ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್
ನವದೆಹಲಿ: ಕಾಂಗ್ರೆಸ್ ಕುಟುಂಬ ರಾಜಕಾರಣದ ಕುರಿತಾಗಿ ಬಿರುಗಾಳಿ ಎದ್ದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪತ್ರ ವಿವಾದದ ಬಳಿಕ, ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ ಹಾಗೂ ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದ್ದ ಮುಖಂಡರಿಗೆ ಲಗಾಮು ಹಾಕಿದೆ....
Read More
ಅಂತಿಮ ಪರೀಕ್ಷೆಯಿಲ್ಲದೆ ಪದವಿ ಇಲ್ಲ: ಯುಜಿಸಿ ನಿಲುವಿಗೆ ಸುಪ್ರೀಂ ಕೋರ್ಟ್ ಮುದ್ರೆ
ನವದೆಹೆಲಿ: ವಿಶ್ವವಿದ್ಯಾಲಯಗಳು ಸೆಪ್ಟೆಂಬರ್ 30ರೊಳಗೆ ಅಂತಿಮ ಪದವಿ ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕೆಂಬ ಯುಜಿಸಿ ಸುತ್ತೋಲೆಯ ಮಾನ್ಯತೆಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಎತ್ತಿಹಿಡಿದಿದೆ. ಅಂತಿಮ ಪರೀಕ್ಷೆ ಮಾಡದೆ ಯಾವುದೇ ರಾಜ್ಯ ಸರ್ಕಾರವೂ ವಿದ್ಯಾರ್ಥಿಗಳನ್ನು ಮುಂದಿನ ತರಗತಿಗೆ ತೇರ್ಗಡೆ...
Read More
Right To Education: ಶಾಲೆಗಳಿಲ್ಲದೆ ಮಕ್ಕಳ ಹಕ್ಕುಗಳ ಚ್ಯುತಿಯಾಗಿದೆಯೇ?
ನವದೆಹಲಿ: ಕೋವಿಡ್-19 ಜಾಗತಿಕ ಪಿಡುಗಿನಿಂದಾಗಿ ಮನೆಯಲ್ಲೇ ಕುಳಿತಿರಬೇಕಾದ ಮಕ್ಕಳು ಶಿಕ್ಷಣವೆಂಬ ಮೂಲಭೂತ ಹಕ್ಕನ್ನು ಕಳೆದುಕೊಂಡಿದ್ದಾರೆಯೇ? ಕೋವಿಡ್ ಸಮಯದಲ್ಲಿ ಸಾಕಷ್ಟು ಸುರಕ್ಷತಾ ಕ್ರಮಗಳೊಂದಿಗೆ ನಡೆಸಬಹುದಾದ JEE, NEET ಪರೀಕ್ಷೆಗಳಿಗೇ ತಕರಾರು ಎಬ್ಬಿಸಿ, ಯವಜನರ ಆಶೋತ್ತರಗಳಿಗೆ ಕಡಿವಾಣ...
Read More
Google Chrome ಗೆ ಬರಲಿವೆ ಹೊಸ ವೈಶಿಷ್ಟ್ಯಗಳು: PDF ತಿದ್ದುಪಡಿ, QR ಕೋಡ್, ವೇಗದ ಟ್ಯಾಬ್
ಇತ್ತೀಚೆಗೆ ಸ್ಲೋ ಅನುಭವ ನೀಡುತ್ತಿದ್ದ ಗೂಗಲ್ ಕ್ರೋಮ್ ಬ್ರೌಸರ್‌ಗೆ ಗೂಗಲ್ ಕಂಪನಿಯು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ವೇಗವಾಗಿ ಲೋಡ್ ಆಗಬಲ್ಲ ಟ್ಯಾಬ್‌ಗಳು ಮತ್ತು ಅವುಗಳನ್ನು ಮನೆ ಅಥವಾ ಕಚೇರಿ - ಎಲ್ಲೇ ಕೆಲಸ ಮಾಡಿದರೂ...
Read More
JEE, NEET: ಇವರಿಗೆ ಯುವಜನರ ಹಿತ ಮುಖ್ಯವಲ್ಲ, ಮೋದಿ ವಿರೋಧವೇ ಮುಖ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ವಿರೋಧಿಸುವ ಏಕೈಕ ಕಾರಣಕ್ಕೆ ಉಜ್ವಲ ಭವಿಷ್ಯಕ್ಕೆ ಹಾತೊರೆಯುತ್ತಿರುವ ಯುವ ಜನರ, ವಿದ್ಯಾರ್ಥಿಗಳ ಭವಿಷ್ಯವನ್ನು ಹಾಳು ಮಾಡಲು ಹೊರಟಿವೆ ವಿರೋಧ ಪಕ್ಷಗಳು. ಹೊಂಗನಸು ಕಾಣುತ್ತಿರುವ ವಿದ್ಯಾರ್ಥಿಗಳು ಉನ್ನತ ಶಿಕ್ಷಣದ ಒಂದು ಅಮೂಲ್ಯ...
Read More
ಮೋದಿ ವಿರೋಧಕ್ಕಾಗಿ JEE, NEET ಗೆ ವಿರೋಧ: ಗ್ರೆಟಾ ಥುನ್‌ಬರ್ಗ್ ತಾನು ಶಾಲೆಗೆ ಮರಳಿದರೂ ಭಾರತದ ಚಿಂತೆ!
ನವದೆಹಲಿ: ವಿದ್ಯಾರ್ಥಿಗಳ ಉನ್ನತ ಶಿಕ್ಷಣ ಮುಂದುವರಿಸಲು ಲಾಂಚ್ ಪ್ಯಾಡ್ ಆಗಿರುವ ಜೆಇಇ, ನೀಟ್ (JEE, NEET) ಪ್ರವೇಶ ಪರೀಕ್ಷೆಗಳನ್ನು ನಡೆಸಲು ರಾಜಕಾರಣಿಗಳು ವಿರೋಧಿಸುತ್ತಿರುವಂತೆಯೇ, ದಾರಿ ತಪ್ಪಿದ ವಿದೇಶೀ ಬಾಲಕಿಯೊಬ್ಬಳು, ತಾನು ಶಾಲೆಗೆ ಹೊರಟು, ಭಾರತೀಯ...
Read More
ಟಾಪ್ 10: ಅಣ್ಣಾಮಲೈ ಬಿಜೆಪಿಗೆ, ಸೋನಿಯಾ ಕ್ಷಮೆ ಕೇಳಿದ ಮೊಯಿಲಿ
ಮಂಗಳೂರು: ದೇಶ, ರಾಜ್ಯ ರಾಜಕೀಯದಲ್ಲಿ ಮಂಗಳವಾರ ಸಾಕಷ್ಟು ಬೆಳವಣಿಗೆಗಳಾಗಿವೆ. ಮಂಗಳವಾರ (25 ಆಗಸ್ಟ್ 2020) ಟಾಪ್-10 ಸುದ್ದಿಗಳು ಇಲ್ಲಿವೆ. ದುಷ್ಟರಿಗೆ ಸಿಂಹಸ್ವಪ್ನರಾಗಿದ್ದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕುಪ್ಪುಸ್ವಾಮಿ ಅವರು ದೆಹಲಿಯಲ್ಲಿ ಬಿಜೆಪಿ ಪ್ರಧಾನ...
Read More
ನ್ಯಾಯಾಂಗ ನಿಂದನೆ: ಕ್ಷಮೆ ಕೇಳಿದ್ರೆ ‘ಅಪ್ರಾಮಾಣಿಕ’ ಆಗ್ತೀನಿ, ಕೇಳಲ್ಲ ಎಂದ ಪ್ರಶಾಂತ್ ಭೂಷಣ್
ನವದೆಹಲಿ: ನ್ಯಾಯಾಂಗ ನಿಂದನೆ ಕೇಸಿನ ಬಗ್ಗೆ ಹಿಂದೆಲ್ಲಾ ವಕಾಲತ್ತು ನಡೆಸುತ್ತಿದ್ದ ಸುಪ್ರೀಂ ಕೋರ್ಟ್ ವಕೀಲ ಪ್ರಶಾಂತ್ ಭೂಷಣ್, ಇದೀಗ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹಾಗೂ ಪರಮೋಚ್ಚ ನ್ಯಾಯಾಲಯದ ವಿರುದ್ಧ ಮಾಡಿರುವ ಟ್ವೀಟ್‌ಗೆ ಕ್ಷಮೆ ಕೇಳಲು...
Read More
SPB ಗೆ ಕೋವಿಡ್ ನೆಗೆಟಿವ್ ದೃಢವಾಗಿಲ್ಲ, ಐಸಿಯುನಲ್ಲಿದ್ದಾರೆ: ಪುತ್ರ ಚರಣ್ ಸ್ಪಷ್ಟನೆ
SP Balasubrahmanyam health condition is stable and Covid negative is “rumour” says Son Charan.
ಕಾಂಗ್ರೆಸ್ ನಾಯಕತ್ವ: ಸಿಡಬ್ಲ್ಯುಸಿ ಸಭೆ ಒಳಗೆ ಹೊರಗೆ ಬಿಸಿಬಿಸಿ ವಾಗ್ವಾದ: ಹಲವರ ರಾಜೀನಾಮೆ?
CWC ಸಭೆಯ ಹಿಂದೆ-ಮುಂದೆಅಂಥ ಪತ್ರವೇ ಇಲ್ಲ ಎಂದಿದ್ದ ಕಾಂಗ್ರೆಸ್ ಯು-ಟರ್ನ್ಪತ್ರ ಬರೆದವರಿಗೆ ಬಿಜೆಪಿ ನಂಟು ಎಂಬ Rahul Gandhi ಹೇಳಿಕೆಆಕ್ರೋಶದಿಂದ ರಾಹುಲ್ ವಿರುದ್ಧ ಟ್ವೀಟ್ ಮಾಡಿ, ನಂತರ ಅಳಿಸಿದ ಕಪಿಲ್ ಸಿಬಲ್ರಾಜೀನಾಮೆಗೆ ಸಿದ್ಧ ಎಂದ...
Read More
