ಕೋವಿಡ್ ಅಪಪ್ರಚಾರ ನಿಲ್ಲಿಸಿ: ಸೋನಿಯಾಗೆ ಬಿಜೆಪಿಯ ನಡ್ಡಾ ನೇರ ತಿರುಗೇಟು

ನವದೆಹಲಿ: ಸತ್ಯ ಮತ್ತು ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳದೆ ಕೋವಿಡ್-19 ಈ ಪರಿಯಾಗಿ ಹರಡುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರವೇ ಕಾರಣ ಎಂದು ಟೀಕಿಸಿದ್ದ ಕಾಂಗ್ರೆಸ್ 'ರಾಜಮಾತೆ' ಸೋನಿಯಾ ಗಾಂಧಿಗೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಸರಿಯಾದ...

ಕೊರೊನಾ ವೈರಸ್ ಎಂಬ ಜೈವಿಕ ಅಸ್ತ್ರ?: ಚೀನಾದ ದುಷ್ಟತನಕ್ಕೆ ಸಾಕ್ಷಿ ಸಿಕ್ತು!

ಬೀಜಿಂಗ್: ದುಷ್ಟ ಚೀನಾದ ದುಷ್ಟತನ ಮತ್ತೆ ಅನಾವರಣವಾಗಿದೆಯಾದರೂ, ನಮ್ಮದೇ ದೇಶದೊಳಗಿರುವ ಕಮ್ಯುನಿಸ್ಟ್ ಮನಸ್ಥಿತಿಯ ಮಂದಿಗೆ ಇವೆಲ್ಲ ಅರ್ಥವಾಗುವಾಗ ಭಾರತ ಸರ್ವನಾಶವಾಗಿರುತ್ತದೆ ಎಂಬ ಎಚ್ಚರಿಕೆ ಮೂಡಿಸುವ ಸುದ್ದಿಯೊಂದು ಚೀನಾದಿಂದಲೇ ಬಂದಿದೆ. ಅಂದರೆ, ಈಗ ಇಡೀ ಜಗತ್ತನ್ನೇ...

ಸಂಕಷ್ಟ ಕಾಲದಲ್ಲಿ ಭಾರತೀಯರನ್ನು ಭ್ರಷ್ಟ ಭಾರತೀಯರೇ ಕೊಲ್ಲುತ್ತಿದ್ದಾರೆ!

ಹೌದು, ಸಂಕಷ್ಟ ಕಾಲದಲ್ಲಿ ಜನರಿಗೆ ನೆರವಾಗುವುದನ್ನು ಬಿಟ್ಟು, ಚಿತೆಯ ಬೆಂಕಿಯಿಂದ ಬೀಡಿ ಹೊತ್ತಿಸಿಕೊಳ್ಳುವ ಜಾಯಮಾನ ಕೆಲವು ಭ್ರಷ್ಟ ಮನಸ್ಸುಗಳದು. ರೋಗಿಗೆ ಬೇಕಾದ ಹಾಸಿಗೆ, ಆಮ್ಲಜನಕ, ರೆಮ್‌ಡಿಸಿವಿರ್ ಚುಚ್ಚುಮದ್ದು ಮುಂತಾದ ಆವಶ್ಯಕ ವಸ್ತುಗಳನ್ನೆಲ್ಲ ಕಾಳಸಂತೆಯಲ್ಲಿ ಮಾರಲಾಗುತ್ತಿದೆ....

ಕೇಂದ್ರ ಸಚಿವರ ಮೇಲೂ ಟಿಎಂಸಿ ಗೂಂಡಾಗಳಿಂದ ದಾಳಿ

ನವದೆಹಲಿ: ಕೇಂದ್ರ ವಿದೇಶಾಂಗ ಖಾತೆ ರಾಜ್ಯ ಸಚಿವರೂ, ಸಂಸದೀಯ ವ್ಯವಹಾರಗಳ ಖಾತೆ ಸಚಿವರೂ ಆಗಿರುವ ವಿ.ಮುರಳೀಧರನ್ ಅವರ ಮೇಲೆ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು ಗುರುವಾರ ದಾಳಿ ನಡೆಸಿದ್ದಾರೆ. ಚುನಾವಣೋತ್ತರ ಕಾಲದಲ್ಲಿ ಟಿಎಂಸಿ...

ತೃಣಮೂಲ ಗೂಂಡಾಗಳಿಂದ ಹಿಂಸಾಚಾರ: ಬಿಜೆಪಿ ಕಾರ್ಯಕರ್ತರ ಕೊಲೆ, 11 ಸಾವು, ಮನೆ-ಕಚೇರಿ ಧ್ವಂಸ

ಕೋಲ್ಕತಾ: ಭಾರತ ವಿರೋಧಿಗಳಿಗೆ ತಮ್ಮನ್ನು ಮಾರಿಕೊಂಡ ಮಾಧ್ಯಮಗಳು ಈ ವಿಷಯದ ಬಗ್ಗೆ ನಿಮಗೆ ಮಾಹಿತಿ ನೀಡುವುದಿಲ್ಲ. ಪಶ್ಚಿಮ ಬಂಗಾಳದಲ್ಲಿ ಹಿಂಸಾ ರಾಜಕೀಯದಿಂದಲೇ ಅಧಿಕಾರ ಚಲಾಯಿಸುತ್ತಿದ್ದ ಎಡಪಕ್ಷಗಳನ್ನು ಸೋಲಿಸಿ, ಅದೇ ರಾಜಕೀಯ ಮುಂದುವರಿಸುತ್ತಿರುವ ಮಮತಾ ಬ್ಯಾನರ್ಜಿ...

ಮಹಾರಾಷ್ಟ್ರ ರೆಮ್‌ಡಿಸಿವಿರ್: ಸಂಕಷ್ಟದಲ್ಲೂ ಉದ್ಧವ್ ಠಾಕ್ರೆ ರಾಜಕೀಯ ಬಯಲು

ಮುಂಬಯಿ: ಮಹಾರಾಷ್ಟ್ರ ಸರಕಾರಕ್ಕಾಗಿಯೇ ಪೂರೈಸಲು ಬಿಜೆಪಿ ಉದ್ದೇಶಿಸಿದ ರೆಮ್‌ಡಿಸಿವಿರ್ ಔಷಧಿಯನ್ನು ಮಹಾರಾಷ್ಟ್ರ ಸರ್ಕಾರವೇ ರಾಜಕೀಯ ಕಾರಣಕ್ಕಾಗಿ ಬಿಜೆಪಿಗೆ ಕಪ್ಪು ಮಸಿ ಬಳಿಯಲು ಬಳಸಿದ ಘಟನೆ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿಯು ರೆಮ್‌ಡಿಸಿವಿರ್ ಔಷಧಿಯನ್ನು ಅಕ್ರಮವಾಗಿ ದಾಸ್ತಾನಿಟ್ಟಿದೆ...

‘ಸಮುದ್ರದ ರೈತರಿಗೆ’ ಮೀನುಗಾರಿಕೆ ಸಚಿವಾಲಯ ಇರುವುದೇ ಗೊತ್ತಿಲ್ಲದ ರಾಹುಲ್ ಗಾಂಧಿ: ನೆಟ್ಟಿಗರ ಚಾಟಿ

ಪುದುಚೇರಿ: ಪ್ರಧಾನಿ ಹುದ್ದೆಗೇರಲು ಇರುವ ಸಮರ್ಥ ಅಭ್ಯರ್ಥಿ ಎಂದು ಕಾಂಗ್ರೆಸಿಗರಿಂದ ಹೊಗಳಿಸಿಕೊಳ್ಳುತ್ತಿರುವ ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಸಂಸತ್ತಿನ ಒಳಗೆ ಹಾಗೂ ಹೊರಗೆ ಪದೇ ಪದೇ ಮುಖಭಂಗಕ್ಕೀಡಾಗುತ್ತಿರುವುದು ಮುಂದುವರಿಯುತ್ತಲೇ ಇದೆ. ಸಂಸತ್ತಿನಲ್ಲಿ, ಬಜೆಟ್ ಅಧಿವೇಶನದ...

ಭಾರತದ ವಿರುದ್ಧದ ಅಂತರರಾಷ್ಟ್ರೀಯ ಸಂಚು ಬೆಳಕಿಗೆ ತಂದ ಟೂಲ್ ಕಿಟ್‌ನಲ್ಲಿ ಏನಿತ್ತು, ಗೊತ್ತೇ?

ಭ್ರಷ್ಟಾಚಾರ ಎಲ್ಲೆಲ್ಲಾ ನಡೆಯುತ್ತಿದೆಯೋ, ಎಲ್ಲೆಲ್ಲಾ ದೇಶದ ತೆರಿಗೆದಾರನ ಹಣ ಸುಖಾ ಸುಮ್ಮನೆ ಸೋರಿಕೆಯಾಗುತ್ತಿದೆಯೋ ಅಲ್ಲೆಲ್ಲಾ ಮುಚ್ಚಳ ಹಾಕಿ ಸರಿಪಡಿಸಲು ಪ್ರಯತ್ನಿಸುತ್ತಿರುವ ದೇಶ ಕಂಡ ಅತ್ಯುತ್ತಮ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್,...

Tractor Rally | ದೆಹಲಿ ಪೊಲೀಸರ ತಾಳ್ಮೆಗೆ ಸಲಾಂ: ಹಿಂಸೆಯಲ್ಲಿ ತೊಡಗಿದವರು ರೈತರಲ್ಲ!

ನವದೆಹಲಿ: ಭಾರತದ ತಾಳ್ಮೆಗೆ ತಕ್ಕ ಫಲ ಸಿಕ್ಕಿದೆ. ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರ ಹೆಸರಿನಲ್ಲಿ ರಾಜಧಾನಿಯಲ್ಲಿ 72ನೇ ಗಣರಾಜ್ಯೋತ್ಸವದಂದು ನಡೆದ ಪ್ರತಿಭಟನೆಯ ಹಿಂಸಾಚಾರದಿಂದ ಇಡೀ ದೇಶವೇ ತಲೆ...

Farmer Protest | ಹತ್ಯೆ ಸಂಚು ಹೇಳಿಕೆ ನೀಡಲು ಯುವಕನಿಗೆ ತದುಕಿದ್ದ ರೈತರು: ಪೊಲೀಸರಿಂದ ಬಯಲು

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ವಿರುದ್ಧ ರೈತರ ಹೆಸರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯು ಎಷ್ಟು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದನ್ನು ಬಟಾಬಯಲು ಮಾಡಿದ ಘಟನೆಯಿದು. ರೈತ ನಾಯಕರ ಹತ್ಯೆಗೆ ಸಂಚು ರೂಪಿಸಲಾಗುತ್ತಿದೆ ಎಂದು ಬಿಂಬಿಸಲು ರೈತರ ಹೆಸರಿನಲ್ಲಿ...