ಮೋದಿ ವಿರುದ್ಧದ ರೈತ ಹೋರಾಟ | ಕಿಸಾನ್ ಯೂನಿಯನ್ಗೆ ವಿದೇಶದಿಂದ ಅಕ್ರಮವಾಗಿ ಹರಿದುಬರುತ್ತಿದೆ ಲಕ್ಷ ಲಕ್ಷ ಹಣ!
ಚಂಡೀಗಢ: ತಮ್ಮ ಪರವಾಗಿರುವ ಕಾನೂನಿನ ವಿರುದ್ಧವೇ ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳ ಪ್ರಚೋದನೆಯಿಂದ ಕಳೆದ 25 ದಿನಗಳಿಂದ ಸಾವಿರ ಸಾವಿರ ಸಂಖ್ಯೆಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಬಲ ಏನೆಂಬುದು ನಿಧಾನವಾಗಿ ತಿಳಿಯಲಾರಂಭಿಸಿದೆ. ಪಂಜಾಬಿನ ಪ್ರಮುಖ...
Read More ಕೃಷಿ ಕಾಯ್ದೆ ಬೆಂಬಲಿಸಿದ ರೈತರು | 20 ಸಾವಿರಕ್ಕೂ ಹೆಚ್ಚು ಮಂದಿಯ ಟ್ರ್ಯಾಕ್ಟರ್ ರ್ಯಾಲಿ
ಲಖನೌ: ರೈತರಿಗೆ ಭರ್ಜರಿ ಲಾಭ ತಂದುಕೊಡಲು ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ ಕೃಷಿ ಕಾಯ್ದೆಗಳ ವಿರುದ್ಧ ಅತ್ತ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಾ ಒಂದೆಡೆ ರೈತರ ಪ್ರತಿಭಟನೆಗೆ ಪ್ರಚೋದನೆ, ಬೆಂಬಲ ನೀಡಿದ್ದರೆ, ಲಾಭವನ್ನು ಅರಿತುಕೊಂಡ ರೈತರು...
Read More Rape in Rajasthan: ಉದ್ಯಮಿ ಹತ್ಯೆಗೆ ಬಂದವರಿಂದ ತ್ರೀಸ್ಟಾರ್ ಹೋಟೆಲ್ ಸಿಬ್ಬಂದಿ ಮೇಲೆ ರೇಪ್
ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ, ಉದ್ಯಮಿಯೊಬ್ಬನ ಕೊಲೆಗೆಂದು ಬಂದ ಐವರು, ತಾವು ಉಳಿದುಕೊಂಡಿದ್ದ ಹೋಟೆಲ್ನ ಇಬ್ಬರು ಮಹಿಳಾ ಸಿಬ್ಬಂದಿ ಮೇಲೆ ಸರಣಿ ಅತ್ಯಾಚಾರ ನಡೆಸಿರುವ ಘಟನೆ ಶುಕ್ರವಾರ ವರದಿಯಾಗಿದೆ. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಹಾಗೂ...
Read More ಕೃಷಿ ಕಾಯ್ದೆ ಹೋರಾಟ ಹೆಸರಲ್ಲಿ ಭಾರತ-ವಿರೋಧಿ ಬ್ರಿಗೇಡ್ಗೆ ನಾವೇಕೆ ಸುಲಭವಾಗಿ ಬಲಿಯಾಗಬೇಕು?: ಕಂಗನಾ ಪ್ರಶ್ನೆ
ನವದೆಹಲಿ: ರೈತರ ಪರವಾಗಿರುವ ಕಾನೂನನ್ನು ವಿರೋಧಿಸುತ್ತಾ, ರೈತ ಪ್ರತಿಭಟನೆಯ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಿರುವ ವಿರೋಧ ಪಕ್ಷಗಳ ಬಂಡವಾಳವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಮಾಡಿದ ಮರುದಿನವೇ, ಖ್ಯಾತ ನಟಿ, ಕಂಗನಾ...
Read More ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!
ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭರವಸೆಗಷ್ಟೇ ಸೀಮಿತವಾಗಿದ್ದ, ಎನ್ಡಿಎ ಕಾಲದಲ್ಲಿ ಜಾರಿಗೆ ಬಂದು ರೈತರಿಗೆ ಅನುಕೂಲ ಮಾಡಿರುವ ಶಾಸನದ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸುಳ್ಳು ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ...
Read More ಗುರುವಾಯೂರು ದೇವಸ್ಥಾನದ ಹಣ ಕೇರಳ ಸಿಎಂ ಪರಿಹಾರ ನಿಧಿಗೆ: ವಾಪಸ್ ಮಾಡಲು ಎಡ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ತಿರುವನಂತಪುರ: ಕೋವಿಡ್-19 ನಿಯಂತ್ರಣ ಕುರಿತಂತೆ ಸುಳ್ಳು ಪ್ರಚಾರ ಪಡೆದು, ದೇಶದ ನಂಬರ್ 1 ರಾಜ್ಯವೆಂದೆಲ್ಲಾ ಬಿಂಬಿಸಿಕೊಂಡಿದ್ದ ಕೇರಳದ ಎಡರಂಗ ಸರ್ಕಾರಕ್ಕೆ ಈಗ ಶಾಕ್ ತಗುಲಿದೆ. ಕೋವಿಡ್ ನಿಯಂತ್ರಣಕ್ಕಾಗಿ ಹಣವಿಲ್ಲದೆಯೂ, ಕೋಟ್ಯಂತರ ರೂಪಾಯಿ ಬಜೆಟ್ ಘೋಷಿಸಿ...
Read More ತಿಂಗಳ ಹಿಂದಷ್ಟೇ ಕೃಷಿ ಕಾಯ್ದೆಗೆ ಅಸ್ತು ಹೇಳಿ, ಈಗ ಕಾಯ್ದೆ ಪ್ರತಿ ಹರಿದು ‘ನಾಟಕ’ ಮಾಡಿದ ಕೇಜ್ರಿವಾಲ್ಗೆ ಭಾರಿ ಮುಜುಗರ
ನವದೆಹಲಿ: ಕೇಂದ್ರದ ಕೃಷಿ ಕಾನೂನನ್ನು ರೋಷಾವೇಷದ ನಾಟಕದ ಮೂಲಕ ಅಸೆಂಬ್ಲಿಯಲ್ಲೇ ಹರಿದು 'ಪೌರುಷ' ತೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮತ್ತೊಂದು ನಾಟಕವೂ ಬಯಲಾಗಿದೆ. ಕೃಷಿ ಕಾನೂನನ್ನು ಅಸೆಂಬ್ಲಿಯಲ್ಲಿ ಹರಿದು ಹಾಕಿ, ಸಂವಿಧಾನಕ್ಕೂ...
Read More ಮೋದಿ ವಿರೋಧಿಗಳ ಫೇಕ್ ಸುದ್ದಿ ಕಾರ್ಖಾನೆ: ಯಾರದ್ದೋ ಪುತ್ರಿಯನ್ನು ಮೋದಿ ಪತ್ನಿ ಎಂದು ಅಪಪ್ರಚಾರ ಮಾಡಿದರು!
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಕ್ ಸುದ್ದಿ ಹರಡುತ್ತಾ, ಅವರ ವರ್ಚಸ್ಸಿಗೆ ಕುಂದು ತರುವ ಹಾಗೂ ಒಳ್ಳೆಯ ಕೆಲಸಗಳಿಗೆ ಕಲ್ಲು ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಾಂಗ್ರೆಸ್ ಮತ್ತು ಅವರ...
Read More ಭಾರತೀಯ ರೈಲ್ವೇಯನ್ನು ಅಡಾನಿಗೆ ಒಪ್ಪಿಸಿದ್ದಾರೆಂದು ಫೇಕ್ ಸುದ್ದಿ ಹರಡಿದ ಪ್ರಿಯಾಂಕಾ ವಾದ್ರ: ಫೇಸ್ಬುಕ್ನಿಂದ ಪೋಸ್ಟ್ ಡಿಲೀಟ್
ನವದೆಹಲಿ: ಇಂಥವರನ್ನೆಲ್ಲಾ ಕೆಲವು ಮಂದಿ ತಮ್ಮ ಭವಿಷ್ಯದ ನಾಯಕಿ ಎಂದೂ, ಭವಿಷ್ಯದ ಪ್ರಧಾನಿ ಎಂದೂ ಕೈಮುಗಿಯುತ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಸುಳ್ಳು ಅಪಪ್ರಚಾರವನ್ನೇ...
Read More ರೈತರ ಹಿತಕ್ಕಾಗಿರುವ ಕಾಯ್ದೆ ವಿರುದ್ಧ ಹೋರಾಟದ ಹಿಂದೆ ಪಾಕ್, ಚೀನಾ ಕೈವಾಡ ಎಂದ ಕೇಂದ್ರ ಸಚಿವರಿಗೆ ಮಹಾರಾಷ್ಟ್ರ ಸಚಿವರ ಧಮಕಿ!
ಗ್ವಾಲಿಯರ್: ರೈತರ ಹೋರಾಟದ ಹಿಂದೆ ಚೀನಾ ಮತ್ತು ಪಾಕಿಸ್ತಾನದ ದುಷ್ಟ ಶಕ್ತಿಗಳ ಕೈವಾಡವಿದೆ ಎಂದು ಶಂಕಿಸಿರುವ ಕೇಂದ್ರ ಸಚಿವರ ಮನೆಗೆ ನುಗ್ಗಿ ಬಡಿಯಬೇಕು ಎಂದು ಮಹಾರಾಷ್ಟ್ರ ಸಚಿವರು ಕೆಂಡ ಕಾರಿದ್ದಾರೆಯಲ್ಲದೆ, ಶಿವಸೇನಾ ಮುಖಂಡ ಸಂಜಯ್...
Read More 