Indo-China Border | ಲಡಾಖ್‌ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!
ನವದೆಹಲಿ: ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆ.29ರ ಶನಿವಾರ ರಾತ್ರಿ ಭಾರತೀಯ ಸೈನಿಕರು ಮಹತ್ಸಾಧನೆ ಮಾಡಿ, ಚೀನಾಕ್ಕೆ ಸೆಡ್ಡು ಹೊಡೆದು ಕೇಕೆ ಹಾಕಿದ್ದು ಗೊತ್ತಲ್ಲ? ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಎಸ್ಟಾಬ್ಲಿಷ್‌ಮೆಂಟ್ 22...
Read More India GDP: ಮೋದಿಗೆ ಬೈಯುವ ಆರ್ಥಿಕ ತಜ್ಞರು ಗಮನಿಸಬೇಕಾದ ಸತ್ಯ ಸಂಗತಿ!
ದೇಶದ ಜಿಡಿಪಿ ಇಳಿಕೆಯಾಯಿತು ಎಂದಾಕ್ಷಣ ಎಲ್ಲರೂ ಭಾರತವನ್ನೇ ದೂಷಿಸುವವರು. ಎಲ್ಲರೂ ಮುಗಿಬಿದ್ದದ್ದು ದೇಶದ ಚುಕ್ಕಾಣಿಯನ್ನು ಹಿಡಿದು ಈ ಸಂಕಷ್ಟ ಕಾಲದಲ್ಲಿ ಅತ್ಯಂತ ವ್ಯವಸ್ಥಿತವಾಗಿ ಭಾರತವನ್ನು ಮುನ್ನಡೆಸುತ್ತಿರುವ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ...
Read More ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)
ನವದೆಹಲಿ: ಭಾರತದ ಮಕ್ಕಳ ಮನಸ್ಸಿನಲ್ಲಿ ವ್ಯಸನ ಉಂಟು ಮಾಡುವಂತೆ, ಬೇರೇನೂ ಯೋಚಿಸದಂತೆ ಮಾಡುತ್ತಿದ್ದ ಅವರ ಭವಿಷ್ಯವನ್ನು ಹಾಳು ಮಾಡಲೆಂದೇ ಇದ್ದಂತಿದ್ದ ಪಬ್‌ಜಿ (PUBG - Player Unknown Battle Ground) ಎಂಬ ಅಪಾಯಕಾರಿ ಮೊಬೈಲ್...
Read More ಸ್ಯಾನಿಟೈಸರ್ ಹೆಸರಿನಲ್ಲಿ ಮಹಾ ಮೋಸ ಆಗ್ತಿದೆ, ಎಚ್ಚರ!
ಮುಂಬಯಿ: ಕೋವಿಡ್-19 ಜಾಗತಿಕ ಮಹಾಮಾರಿ ವಕ್ಕರಿಸಿದಾಗಿನಿಂದ ವಂಚಕರು ಎಲ್ಲೆಲ್ಲ ದುಡ್ಡು ಮಾಡಲಾಗುತ್ತದೆ ಎಂದು ಬಾಯಿ ಬಿಟ್ಟುಕೊಂಡು ಕಾದಿರುತ್ತಾರೆ. ಈಗ ಸ್ಯಾನಿಟೈಸರ್ ಹೆಸರಿನಲ್ಲಿಯೂ ಪಾಪದ ಪ್ರಜೆಗಳಿಗೆ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಭಾರತೀಯ ಗ್ರಾಹಕ ಮಾರ್ಗದರ್ಶನ ಸಮಾಜ...
Read More ಗಡಿ ಬಿಕ್ಕಟ್ಟು | ಚೀನಾ ಕಣ್ಣಿಗೆ ಮಣ್ಣೆರಚಿದ ಭಾರತೀಯ ಸೇನೆ: ಲಬೋ ಲಬೋ ಎನ್ನುತ್ತಿದೆ ಚೀನಾ!
ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ನಿಯೋಜಿಸಿದ್ದ ಕ್ಯಾಮೆರಾಗಳು, ಸರ್ವೇಕ್ಷಣಾ ಯಂತ್ರೋಪಕರಣಗಳ 'ಕಣ್ಣಿಗೆ' ಮಣ್ಣೆರಚಿದ ಭಾರತೀಯ ವೀರರ ಸೇನೆಯು, ಪಾಂಗಾಂಗ್ ಸರೋವರದ ದಕ್ಷಿಣ ತೀರದ ಸಮೀಪದ ಎತ್ತರದ ಭೂಭಾಗದಲ್ಲಿ ಬೀಡು ಬಿಟ್ಟಿದ್ದೊಂದು ಅಚ್ಚರಿಯ...
Read More ನ್ಯಾಯಾಂಗ ನಿಂದನೆ: ಕೊನೆಗೂ 1 ರೂ. ದಂಡ ಕಟ್ಟಿದ ಪ್ರಶಾಂತ್ ಭೂಷಣ್
ನವದೆಹಲಿ: ನ್ಯಾಯಾಂಗವನ್ನು, ನ್ಯಾಯಮೂರ್ತಿಗಳನ್ನು ನೇರವಾಗಿ ಟಾರ್ಗೆಟ್ ಮಾಡಿ ನಿಂದಿಸಿದ್ದರೂ, ಹಾಗೆ ಮಾಡಿಲ್ಲ, ಕ್ಷಮೆ ಕೇಳುವುದಿಲ್ಲ ಎಂದು ಪಟ್ಟು ಹಿಡಿಯುತ್ತಾ, ದೇಶದ ಪರಮೋಚ್ಚ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಹಾಳು ಮಾಡಿದ 'ಹೋರಾಟಗಾರ' ಪ್ರಶಾಂತ್ ಭೂಷಣ್‌ಗೆ ಸುಪ್ರೀಂ...
Read More ಪ್ರಣಬ್‌ಗೆ ಶ್ರದ್ಧಾಂಜಲಿ: ಪ್ರಧಾನಿಯಾಗಲು ಎಲ್ಲ ಅರ್ಹತೆಯಿದ್ದರೂ ಪಕ್ಷ ಬಿಡಲಿಲ್ಲ!
ಐದು ದಶಕಗಳ ನಿಷ್ಕಳಂಕ ರಾಜಕೀಯ ಜೀವನದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಿಟ್ಟು ಹೋದ ಹೆಜ್ಜೆ ಗುರುತುಗಳು ಚಿರಸ್ಮರಣೀಯ. ಸಂಖ್ಯಾಬಲದ ಏಳುಬೀಳುಗಳ ಸಂದರ್ಭದಲ್ಲಿ ಅವರನ್ನು ಭಾರತದ ಪ್ರಧಾನಿಯಾಗಿಸಬೇಕೆಂಬ ಒತ್ತಡ ಹೆಚ್ಚಾಗುತ್ತಿದ್ದಂತೆಯೇ, 13ನೇ ರಾಷ್ಟ್ರಪತಿಯಾಗಿ ಅವರನ್ನು...
Read More ಭಾರತದ ನಿಜವಾದ ‘ರತ್ನ’ ಪ್ರಣಬ್ ಮುಖರ್ಜಿ (85) ಇನ್ನಿಲ್ಲ
ನವದೆಹಲಿ: ದೇಶ ಕಂಡ ಅಪರೂಪದ ರಾಜಕಾರಣಿ, ಈ ದೇಶವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯವಿದ್ದೂ, ರಾಜಕೀಯಕ್ಕಾಗಿ ಪ್ರಧಾನಿ ಹುದ್ದೆಯಿಂದ ವಂಚಿತರಾಗಿದ್ದ ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಸ್ತಂಗತರಾಗಿದ್ದಾರೆ. ಪ್ರಣಬ್ ಮುಖರ್ಜಿ (ಜನನ: 11...
Read More Covid-19 ಪ್ರಸರಣ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ
ಭೋಪಾಲ: ಚೀನಾ ವೈರಸ್‌ನಿಂದ ಹುಟ್ಟಿಕೊಂಡ ಕೋವಿಡ್-19 ಭಾರತಕ್ಕೆ ವಕ್ಕರಿಸಿದಾಗಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್‌ಡೌನ್, ಸೀಲ್‌ಡೌನ್ ಮುಂತಾದ ಕ್ರಮಗಳ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಈ ಮಹಾಮಾರಿ ಈ ಪರಿಯಾಗಿ ಹರಡುವುದಕ್ಕೆ ಕಾರಣವೇನು?...
Read More Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್
ಬಿಜೆಪಿ, ಮೋದಿಗೆ ಯುವಜನರ ಬೆಂಬಲ
ಹೊಸ ಮತದಾರರಿಂದ ಬಿಜೆಪಿಗೆ ಬಲ
ಕಾಂಗ್ರೆಸ್‌ನಲ್ಲಿ ಸ್ವಾಯತ್ತೆ ಬೇಕು
ಪುನಶ್ಚೇತನ ಆಗಲೇಬೇಕು
