ಗಾಜಿಯಾಬಾದ್: ತಾಯತದ ಜಗಳಕ್ಕಾಗಿ ಕೋಮುದ್ವೇಷ ಹರಡಿದ ಪತ್ರಕರ್ತರು, ಕಾಂಗ್ರೆಸ್ ಮುಖಂಡರ ವಿರುದ್ಧ ಕೇಸು

ಗಾಜಿಯಾಬಾದ್: ನಡೆದೇ ಇಲ್ಲದ್ದನ್ನು ವೈರಲ್ ಮಾಡುತ್ತಾ, ದೇಶಾದ್ಯಂತ ಕೋಮು ವಿಷವನ್ನು ಹರಡುತ್ತಿರುವವರು ಯಾರು? ಅವರ ಟಾರ್ಗೆಟ್ ಏನು ಎಂಬ ಬಗ್ಗೆ ಸತ್ಯ ಮಾಹಿತಿ ಇಲ್ಲಿದೆ. ಇದು ಜೂ.5ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದ ಘಟನೆ....