Netaji Death | ಹಿಂದಿನ ಸರಕಾರಗಳು ನಿರ್ಲಕ್ಷಿಸಿದವು, ಡಿಎನ್ಎ ಪರೀಕ್ಷೆ ಮಾಡಲಿ: ನೇತಾಜಿ ಪುತ್ರಿ ಅನಿತಾ

Netaji Death | ಹಿಂದಿನ ಸರಕಾರಗಳು ನಿರ್ಲಕ್ಷಿಸಿದವು, ಡಿಎನ್ಎ ಪರೀಕ್ಷೆ ಮಾಡಲಿ: ನೇತಾಜಿ ಪುತ್ರಿ ಅನಿತಾ

Netaji Death: ನೇತಾಜಿಯವರ ಡಿಎನ್ಎ ಪರೀಕ್ಷೆಗಾಗಿ ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಭಾರತ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ, ಆದರೆ ಇದಕ್ಕೆ ಪ್ರತ್ಯುತ್ತರವೇ ಸಿಕ್ಕಿಲ್ಲ ಎಂದು ಪು್ರಿ ಅನಿತಾ ಬೋಸ್ ವಿಷಾದದಿಂದ ಹೇಳಿದ್ದಾರೆ.

Republic Day Tractor Rally: 3 ಲಕ್ಷ ಟ್ರ್ಯಾಕ್ಟರ್, 30 ಲಕ್ಷ ಲೀಟರ್ ಡೀಸೆಲ್, ಒಂದೇ ದಿನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ: ಹಣವೆಲ್ಲಿಂದ?

ಕೋವಿಡ್ ಸಂಕಷ್ಟ ಕಾಲದಲ್ಲಿ ಇಡೀ ದೇಶವೇ ಕೇಂದ್ರಕ್ಕೆ ಬೆಂಬಲಿಸಬೇಕಿತ್ತು. ಇದರ ಬದಲು ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಸಹಿತ ವಿರೋಧ ಪಕ್ಷಗಳಿಂದ ಇದೆಂಥಾ ಐಷಾರಾಮಿ ಪ್ರತಿಭಟನೆ? ಇಡೀ ಭಾರತವೇ ಹೆಮ್ಮೆ ಪಡುವ 72ನೇ ಗಣರಾಜ್ಯೋತ್ಸವ...

HBDNaMo: ನೈಜ ಜನಸೇವಕ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಹಾರೈಸದಿದ್ದರೆ ಹೇಗೆ?

ನರೇಂದ್ರ ಮೋದಿ ಈ ನಿಸ್ವಾರ್ಥಿ ನೇತಾರನೊಬ್ಬ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿಯೇ ವಿಶೇಷ. ತನಗಾಗಿ ಏನೂ ಮಾಡದೆ, ಎಲ್ಲರೂ ತನ್ನಂತೆಯೇ ಬೆಳಗಬೇಕು ಎಂದು ಎಲ್ಲರನ್ನೂ ಜತೆಗೆ ಎಳೆದೊಯ್ಯುತ್ತಾ ಸಾಗುತ್ತಿರುವ ಈ ಮಹಾನ್ ಸಂತನ ಕಾಲದಲ್ಲಿ...

Hindi Diwas: ಜವಾಹರಲಾಲ್ ನೆಹರು ಮುದ್ರೆ ನೀಡಿದ ಭಾಷಾ ದಿನಾಚರಣೆ

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಅಥವಾ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಮ್ಯಾಂಡರಿನ್ ಬಳಿಕ, ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿಯ ಸ್ಥಾನ 4ನೆಯದು. ಈ ವಿಶೇಷತೆಯೊಂದಿಗೆ,...

Ganesh Chaturthi: ಸರಳ ಪೂಜೆಗೆ ಒಲಿಯುವಾತ ಕೊರೊನಾ ಕಾಲದಲ್ಲಿ ಕಲಿಸಿದ ಪಾಠ

ಕೊರೊನಾ ಕಾಲದಲ್ಲಿ ಇಡೀ ಜಗತ್ತೇ ವರ್ಚುವಲ್ ಜಗತ್ತಿಗೆ ಒಗ್ಗಿಕೊಂಡಿದ್ದರೆ, ಬೀದಿ ಬೀದಿಗಳಲ್ಲಿ ಸಂಭ್ರಮಕ್ಕೆ ಕಾರಣವಾಗುತ್ತಿದ್ದ ಗಣೇಶನ ಹಬ್ಬವು ಕೂಡ ಈಗ ಮನೆಯೊಳಗೆ, ಮನದೊಳಗಿನ ಭಾವಕ್ಕೆ ಸೀಮಿತವಾಗಿದೆ. ಮತ್ತೆ ಕೆಲವರು ವರ್ಚುವಲ್ ಜಗತ್ತಿನಲ್ಲೇ ಗಣೇಶನನ್ನು ಕಂಡು...

India Independence Day| ಧೃತಿಗೆಡದಿರಿ, ಭಾರತ ಬೆಳಗುತ್ತಿದೆ, ಸ್ವಾವಲಂಬಿಗಳಾಗೋಣ: ಧೈರ್ಯ ತುಂಬಿದ ಮೋದಿ

ನವದೆಹಲಿ: 130 ಕೋಟಿ ಭಾರತೀಯ ಸಾಮರ್ಥ್ಯವನ್ನೊಮ್ಮೆ ನೋಡಿ. ಸುತ್ತಮುತ್ತಲಿನ ದೇಶಗಳಲ್ಲಿ ಅದೆಷ್ಟೋ ವೈಪರೀತ್ಯಗಳು, ಗಂಡಾಂತರಗಳು ಘಟಿಸಿದರೂ ಧೃತಿಗೆಡಲಿಲ್ಲ. ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೋವಿಡ್-19 ತಂದಿತ್ತ ತಾತ್ಕಾಲಿಕ ಹಿನ್ನಡೆಯನ್ನು ಮೀರಿ ನಿಲ್ಲುವಲ್ಲಿ ಶ್ರಮಿಸುತ್ತಿದ್ದಾರೆ...

ಸ್ನೇಹಿತರ ದಿನ | ಗೆಳೆಯರ ದಿನ | ಅಂತರರಾಷ್ಟ್ರೀಯ ಸ್ನೇಹ ದಿನ – ಏನಿದು ವಿಶೇಷ?

ಇದು ಸ್ನೇಹಿತರ ಮಹತ್ವವನ್ನು ನೆನಪಿಸುವ ದಿನ, ಸ್ನೇಹದ ಪಾವಿತ್ರ್ಯವನ್ನು ಸಾರುವ ದಿನ. ಸ್ನೇಹ ದಿನ ಅಥವಾ ಅಂತರರಾಷ್ಟ್ರೀಯ ಸ್ನೇಹಿತರ ದಿನವನ್ನು ಪ್ರತಿ ವರ್ಷದ ಜುಲೈ 30ರಂದು ಅಧಿಕೃತವಾಗಿ ಆಚರಿಸಲಾಗುತ್ತಿದೆ. ಭಾರತ ಸೇರಿದಂತೆ ಕೆಲವು ದೇಶಗಳಲ್ಲಿ...