Rajasthan Development: ಗೆಹ್ಲೋಟ್ 3ನೇ ಮನವಿಯನ್ನೂ ತಿರಸ್ಕರಿಸಿದ ರಾಜ್ಯಪಾಲ
ರಾಜಸ್ಥಾನದ ರಾಜಕೀಯ ಮತ್ತೊಂದು ತಿರುವು ಪಡೆದಿದ್ದು, ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಇದೀಗ, ರಾಜ್ಯ ವಿಧಾನಸಭೆ ಅಧಿವೇಶನ ಕರೆಯುವಂತೆ ಗೆಹ್ಲೋಟ್ ಅವರು ಕಳೆದ ಆರು ದಿನಗಳಲ್ಲಿ ಮೂರನೇ ಬಾರಿ...
Read More
Flash! ಇನ್ನು ಮಾನವ ಸಂಪನ್ಮೂಲಾಭಿವೃದ್ಧಿ ಅಲ್ಲ, ಶಿಕ್ಷಣ ಸಚಿವಾಲಯ
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವನ್ನು ಇನ್ನು ಮುಂದೆ ಶಿಕ್ಷಣ ಸಚಿವಾಲಯ ಎಂದು ಹೆಸರು ಬದಲಾಯಿಸಲಾಗುತ್ತಿದೆ. ಈ ಕುರಿತು ಕೆಲವೇ ಕ್ಷಣಗಳಲ್ಲಿ ಆದೇಶ ಹೊರ ಬೀಳಲಿದೆ. Ministry of Human Resource and Development...
Read More
Rafale ಸಮರ ವಿಮಾನಕ್ಕೆ ಆಕಾಶದಲ್ಲೇ ಇಂಧನ ತುಂಬಿಸಬಹುದು! ಹೇಗೆ, ಇಲ್ಲಿ ನೋಡಿ!
ಭಾರತಕ್ಕೆ ಆಗಮಿಸುತ್ತಿರುವ ರಫೇಲ್ ಸಮರ ವಿಮಾನದ ಚಿತ್ರಗಳಿವು. ಯುದ್ಧೋನ್ಮಾದ ವೇಳೆ ಇಂಧನ ಖಾಲಿಯಾಗುವ ಹಂತದಲ್ಲಿ 30 ಸಾವಿರ ಅಡಿ ಎತ್ತರದಲ್ಲಿ ಹಾರಾಡುತ್ತಿರುವಾಗಲೇ ಬೇರೊಂದು ವಿಮಾನದ ಮೂಲಕ ಅದಕ್ಕೆ ಇಂಧನ ತುಂಬಿಸಬಹುದಾಗಿದೆ. 30 ಸಾವಿರ ಅಡಿ...
Read More
India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ
ದೇಶದಲ್ಲಿ ಚೀನಾದಿಂದ ಹುಟ್ಟಿಕೊಂಡ ಕೊರೊನಾ ವೈರಸ್ನಿಂದ ಬರುವ ಕೋವಿಡ್-19 ಕಾಯಿಲೆ ಪೀಡಿತರಾಗುತ್ತಿರುವವರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಪ್ರತಿ ದಿನ 50 ಸಾವಿರದ ಆಸುಪಾಸು ಇದೆ. ಬುಧವಾರ (ಜು.29) ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ...
Read More
ರಕ್ಷಾ ಬಂಧನ: ವೀರ ಯೋಧ ಸಹೋದರರಿಗೆ ಅಂಚೆ ಮೂಲಕ ರಾಖಿ ಕಳುಹಿಸಿ
ರಕ್ಷಾ ಬಂಧನ ಸಮೀಪಿಸುತ್ತಿರುವಂತೆಯೇ, ಕರ್ನಾಟಕ ಅಂಚೆ ಇಲಾಖೆಯು ಆನ್ಲೈನ್ 'ರಾಖಿ ಅಂಚೆ' ಸೇವೆ ಆರಂಭಿಸಿದೆ. ಕೇವಲ ರೂ. 100 ವೆಚ್ಚದಲ್ಲಿ ಜನರು ಆನ್ಲೈನ್ ಮೂಲಕವೇ ರಾಖಿಯನ್ನು ಬುಕ್ ಮಾಡಬಹುದು ಎಂದಿದ್ದಾರೆ ಮಂಗಳೂರು ವಲಯ ಅಂಚೆ...
Read More
ಭಾರತಕ್ಕೆ ಬಂದವು ರಫೇಲ್ ಫೈಟರ್ ಜೆಟ್ಗಳು!
ಭಾರತದ ಸೇನಾ ಸಾಮರ್ಥ್ಯದ ಹೆಮ್ಮೆ ರಫೇಲ್ ಯುದ್ಧ ವಿಮಾನಗಳ ಆಗಮನಕ್ಕೆ ಇಡೀ ದೇಶವೇ ಕಾತರಿಸುತ್ತಿದ್ದು, ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಇಂದು (ಜು.29) ಫೈಟರ್ ಜೆಟ್ಗಳು ಬಂದಿಳಿದಾಗ ಭಾರತೀಯರ ಹೆಮ್ಮೆಗೆ ಪಾತ್ರವಾದವು. ವಾಯು ಸೇನಾ ಮುಖ್ಯಸ್ಥ...
Read More
ಕನ್ನಡ ಸುದ್ದಿ ಲೋಕಕ್ಕೆ ಹೊಸ ಹೊಳಹು – ನ್ಯೂಸ್ 0 – News0
Kannada News | ಹೊಸ ಸುದ್ದಿಯ ತಾಣ ನ್ಯೂಸ್ ಝೀರೋ – News0.
