ ಈಗ್ಯಾರೂ ತುಟಿ ಪಿಟಕ್ ಅನ್ನುತ್ತಿಲ್ಲ!

ಬಂಡವಾಳಶಾಹಿಗಳ ಕೈಯಲ್ಲಿರುವ ಎಡಪಂಥೀಯ ಒಲವಿನ ವಿದೇಶೀ ಪತ್ರಿಕೆಗಳು, ಭಾರತದಲ್ಲಿರುವ ವಾಮಪಂಥೀಯರನ್ನು, ಅವರ ಕೆಲಸಗಳನ್ನು ಮೆಚ್ಚುವ ಕಾರ್ಯಗಳನ್ನು ನಡೆಸುತ್ತಲೇ ಬಂದಿವೆ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಇತ್ತೀಚಿನದೇ. ಕೋವಿಡ್ ಸಂಕಷ್ಟ ಕಾಲದಲ್ಲಿ ಕೇರಳದ ಕಮ್ಯೂನಿಸ್ಟ್ ಸರ್ಕಾರವು ಕರ್ನಾಟಕದ...

Farmer Protest | ಯುಪಿಎ ಕಾಲದ ರೈತರ ಚಿತ್ರ ಬಳಸಿ ಮೋದಿ ಕೃಷಿ ನೀತಿ ಟೀಕಿಸುತ್ತಿದೆ ಕಾಂಗ್ರೆಸ್

ನವದೆಹಲಿ: ಕೇಂದ್ರ ಸರ್ಕಾರವು ರೈತರ ಹಿತರಕ್ಷಣೆಗಾಗಿ ಮತ್ತು ಅವರ ಭವಿಷ್ಯದ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಕೃಷಿ ಸುಧಾರಣೆಗಾಗಿ ತಿದ್ದುಪಡಿಯ ಸವಿಯನ್ನು ಉಣ್ಣಲು ದೇಶಾದ್ಯಂತ ರೈತರು ಸಿದ್ಧರಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷವು ರೈತರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಈ...

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿದ್ದರೂ PM Cares ಫಂಡ್ ಯಾಕೆ? ನಿರ್ಮಲಾ ಸೀತಾರಾಮನ್ ವಾದಕ್ಕೆ ಕಾಂಗ್ರೆಸ್ ಗಪ್‌ಚುಪ್!

ಪಕ್ಷದ ಸೊತ್ತಾಗಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಬಗ್ಗೆ ಕೇಂದ್ರ ವಿತ್ತ ಸಚಿವರೇನು ಹೇಳಿದರು ಗೊತ್ತೇ? ಮುಖ್ಯಾಂಶಗಳುಪಿಎಂ ಕೇರ್ಸ್ ನೋಂದಾಯಿತ ಸಂಸ್ಥೆ, ಕಾಂಗ್ರೆಸ್ ಸರ್ಕಾರ ತಂದಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF)...

ಲಾಕ್‌ಡೌನ್ ದಿನಗಳಲ್ಲೂ ಉದ್ಯೋಗ: ಯೋಗಿ ಆದಿತ್ಯನಾಥ್ ಸರ್ಕಾರ ನಂ.1

ಲಖ್ನೋ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೈಗೊಂಡ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ದಂಗೆಕೋರರಿಗೆ ಕಡಿವಾಣ ಹಾಕಲಾಗಿದೆಯಷ್ಟೇ ಅಲ್ಲದೆ, ಕೋವಿಡ್-19 ಪ್ರಸಾರದ ತಡೆಗೂ ಅವರು ಕೈಗೊಂಡ ಕ್ರಮಗಳು ವಿರೋಧಕ್ಕಾಗಿ ವಿರೋಧಿಸುವವರಿಂದ ಮಾತ್ರ ಟೀಕೆಗಳಿಗೆ ಕಾರಣವಾಗಿತ್ತು....

ಕೃಷಿ ಕಾಯ್ದೆ: ರೈತರ ಅನುಕೂಲಕ್ಕಿರುವ ಕಾಯ್ದೆ ಬಗ್ಗೆ ಕಾಂಗ್ರೆಸ್‌ನ ಸುಳ್ಳು ಪ್ರಚಾರ ಬಯಲು

ನವದೆಹಲಿ: ಹೊಸ ಕಾಯ್ದೆಗಳಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ರೈತರಿಗೆ ವಿರುದ್ಧವಾಗಿದೆ ಇದು ಎಂಬ ಕಾಂಗ್ರೆಸ್ ಸಹಿತ ವಿವಿಧ ವಿರೋಧ ಪಕ್ಷಗಳ ಕೂಗಾಟಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಧೇಯಕದ ಕುರಿತು...

Farm Bill | ಅಪಪ್ರಚಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ದುರ್ವರ್ತನೆಗೆ ಕಾರಣ ಇಲ್ಲಿದೆ!

ನವದೆಹಲಿ: "ನಾನೂ ತಿನ್ನುವುದಿಲ್ಲ, ನನ್ನವರೂ ತಿನ್ನಲು ಬಿಡುವುದಿಲ್ಲ" ಎಂಬ ಧ್ಯೇಯ ವಾಕ್ಯದೊಂದಿಗೇ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಿಸ್ವಾರ್ಥಿ ಮುಂದಾಳು ನರೇಂದ್ರ ಮೋದಿಯನ್ನು ವಿರೋಧಿಸಲೇಬೇಕೆಂದು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ನಿಜಾರ್ಥದ ವಿರೋಧ ಪಕ್ಷಗಳ ಅಪಪ್ರಚಾರಾಂದೋಲನ...