ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ

ರೈತರು ದೇಶಾದ್ಯಂತ ಇಂದು ಪ್ರತಿಭಟನೆಗೆ ಕರೆ ನೀಡಿ ಬಂದ್ ಆಚರಿಸಿದ್ದಾರೆ. ರೈತರ ಹೋರಾಟದಲ್ಲಿ ಎಲ್ಲೆಡೆ ಕೇಳಿಬಂದ ಏಕರೂಪದ ಘೋಷಣೆಯೆಂದರೆ, ರೈತ ವಿರೋಧಿ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂಬ ಕೂಗು. ಈ ಘೋಷಣೆಯ ಬೆನ್ನು ಹತ್ತಿ...

Nagroda | 26/11 ಭಾರೀ ದುರಂತ ತಡೆದ ಭದ್ರತಾ ಪಡೆಗಳು: ಸೇಬಿನ ಟ್ರಕ್‌ನಲ್ಲಿ ಬಂದ ಉಗ್ರರು ಮಟ್ಯಾಶ್ ಆದ ರೋಚಕ ಕಥೆ

ನವದೆಹಲಿ: 26/11ರ ಮುಂಬಯಿ ದಾಳಿಯ ವಾರ್ಷಿಕ ದಿನದಂದು, ಪುಲ್ವಾಮಾ ಮಾದರಿಯಲ್ಲೇ ಭಯೋತ್ಪಾದನಾ ದಾಳಿಗೆ ಸಜ್ಜು ನಡೆಸುತ್ತಿದ್ದ ಜೈಶ್ ಎ ಮೊಹಮದ್ ಸಂಘಟನೆಯ ನಾಲ್ಕು ಮಂದಿ ಉಗ್ರಗಾಮಿಗಳನ್ನು ದಿಟ್ಟ ಭಾರತೀಯ ಸೈನಿಕರು ಹೊಡೆದುರುಳಿಸಿದ್ದು, ಭಾರಿ ದೊಡ್ಡ...

US Election Result | ಬೈಡನ್‌ಗೆ ನಾ ‘ಬಿಡೆನ್’ ಎಂದ ಟ್ರಂಪ್: ಏನಾಗಲಿದೆ, ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ

ವಾಷಿಂಗ್ಟನ್: ಮತ ಎಣಿಕೆಯ ವಿಳಂಬದ ಬಳಿಕ, ಡೆಮಾಕ್ರಟ್ ಅಭ್ಯರ್ಥಿ ಜೋ ಬೈಡನ್ ಅವರು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸೋಲಿಸಿ, ಅಮೆರಿಕದ 46ನೇ ರಾಷ್ಟ್ರಪತಿಯಾಗಲು ಸಿದ್ಧತೆ ನಡೆಸಿದ್ದಾರೆ. ಅಂಚೆ ಮತಗಳ ಎಣಿಕೆ ವಿಳಂಬವಾದ...

ಜಗತ್ತಿನ ಮುಸ್ಲಿಂ ರಾಷ್ಟ್ರಗಳ ಆಕ್ರೋಶಕ್ಕೆ ಕಾರಣವಾಗಿದೆ ಫ್ರೆಂಚ್ ‘ಜಾತ್ಯತೀತತೆ’: ಅಲ್ಲೇನಾಗುತ್ತಿದೆ?

[ವೀರ ವಿಕ್ರಮ್] ಫ್ರಾನ್ಸ್‌ನಲ್ಲಿ ಪ್ರವಾದಿ ಕುರಿತ ಕಾರ್ಟೂನ್ ರಚಿಸಿದ್ದಕ್ಕಾಗಿ ಹಿಂಸಾಚಾರ ನಡೆದಿದ್ದು ಎಲ್ಲರಿಗೂ ಗೊತ್ತೇ ಇದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರನ್, 'ಕಾರ್ಟೂನ್ ಮಾಡಿರುವುದರ ಕುರಿತು ಮುಸಲ್ಮಾನರ ಆಕ್ರೋಶ ನನಗೆ...

TRP Scam ಸಿಬಿಐಗೆ ವಹಿಸಿದ್ದು ಸುದ್ದಿಯಾಗಲಿಲ್ಲ: ಎಫ್ಐಆರ್‌ನಲ್ಲಿದ್ದುದು ರಿಪಬ್ಲಿಕ್ ಅಲ್ಲ, ಇಂಡಿಯಾ ಟುಡೇ ಹೆಸರು!

ನವದೆಹಲಿ: ಅತ್ಯಂತ ಮಹತ್ವದ ಬೆಳವಣಿಗೆಯನ್ನು ದೇಶದ ಪ್ರಮುಖ ಮಾಧ್ಯಮಗಳು ಉದ್ದೇಶಪೂರ್ವಕವಾಗಿ ಮಿಸ್ ಮಾಡಿ, ಬಚ್ಚಿಡಲು ಯತ್ನಿಸಿವೆ. ಇದು ಸುದ್ದಿ ವಾಹಿನಗಳ ನಕಲಿ ಟಿಆರ್‌ಪಿ (ಟೆಲಿವಿಷನ್ ರೇಟಿಂಗ್ ಪಾಯಿಂಟ್) ಹಗರಣಕ್ಕೆ ಸಂಬಂಧಿಸಿದ್ದು. ಉತ್ತರ ಪ್ರದೇಶ ಪೊಲೀಸರ...

Hathras ಘಟನೆ ‘ಅಂತರರಾಷ್ಟ್ರೀಯ ಸಂಚು’: ಸಿಬಿಐಗೆ ಒಪ್ಪಿಸಿ ವಿರೋಧಿಗಳಿಗೆ ಶಾಕ್ ನೀಡಿದ ದಿಟ್ಟ ಯೋಗಿ

ನವದೆಹಲಿ/ಲಖನೌ: ಕೌಟುಂಬಿಕ ಕಲಹವೊಂದು ಅತ್ಯಾಚಾರವಾಗಿ ಪರಿವರ್ತನೆಗೊಂಡು, ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಸದ್ದು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳು, ಸ್ವತಃ ವಿರೋಧ ಪಕ್ಷಗಳ ದಿಕ್ಕೆಡಿಸಿವೆ. ಹಾತ್ರಸ್‌ನಲ್ಲಿ...

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿದ್ದರೂ PM Cares ಫಂಡ್ ಯಾಕೆ? ನಿರ್ಮಲಾ ಸೀತಾರಾಮನ್ ವಾದಕ್ಕೆ ಕಾಂಗ್ರೆಸ್ ಗಪ್‌ಚುಪ್!

ಪಕ್ಷದ ಸೊತ್ತಾಗಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF) ಬಗ್ಗೆ ಕೇಂದ್ರ ವಿತ್ತ ಸಚಿವರೇನು ಹೇಳಿದರು ಗೊತ್ತೇ? ಮುಖ್ಯಾಂಶಗಳುಪಿಎಂ ಕೇರ್ಸ್ ನೋಂದಾಯಿತ ಸಂಸ್ಥೆ, ಕಾಂಗ್ರೆಸ್ ಸರ್ಕಾರ ತಂದಿರುವ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ (PMNRF)...

Hindi Diwas: ಜವಾಹರಲಾಲ್ ನೆಹರು ಮುದ್ರೆ ನೀಡಿದ ಭಾಷಾ ದಿನಾಚರಣೆ

ಪ್ರತಿ ವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಅಥವಾ ಹಿಂದಿ ದಿನವನ್ನಾಗಿ ಆಚರಿಸಲಾಗುತ್ತಿದೆ. ಜಗತ್ತಿನಲ್ಲಿ ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಮ್ಯಾಂಡರಿನ್ ಬಳಿಕ, ಅತೀ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಹಿಂದಿಯ ಸ್ಥಾನ 4ನೆಯದು. ಈ ವಿಶೇಷತೆಯೊಂದಿಗೆ,...

ಎತ್ತರದ ಶಿಖರವೀಗ ಭಾರತದ ವಶದಲ್ಲಿ: ಚೀನಾ ಕೆರಳಿ ಕೆಂಡವಾಗಲು ಕಾರಣ ಇಲ್ಲಿದೆ

ಕಳೆದ ವಾರವಷ್ಟೇ ತಾವು ಆಕ್ರಮಿಸಿಕೊಂಡ ಎತ್ತರದ ಪ್ರದೇಶ ಈಗ ತಮ್ಮ ಕೈಬಿಟ್ಟು ಹೋಗಿದೆ. ಅಲ್ಲಿ ಭಾರತೀಯ ಪಡೆಗಳು ಝಂಡಾ ಹೂಡಿವೆ ಎಂಬ ಕಾರಣಕ್ಕಾಗಿಯೇ ಚೀನಾ ಅಷ್ಟೊಂದು ಕೆರಳಿ ಕೆಂಡವಾಗಿ, ಭಾರತ ಅತಿಕ್ರಮಣ ಮಾಡುತ್ತಿದೆ, ಪ್ರಚೋದನೆ...

Indo-China Border | ಲಡಾಖ್‌ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!

ನವದೆಹಲಿ: ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆ.29ರ ಶನಿವಾರ ರಾತ್ರಿ ಭಾರತೀಯ ಸೈನಿಕರು ಮಹತ್ಸಾಧನೆ ಮಾಡಿ, ಚೀನಾಕ್ಕೆ ಸೆಡ್ಡು ಹೊಡೆದು ಕೇಕೆ ಹಾಕಿದ್ದು ಗೊತ್ತಲ್ಲ? ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಎಸ್ಟಾಬ್ಲಿಷ್‌ಮೆಂಟ್ 22...