We Want Justice | ಮಹಿಳೆಯ ಪರ ಹೋರಾಟಕ್ಕೆ ರಾಜಕೀಯದ ಹಂಗೇಕೆ?

ಒಂದೊಂದು ಜೀವಕ್ಕೂ ಜೀವನಕ್ಕೂ ಅದರದ್ದೇ ಆದ ಮೌಲ್ಯ ಮತ್ತು ಗೌರವವಿದೆ. ಇವತ್ತಿನ ದಿನಮಾನದಲ್ಲಿ ಮನೆಯ ಜಾನುವಾರುಗಳಿಗಾದರೂ ಗೌರವ ಸಿಕ್ಕೀತು, ಹೆಣ್ಣಿಗಲ್ಲ ಎಂಬ ಪರಿಸ್ಥಿತಿಗೆ ಬಂದು ನಿಂತಿದೆ ನಮ್ಮ ಸಮಾಜದ ಒಂದು ವರ್ಗ. ಮೊದಲು ಶೋಷಣೆ,...