ಅಯೋಧ್ಯೆಯಲ್ಲಿ ರಾಮ ಮಂದಿರ ಭಾರತೀಯರ ಕನಸು ಎಂದ ಕಾಂಗ್ರೆಸ್: ‘ಬಣ್ಣ ಬಯಲು’ ಎಂದ ಓವೈಸಿ
ಹೈದರಾಬಾದ್: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್ 5ರಂದು ಭೂಮಿ ಪೂಜೆ ನಡೆಯಲಿದೆ. ದಶಕಗಳ ಕಾಲದ ಹೋರಾಟದ ಬಳಿಕ ಇಲ್ಲಿ ರಾಮ ಮಂದಿರ ಮರು ನಿರ್ಮಾಣಕ್ಕೆ ಭಾರತೀಯರು ಸಜ್ಜಾಗುತ್ತಿದ್ದರೆ, ಇತ್ತ ರಾಜಕೀಯ ಕೆಸರೆರಚಾಟವೂ ಆರಂಭವಾಗಿದೆ....
Read More
