Ram Mandir ನಿರ್ಮಾಣ ವಿರುದ್ಧ ದೇಶದಲ್ಲಿ ಭಾರಿ ದಾಳಿಗೆ ಸಿದ್ಧತೆ: ISIS ಉಗ್ರ ಸೆರೆ, ಗಡಿಯಲ್ಲಿ ಐವರ ಮಟಾಷ್

ನವದೆಹಲಿ: ವಿಘ್ನ ನಿವಾರಕನ ಆಚರಣೆಯ ಸಡಗರದಲ್ಲಿರುವ ಭಾರತಕ್ಕೆ ದೊಡ್ಡ ವಿಘ್ನವೊಂದು ನಿವಾರಣೆಯಾಗಿದೆ. ಪಂಜಾಬಿನ ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ ಶನಿವಾರ ನಸುಕಿನ ಜಾವದಲ್ಲಿ ದೇಶದೊಳಗೆ ನುಸುಳಲು ಪ್ರಯತ್ನಿಸಿದ ಐವರು ಉಗ್ರಗಾಮಿಗಳನ್ನು ಕೆಚ್ಚೆದೆಯ ಭಾರತೀಯ ಗಡಿ ಭದ್ರತಾ...

Prashant Bhushan: ನ್ಯಾಯಾಂಗ ನಿಂದನೆ ಕೇಸಿಗೆ ಬೆಂಬಲಿಸುತ್ತಿದ್ದ ವಕೀಲ!

ಒಂದು ಕಾಲದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಹೆಸರು ಗಳಿಸಿದ್ದ ವಕೀಲ ಪ್ರಶಾಂತ್ ಭೂಷಣ್, ಇದೀಗ ತಾವೇ ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಾಧೀಶರ ವಿರುದ್ಧ ನಿಂದನಾತ್ಮಕ ಟ್ವೀಟ್ ಮಾಡುವ ಮೂಲಕ, ಸುಪ್ರೀಂ ಕೋರ್ಟ್...

Sushant Singh Case: ಸುಪ್ರೀಂ ಕೋರ್ಟ್ ತೀರ್ಪು ಮಹಾರಾಷ್ಟ್ರಕ್ಕೆ ಕಪಾಳ ಮೋಕ್ಷ, ಯಾಕೆ?

ಮುಂಬಯಿ: ನಟ, ಉದ್ಯಮಿ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ನಡೆಸುವಂತೆ ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಆದೇಶವು ಮಹಾರಾಷ್ಟ್ರ ಸರ್ಕಾರಕ್ಕೆ, ವಿಶೇಷವಾಗಿ ಮುಂಬಯಿ ಪೊಲೀಸರಿಗಿದ್ದ ಹೆಸರಿಗೆ ದೊಡ್ಡ ಆಘಾತ....

Sushant ನಿಗೂಢ ಸಾವು ಸಿಬಿಐಗೆ: Supreme Court ಅಧಿಕೃತ ಮುದ್ರೆ

ನವದೆಹಲಿ: ಪ್ರಮುಖ ಬೆಳವಣಿಗೆಯೊಂದರಲ್ಲಿ, ಹಿಂದಿ ನಟ ಸುಶಾಂತ್ ಸಿಂಗ್ ರಾಜಪೂತ್ ಅವರ ನಿಗೂಢ ಸಾವಿನ ಸಿಬಿಐ ತನಿಖೆಗೆ ಬುಧವಾರ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿ ತೀರ್ಪು ನೀಡಿದೆ. ಜೂ.14ರಂದು ಸುಶಾಂತ್ ಸಿಂಗ್ ಅವರು ಮುಂಬಯಿಯಲ್ಲಿ...

Congress ನಾಯಕತ್ವ ಬದಲಿಸಲು 100ರಷ್ಟು ಕಾಂಗ್ರೆಸಿಗರು ಪತ್ರ ಬರೆದಿದ್ದು ಹೌದೇ?

ನವದೆಹಲಿ: ಸಂಸದರೂ ಸೇರಿದಂತೆ 100ರಷ್ಟು ಕಾಂಗ್ರೆಸ್ ನಾಯಕರು, ಪಕ್ಷದೊಳಗಿನ ವ್ಯವಹಾರಗಳ ಬಗ್ಗೆ ರೋಸಿ ಹೋಗಿದ್ದು, ರಾಜಕೀಯ ನಾಯಕತ್ವ ಬದಲಾಯಿಸುವಂತೆ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಾರದರ್ಶಕ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು...

FB, WhatsApp ನಿಯಂತ್ರಣ | ಪಕ್ಷವನ್ನೇ ನಿಯಂತ್ರಿಸಲಾರದವರ ಹಳಹಳಿಕೆ: ರಾಹುಲ್ ಗಾಂಧಿಗೆ ಬಿಜೆಪಿ ಟಾಂಗ್ ಕೊಟ್ಟಿದ್ದು ಹೀಗೆ!

ನವದೆಹಲಿ: ದೇಶದಲ್ಲಿ ಫೇಸ್‌ಬುಕ್ ಹಾಗೂ ವಾಟ್ಸ್ಆ್ಯಪ್ ಸಾಮಾಜಿಕ ಜಾಲತಾಣಗಳನ್ನು ಬಿಜೆಪಿ ಹಾಗೂ ಆರೆಸ್ಸೆಸ್ ನಿಯಂತ್ರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆ ನೀಡಿ, ಮತ್ತೊಮ್ಮೆ ತಮ್ಮ ನಾಯಕತ್ವದ ಗುಣವನ್ನು ಸಾಬೀತುಪಡಿಸಿದ್ದಾರೆ. ಈ ರೀತಿಯ...

Cricket | MS Dhoni, Raina Retires: ಧೋನಿ, ರೈನಾ ನಿವೃತ್ತಿ ಘೋಷಣೆ

ಭಾರತ ಕಂಡ ಶ್ರೇಷ್ಠ ಕ್ರಿಕೆಟ್ ನಾಯಕರಲ್ಲೊಬ್ಬರಾದ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಧೋನಿ ತಮ್ಮ ನಿರ್ಧಾರವನ್ನು ಶನಿವಾರ (ಆಗಸ್ಟ್ 15 2020) ಪ್ರಕಟಿಸಿದರು....

Contempt of Court: ಸ್ವತಃ ವಕೀಲರಾಗಿರೋ ಪ್ರಶಾಂತ್ ಭೂಷಣ್ ಮಾಡಿದ್ದೇನು? ಮುಂದೇನು?

ನವದೆಹಲಿ: ವಕೀಲರೂ, ರಾಜಕೀಯ ಹೋರಾಟಗಾರನೂ ಆಗಿರುವ ಪ್ರಶಾಂತ್ ಭೂಷಣ್ ಅವರಿಗೆ ಸುಪ್ರೀಂ ಕೋರ್ಟ್ ಬಿಸಿ ಮುಟ್ಟಿಸಿದೆ. "ನಾನು ಟ್ವೀಟ್ ಮಾಡಿದ್ದು ಕೋಪದ ಸಂದರ್ಭದಲ್ಲಿ" ಹಾಗೂ "ಮುಖ್ಯ ನ್ಯಾಯಮೂರ್ತಿಗಳೇ ಸುಪ್ರೀಂ ಕೋರ್ಟ್ ಅಲ್ಲ" ಎಂಬ ವಾದವನ್ನು...

India Independence Day| ಧೃತಿಗೆಡದಿರಿ, ಭಾರತ ಬೆಳಗುತ್ತಿದೆ, ಸ್ವಾವಲಂಬಿಗಳಾಗೋಣ: ಧೈರ್ಯ ತುಂಬಿದ ಮೋದಿ

ನವದೆಹಲಿ: 130 ಕೋಟಿ ಭಾರತೀಯ ಸಾಮರ್ಥ್ಯವನ್ನೊಮ್ಮೆ ನೋಡಿ. ಸುತ್ತಮುತ್ತಲಿನ ದೇಶಗಳಲ್ಲಿ ಅದೆಷ್ಟೋ ವೈಪರೀತ್ಯಗಳು, ಗಂಡಾಂತರಗಳು ಘಟಿಸಿದರೂ ಧೃತಿಗೆಡಲಿಲ್ಲ. ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೋವಿಡ್-19 ತಂದಿತ್ತ ತಾತ್ಕಾಲಿಕ ಹಿನ್ನಡೆಯನ್ನು ಮೀರಿ ನಿಲ್ಲುವಲ್ಲಿ ಶ್ರಮಿಸುತ್ತಿದ್ದಾರೆ...

ದೀರ್ಘ ಕಾಲದ ಕಾಂಗ್ರೆಸ್ಸೇತರ ಪ್ರಧಾನಿ: ನರೇಂದ್ರ ಮೋದಿಗೆ ಮತ್ತೊಂದು ದಾಖಲೆ

ನವದೆಹಲಿ: 2014ರಲ್ಲಿ ಪ್ರಧಾನ ಮಂತ್ರಿ ಪಟ್ಟಕ್ಕೇರಿ, ಪ್ರಧಾನ ಸೇವಕ ಎಂದು ಕರೆದುಕೊಂಡು, ದೇಶದಲ್ಲಿ ಬದಲಾವಣೆಯ ಶಕೆಗೆ ಕಾರಣವಾಗಿರುವ ನರೇಂದ್ರ ಮೋದಿ ಅವರು ಶನಿವಾರ ಹೊಸದೊಂದು ದಾಖಲೆ ಬರೆಯಲಿದ್ದಾರೆ. 2,272 ದಿನಗಳ ಕಾಲ ಪ್ರಧಾನಿ ಪಟ್ಟದಲ್ಲಿರುವ...