ರಕ್ಷಾ ಬಂಧನ: ವೀರ ಯೋಧ ಸಹೋದರರಿಗೆ ಅಂಚೆ ಮೂಲಕ ರಾಖಿ ಕಳುಹಿಸಿ
Read Time:57 Second

ರಕ್ಷಾ ಬಂಧನ: ವೀರ ಯೋಧ ಸಹೋದರರಿಗೆ ಅಂಚೆ ಮೂಲಕ ರಾಖಿ ಕಳುಹಿಸಿ

0 0

ರಕ್ಷಾ ಬಂಧನ ಸಮೀಪಿಸುತ್ತಿರುವಂತೆಯೇ, ಕರ್ನಾಟಕ ಅಂಚೆ ಇಲಾಖೆಯು ಆನ್‌ಲೈನ್ ‘ರಾಖಿ ಅಂಚೆ’ ಸೇವೆ ಆರಂಭಿಸಿದೆ.

ಕೇವಲ ರೂ. 100 ವೆಚ್ಚದಲ್ಲಿ ಜನರು ಆನ್‌ಲೈನ್ ಮೂಲಕವೇ ರಾಖಿಯನ್ನು ಬುಕ್ ಮಾಡಬಹುದು ಎಂದಿದ್ದಾರೆ ಮಂಗಳೂರು ವಲಯ ಅಂಚೆ ವಿಭಾಗದ ಹಿರಿಯ ಸೂಪರಿಂಟೆಂಡೆಂಟ್ ಆಗಿರುವ ಎನ್. ಶ್ರೀಹರ್ಷ.

ಇಷ್ಟೇ ಅಲ್ಲದೆ, ದೇಶ ಕಾಯುವ ಸೈನಿಕರಿಗೆ ಕೂಡ ಜನರು ರಾಖಿಯನ್ನು ಕಳುಹಿಸಬಹುದಾಗಿದೆ. ಭ್ರಾತೃತ್ವದ ಸಂಕೇತವಾಗಿರುವ ಈ ರಾಖಿಯನ್ನು ಸೈನಿಕರಿಗೆ ಕಳುಹಿಸುವ ಮೂಲಕ, ನಮ್ಮನ್ನು ಶತ್ರುವಿನಿಂದ ಸದಾ ರಕ್ಷಿಸುತ್ತಿರುವ ವೀರ ಯೋಧರನ್ನು ನಮ್ಮದೇ ಕುಟುಂಬದ ಸಹೋದರರೆಂದು ಪರಿಗಣಿಸಿ, ಅವರಿಗೆ ಗೌರವಪೂರ್ವಕವಾಗಿಯೂ ರಾಖಿಗಳನ್ನು ಕಳುಹಿಸಬಹುದಾಗಿದೆ.

Avatar for Vanishree

About Post Author

Vanishree

Happy
Happy
0 %
Sad
Sad
0 %
Excited
Excited
0 %
Sleepy
Sleepy
0 %
Angry
Angry
0 %
Surprise
Surprise
0 %

Average Rating

5 Star
0%
4 Star
0%
3 Star
0%
2 Star
0%
1 Star
0%

Leave a Reply

Your email address will not be published. Required fields are marked *

Previous post ಭಾರತಕ್ಕೆ ಬಂದವು ರಫೇಲ್ ಫೈಟರ್ ಜೆಟ್‌ಗಳು!
Next post India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ

ಸುದ್ದಿ ಸಂಚಯ

ಇವುಗಳನ್ನೂ ನೋಡಿ