ರೈತರೇ, ಕೃಷಿ ಕಾಯ್ದೆಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೇ?: ಅಪಪ್ರಚಾರಕ್ಕೆ ಮೋದಿ ಸವಿವರ ತಿರುಗೇಟು
ವಾರಾಣಸಿ: ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ರೈತರಲ್ಲಿ ಸಂಶಯದ ಬೀಜ ಬಿತ್ತಿದ ಪರಿಣಾಮ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ, 'ಇದು ರೈತರ ಹಿತಕ್ಕಾಗಿಯೇ ಇರುವ ಕಾಯ್ದೆ' ಎಂದು ಪ್ರಧಾನಿ...
Read More Farmers Protest: ರೈತರಿಗೆ 10 ಲಕ್ಷ ಡಾಲರ್ ಘೋಷಿಸಿದ ಖಲಿಸ್ತಾನ್ ಪರ ಸಂಘಟನೆ!
ನವದೆಹಲಿ: ದೇಶದ ರೈತರ ಸ್ವಾವಲಂಬನೆಗೆ ಪೂರಕವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯಿದೆಗಳನ್ನು ನರೇಂದ್ರ ಮೋದಿಯ ವಿರೋಧ ಎಂಬ ಏಕೈಕ ಕಾರಣಕ್ಕೆ ವಿರೋಧಿಸುವಂತೆ ರೈತರನ್ನು ಎತ್ತಿ ಕಟ್ಟಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ....
Read More ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ
ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಹೊಸತೇನಲ್ಲ. ಆದರೆ, ಈಗ ದೇಶವೇ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷವು ಕಷ್ಟಪಟ್ಟು ಯುಪಿಎ ಮೈತ್ರಿಕೂಟ ರಚಿಸಿಕೊಂಡು, ಕಷ್ಟಪಟ್ಟು ಅಧಿಕಾರ ಚಲಾಯಿಸಿ, ಇದೀಗ ದೇಶಾದ್ಯಂತ...
Read More Farmers Protest ನಡುವೆ ಸಮಾಜಘಾತುಕ ಶಕ್ತಿಗಳು: ಮೋದಿ ಹತ್ಯೆ ಬೆದರಿಕೆ ಘೋಷಣೆ – ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಸಿಎಎ ವಿರೋಧಿಸಿ ದೇಶದ ಮುಸ್ಲಿಮರನ್ನು ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಿದಂತೆಯೇ ಈ ಬಾರಿ ರೈತರನ್ನು ನರೇಂದ್ರ ಮೋದಿ ವಿರುದ್ಧ ಎತ್ತಿ ಕಟ್ಟಲಾಗಿದೆ. ಆದರೆ, ರೈತರ ಪ್ರತಿಭಟನೆ ಹೆಸರಲ್ಲಿ ಸಮಾಜಘಾತುಕ ಶಕ್ತಿಗಳು ತೂರಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ನರೇಂದ್ರ ಮೋದಿ ಹತ್ಯೆಯ ಬೆದರಿಕೆಯ ಘೋಷಣೆಗಳೂ ಪ್ರತಿಭಟನೆ ನಡುವೆ ಕೇಳಿಬಂದಿವೆ.
J&K ಚುನಾವಣೆ ಹೊಸ್ತಿಲಲ್ಲಿ ಸುಳ್ಳು: ಮೆಹಬೂಬಾ ಮುಫ್ತಿ ನಾಟಕ ಬಯಲಿಗೆಳೆದ ಪೊಲೀಸರು
ಶ್ರೀನಗರ: 370ನೇ ವಿಧಿಯಡಿಯಲ್ಲಿ ಪಿಡಿಪಿ, ನ್ಯಾಷನಲ್ ಕಾನ್ಫರೆನ್ಸ್ ತನ್ನದೇ ಏಳಿಗೆಗೆ ಮಾಡಿಕೊಂಡಿದ್ದ ಕಾನೂನುಗಳ ಹುಳುಕುಗಳೆಲ್ಲ ಬಯಲಾಗುತ್ತಿದ್ದು, ಈಗ ಅದು ರದ್ದಾದಾಗ ಒಂದೊಂದೇ ಹುಳಗಳು ಹೊರ ಬರಲಾರಂಭಿಸಿವೆ. ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ...
Read More ಪಾಕಿಸ್ತಾನದಲ್ಲಿ ಕಠಿಣ ಕಾನೂನು: ಅತ್ಯಾಚಾರಿಗಳಿಗೆ ‘ಬೀಜಹರಣ’ ಶಿಕ್ಷೆ, ಇಲ್ಲವೇ ಮರಣ ದಂಡನೆ!
ಇಸ್ಲಾಮಾಬಾದ್: ಪಾಕಿಸ್ತಾನದ ಸಚಿವ ಸಂಪುಟವು ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿ ಸುಗ್ರೀವಾಜ್ಞೆ ಸಿದ್ಧಪಡಿಸಿದೆ. ಅತ್ಯಾಚಾರಿಗಳ ಗುಪ್ತಾಂಗವನ್ನು ರಾಸಾಯನಿಕವಾಗಿ ನಿಷ್ಕ್ರಿಯಗೊಳಿಸುವುದು ಮತ್ತು ಅತ್ಯಾಚಾರ ಪ್ರಕರಣಗಳ ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ಸ್ಥಾಪನೆ - ಈ ಕುರಿತ...
Read More Kangana Ranaut ಗೆ BIG Win, ನಷ್ಟ ಪರಿಹಾರ: ಕಟ್ಟಡ ಕೆಡವಿದ ಮುಂಬಯಿ ಪಾಲಿಕೆ, ಸಂಜಯ್ ರಾವತ್ಗೆ ಹೈಕೋರ್ಟ್ ಚಾಟಿ
ಮುಂಬಯಿ: ಮಹಾರಾಷ್ಟ್ರದ ಶಿವಸೇನೆ-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಅಕ್ರಮಗಳನ್ನು ಬಯಲಿಗೆಳೆಯುವಲ್ಲಿ ಪಣ ತೊಟ್ಟಿರುವ ನಟಿ ಕಂಗನಾ ರಾಣಾವತ್ ಅವರ ಪ್ರೊಡಕ್ಷನ್ ಹೌಸ್ನ ಭಾಗವನ್ನು ಧ್ವಂಸ ಮಾಡಿದ ಮುಂಬಯಿ ಪಾಲಿಕೆಗೆ ಹೈಕೋರ್ಟ್ ಬಲವಾಗಿ ಚಾಟಿಯೇಟು ನೀಡಿದೆ. ಐತಿಹಾಸಿಕ...
Read More 26/11 Mumbai Terror Attack | ಪಾಕ್ ಉಗ್ರರು ಮಾಡಿದ ಗಾಯ ಮರೆಯಲಾರೆವು: ನರೇಂದ್ರ ಮೋದಿ
ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯ ಮೇಲೆ ಪಾತಕಿ ಪಾಕಿಸ್ತಾನದ ಉಗ್ರಗಾಮಿಗಳು ನಡೆಸಿದ ಭಯೋತ್ಪಾದಕ ದಾಳಿಯ 12ನೇ ವರ್ಷದ ದುಃಖಾಚರಣೆ ಇಂದು. 2008ರ ನವೆಂಬರ್ 26ರಂದು ನಡೆದ ಈ ದಾಳಿಯು ಭಾರತಕ್ಕೆ ಮಾಡಿದ ಗಾಯವಿನ್ನೂ...
Read More China App Ban | ಮೋದಿ ಹೊಡೆತಕ್ಕೆ ಕಂಗಾಲಾದ ಚೀನಾ: ಮತ್ತಷ್ಟು ಹಾನಿ ತಪ್ಪಿಸಲು ಮೊರೆ
ಬೀಜಿಂಗ್: ಪಾಪಿ ಪಾಕಿಸ್ತಾನಕ್ಕೆ ಸದಾ ಬೆಂಬಲ ನೀಡುತ್ತಾ, ತಾನೂ ಮತಿಭ್ರಷ್ಟನಾಗಿ ಮಾತಿಗೆ ತಪ್ಪುತ್ತಾ ಭಾರತವನ್ನು ಕೆಣಕುತ್ತಲೇ ಇರುವ ಚೀನಾಕ್ಕೆ ನರೇಂದ್ರ ಮೋದಿ ಸರ್ಕಾರವು ಆಗಾಗ್ಗೆ ಚುರುಕು ಮುಟ್ಟಿಸುತ್ತಲೇ ಇರುತ್ತದೆ. ರಾಷ್ಟ್ರೀಯ ಭದ್ರತೆಯ ಆಧಾರದಲ್ಲಿ ಇನ್ನೂ...
Read More ನೋಟು ಅಮಾನ್ಯವಾದ ಬಳಿಕ 106 ಕೋಟಿ ಬಂದಿದ್ದೆಲ್ಲಿಂದ?: ಕಾಂಗ್ರೆಸ್ಗೆ IT ತನಿಖೆಯ ಶಾಕ್
ನವದೆಹಲಿ: ನೋಂದಾವಣೆಯೇ ಆಗದ ಪ್ರಧಾನಿ ಪರಿಹಾರ ನಿಧಿಯನ್ನು ಮುಚ್ಚಿಸಿ, ಅಧಿಕೃತ, ನೋಂದಾಯಿತ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಿದ ಉದ್ದೇಶವನ್ನು ಪ್ರಶ್ನಿಸಿದ ಕಾಂಗ್ರೆಸ್ ಪಕ್ಷದ ನಿಜವಾದ 'ಬಂಡವಾಳ' ಈಗ ಬಯಲಾಗಿದೆ. 2016-2019ರ ನಡುವೆ ನವದೆಹಲಿಯ ಅಕ್ಬರ್...
Read More 