ಅವಸರದ ಯುಗ. ಸುದ್ದಿ ಓದಲು ಪುರುಸೊತ್ತಿಲ್ಲ. ಈಗಿರುವ ಸುದ್ದಿ ತಾಣಗಳೋ… ಬರೇ ಕ್ಲಿಕ್-ಪೀಡಿತ ತಲೆಬರಹ ಕೊಟ್ಟು ಓದುಗರ ದಾರಿ ತಪ್ಪಿಸುತ್ತಿವೆ. ಇಂಥ ಪರಿಸ್ಥಿತಿಯಲ್ಲಿ Kannada News ಕ್ಷೇತ್ರದಲ್ಲಿ ಹುಟ್ಟಿಕೊಂಡಿದೆ ನ್ಯೂಸ್ ಝೀರೋ. Kannada News ಎಂಬ ದೊಡ್ಡ ಸಾಗರದಲ್ಲಿ ಚರ್ವಿತ ಚರ್ವಣ ಸುದ್ದಿಯ ಹರಿವನ್ನು ಎದುರಿಸುವ, ಓದುಗರಿಗೆ ಬೇಕಾದುದನ್ನು ಬೇಕಾದಷ್ಟೇ ಕೊಡುವ, ವಿಕಾರಗಳಿಲ್ಲದ ಸುಲಲಿತ ಸವಿಗನ್ನಡದ ಸಾರಸರ್ವಸ್ವವನ್ನು ಉಣಬಡಿಸುವ ಕನಸು. ಇದು ನ್ಯೂಸ್ ಝೀರೋ. ಇಲ್ಲಿ ಭ್ರಷ್ಟಾಚಾರಕ್ಕೆ, ಸುಳ್ಳು ಸುದ್ದಿಗೆ, ತಿರುಚಿದ ಸುದ್ದಿಗೆ ನಮ್ಮದು ಝೀರೋ ಟಾಲೆರೆನ್ಸ್ – ಎಂದರೆ ಶೂನ್ಯ ಸಹನೆ.
ಇದಕ್ಕಾಗಿ ಸ್ವಲ್ಪ ನಿರೀಕ್ಷಿಸಿ. ನಮ್ಮ Kannada News ನ ಟೀಮ್ ನ್ಯೂಸ್ ಝೀರೋ ನಿಮಗಾಗಿಯೇ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಈ Kannada News ತಾಣವನ್ನು ಸ್ವಾಗತಿಸಲು ನೀವು ಸಿದ್ಧರಾಗಬೇಕಷ್ಟೇ.
ಅಲ್ಲಿಯವರೆಗೆ, ಕಾಯೋಣ.
ಧನ್ಯವಾದಗಳು
-ಟೀಮ್ ನ್ಯೂಸ್ ಝೀರೋ, Kannada News Specialist
Kannada News, Kannada News And Kannada News from News0 Team

Average Rating