WhatsApp Payment | ಡಿಜಿಟಲ್ ಪರ್ಸ್ ಕ್ಷೇತ್ರದಲ್ಲಿ ಸಂಚಲನ: ವಾಟ್ಸ್ಆ್ಯಪ್ ಮೂಲಕ ಹಣ ಕಳುಹಿಸಬಹುದು!

ನವದೆಹಲಿ: ಅಂತೂ ಇಂತೂ ಹಲವು ತಿಂಗಳುಗಳ ಅನಿಶ್ಚಿತತೆಯ ಬಳಿಕ ಕೊನೆಗೂ ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್‌ಗೆ ಡಿಜಿಟಲ್ ಪಾವತಿ ವ್ಯವಸ್ಥೆಯ ಕಾರ್ಯಾಚರಣೆಗೆ ಭಾರತವು ಅನುಮತಿ ನೀಡಿದೆ. ಜಗತ್ತಿನ ಅತಿದೊಡ್ಡ ಮುಕ್ತ ತಂತ್ರಜ್ಞಾನ ಮಾರುಕಟ್ಟೆಯಾಗಿರುವ ಭಾರತದಲ್ಲಿ ವಾಟ್ಸ್ಆ್ಯಪ್...

ಆನ್‌ಲೈನ್ ಜೂಜಾಟಕ್ಕೆ ಪ್ರಚೋದನೆ: Play Store ನಿಂದ Paytm ಕಿತ್ತು ಹಾಕಿದ Google

ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತೇವೆ ಎಂದಿರುವ ಗೂಗಲ್, ಇದೀಗ ಜೂಜಾಟಕ್ಕೆ ಪ್ರೋತ್ಸಾಹ ನೀಡಿದ ಆರೋಪದಲ್ಲಿ ಜನಪ್ರಿಯ ಹಣಕಾಸು ವ್ಯವಹಾರದ ಆ್ಯಪ್ ಪೇಟಿಎಂ ಅನ್ನು ತನ್ನ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದೆ. ಶುಕ್ರವಾರ ಈ ಕುರಿತು ತನ್ನ...

iPhone SE 2020 Review: ಭಾರತೀಯರಿಗಿನ್ನೂ ದುಬಾರಿ, ಆದರೂ ಕ್ಯೂಟ್!

ಭಾರತದಂತಹಾ ದರ-ಸಂವೇದೀ ಮಾರುಕಟ್ಟೆಗಳಲ್ಲಿಯೂ ಛಾಪು ಮೂಡಿಸುವ ನಿಟ್ಟಿನಲ್ಲಿ iPhone SE (ಸ್ಪೆಶಲ್ ಎಡಿಶನ್) ಮಾದರಿಯನ್ನು ಆ್ಯಪಲ್ ಪರಿಚಯಿಸಿತ್ತು. ರಿವ್ಯೂಗಾಗಿ ಬಂದಿರುವ ಐಫೋನ್ ಎಸ್‌ಇ 2020 ಮಾಡೆಲ್ ಹೇಗಿದೆ? ಇಲ್ಲಿದೆ ವಿವರ. ವಿನ್ಯಾಸ: ಸ್ಲಿಮ್ ಡಿಸೈನ್...

ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)

ನವದೆಹಲಿ: ಭಾರತದ ಮಕ್ಕಳ ಮನಸ್ಸಿನಲ್ಲಿ ವ್ಯಸನ ಉಂಟು ಮಾಡುವಂತೆ, ಬೇರೇನೂ ಯೋಚಿಸದಂತೆ ಮಾಡುತ್ತಿದ್ದ ಅವರ ಭವಿಷ್ಯವನ್ನು ಹಾಳು ಮಾಡಲೆಂದೇ ಇದ್ದಂತಿದ್ದ ಪಬ್‌ಜಿ (PUBG - Player Unknown Battle Ground) ಎಂಬ ಅಪಾಯಕಾರಿ ಮೊಬೈಲ್...

Google Chrome ಗೆ ಬರಲಿವೆ ಹೊಸ ವೈಶಿಷ್ಟ್ಯಗಳು: PDF ತಿದ್ದುಪಡಿ, QR ಕೋಡ್, ವೇಗದ ಟ್ಯಾಬ್

ಇತ್ತೀಚೆಗೆ ಸ್ಲೋ ಅನುಭವ ನೀಡುತ್ತಿದ್ದ ಗೂಗಲ್ ಕ್ರೋಮ್ ಬ್ರೌಸರ್‌ಗೆ ಗೂಗಲ್ ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ವೇಗವಾಗಿ ಲೋಡ್ ಆಗಬಲ್ಲ ಟ್ಯಾಬ್‌ಗಳು ಮತ್ತು ಅವುಗಳನ್ನು ಮನೆ ಅಥವಾ ಕಚೇರಿ - ಎಲ್ಲೇ ಕೆಲಸ ಮಾಡಿದರೂ...

ಮಾಧ್ಯಮಗಳಿಗೆ ಶುಲ್ಕ: ಆಸ್ಟ್ರೇಲಿಯನ್ನರಿಗೆ ಬಹಿರಂಗ ಪತ್ರ ಸಹಿತ ಎಚ್ಚರಿಸಿದ Google

ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಸುದ್ದಿ ಹಾಗೂ ಲೇಖನಗಳಿಗಾಗಿ ಮಾಧ್ಯಮ ಸಂಸ್ಥೆಗಳಿಗೆ ಫೇಸ್‌ಬುಕ್ ಹಾಗೂ ಗೂಗಲ್ ಕಂಪನಿಗಳು ಹಣ ನೀಡಬೇಕು ಎಂದು ಕಳೆದ ತಿಂಗಳು ಅಲ್ಲಿನ ಸರ್ಕಾರ ಸೂಚಿಸಿತ್ತು. ಇದೀಗ ಗೂಗಲ್ ಈ ಆದೇಶದ ವಿರುದ್ಧ ಧ್ವನಿಯೆತ್ತಿದ್ದು,...

ಥಾಮ್ಸನ್‌ನಿಂದ ಮೇಕ್ ಇನ್ ಇಂಡಿಯಾ ಆಂಡ್ರಾಯ್ಡ್ ಟಿವಿ

Oath Pro (ಓತ್ ಪ್ರೋ) ಸರಣಿಯಲ್ಲಿ ಪ್ರೀಮಿಯಂ ಬೆಜೆಲ್-ರಹಿತ ಟಿವಿಗಳನ್ನು ಬಿಡುಗಡೆ ಮಾಡಿರುವ ಥಾಮ್ಸನ್ ಇಂಡಿಯಾ, ಇದೀಗ 75 ಇಂಚಿನ ಐಷಾರಾಮಿ ಟಿವಿಯನ್ನೂ ಬಿಡುಗಡೆ ಮಾಡಿದೆ. 10,999 ರೂ.ಗಳಿಂದ ಆರಂಭವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಟಿವಿಗಳಲ್ಲಿ...