Breast Cancer | ಸ್ತನ ಕ್ಯಾನ್ಸರ್ ಚಿಕಿತ್ಸೆಗೆ ಹೊಸ ಆಶಾವಾದ!
ಸಾಂಪ್ರದಾಯಿಕ ಚಿಕಿತ್ಸೆಗೆ ಸ್ಪಂದಿಸದೇ ಇರುವ ಸ್ತನ ಕ್ಯಾನ್ಸರ್ ರೋಗಿಗಳಿಗೆ ಒಂದು ಆಶಾದಾಯಕ ಸುದ್ದಿ. ಈಸ್ಟ್ರೋಜೆನ್-ಸಂವೇದೀ ಸ್ತನ ಕ್ಯಾನ್ಸರ್‌ಗೆ ಕಡಿವಾಣ ಹಾಕಬಲ್ಲ ಅಣುವೊಂದನ್ನು ಸಂಶೋಧಕರು ಗುರುತಿಸಿದ್ದು, ಇದು ಸ್ತನ ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ಆಶಾದಾಯಕ ಬೆಳವಣಿಗೆ...
Read More
