ಸುಭಾಶ್ಚಂದ್ರ ಭೋಸ್ ಅವರನ್ನು ಕೊಲ್ಲಿಸಿದ್ದು ಕಾಂಗ್ರೆಸ್: ಸಾಕ್ಷಿ ಮಹಾರಾಜ್

ಲಖನೌ: ಅಪ್ರತಿಮ ಸೇನಾನಿ, ಭಾರತಾಂಬೆಯ ವೀರ ಪುತ್ರ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರನ್ನು ಕೊಲ್ಲಿಸಿದ್ದೇ ಕಾಂಗ್ರೆಸ್. ಮಹಾತ್ಮ ಗಾಂಧಿಯಾಗಲೀ, ಪಂಡಿತ್ ನೆಹರು ಅವರಾಗಲೀ ಬೋಸ್ ಜನಪ್ರಿಯತೆಯೆದುರು ನಿಲ್ಲಲಾರದೆ ಹೋಗಿದ್ದರು ಎಂದು ಬಿಜೆಪಿ ಸಂಸದ...

Farmer Protest: ಸುಳ್ಳು ಹೇಳಿ ರೈತರ ದಾರಿ ತಪ್ಪಿಸುತ್ತಿರುವ ರಾಹುಲ್, ಕೇಜ್ರಿವಾಲ್: ಸಾಕ್ಷ್ಯಾಧಾರ ಸಮೇತ ನೈಜಮುಖ ಬಟಾಬಯಲು

ನವದೆಹಲಿ: ಸುಳ್ಳು ಹೇಳಿಯೇ ರೈತರ ದಾರಿ ತಪ್ಪಿಸಿದ ಕಾಂಗ್ರೆಸ್ ಹಾಗೂ ಆಮ್ ಆದ್ಮೀ ಪಕ್ಷಗಳು, ಕೇಂದ್ರ ಸರ್ಕಾರವು ರೈತರ ಹಿತಕ್ಕಾಗಿ ಜಾರಿಗೆ ತಂದಿರುವ ಮೂರು ಕಾಯ್ದೆಗಳನ್ನು ವಿರೋಧಿಸುತ್ತಿರುವುದು ಮತ್ತೊಮ್ಮೆ ಬಯಲಾಗಿದೆ. ಈ ಕಾಯ್ದೆಗಳು ಕೃಷಿಕರ...

ರಾಹುಲ್ ಗಾಂಧಿಯಿಂದ ಮತ್ತೆ ಸುಳ್ಳು ಪ್ರಚಾರ: ವಿದೇಶಾಂಗ ಇಲಾಖೆ, ರಷ್ಯಾದಿಂದಲೇ ಸ್ಪಷ್ಟನೆ

ನವದೆಹಲಿ: ಭಾರತದ ಸರ್ಕಾರಕ್ಕೆ ಕೋವಿಡ್-19 ಅನಾಹುತಗಳು, ರೈತರ ಅನಗತ್ಯ ಪ್ರತಿಭಟನೆಗಳ ಬಗ್ಗೆ ಮಾತ್ರವೇ ತಲೆಕೆಡಿಸಿಕೊಳ್ಳುವುದಲ್ಲ. ಕಾಂಗ್ರೆಸ್ ಮತ್ತು ಅದರ ಪರವಾಗಿರುವ ಮಾಧ್ಯಮಗಳ ಸುಳ್ಳು ಪ್ರಚಾರ ಕಾರ್ಯಗಳಿಗೂ ಆಗಾಗ್ಗೆ ಸ್ಪಷ್ಟನೆ ನೀಡುವ ಕೆಲಸವೂ ನಡೆಯಬೇಕಿದೆ ಎಂಬುದಕ್ಕೆ...

ಕಾಯ್ದೆಯಿಂದ ರೈತರಿಗೆ ಲಾಭ, ಕಾಂಗ್ರೆಸ್ ಸುಳ್ಳುಗಳನ್ನು ನಂಬಬೇಡಿ ಅಂದಿದ್ದೇಕೆ ಮೋದಿ? ಇಲ್ಲಿದೆ ಡೀಟೇಲ್ಸ್!

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಆಡಳಿತಾವಧಿಯಲ್ಲಿ ಭರವಸೆಗಷ್ಟೇ ಸೀಮಿತವಾಗಿದ್ದ, ಎನ್‌ಡಿಎ ಕಾಲದಲ್ಲಿ ಜಾರಿಗೆ ಬಂದು ರೈತರಿಗೆ ಅನುಕೂಲ ಮಾಡಿರುವ ಶಾಸನದ ಬಗ್ಗೆ ಕಾಂಗ್ರೆಸ್ ಹಾಗೂ ಮಿತ್ರಪಕ್ಷಗಳ ಸುಳ್ಳು ಪ್ರಚಾರವನ್ನು ಪ್ರಧಾನಿ ನರೇಂದ್ರ ಮೋದಿ ಮತ್ತೆ...

ಭಾರತೀಯ ರೈಲ್ವೇಯನ್ನು ಅಡಾನಿಗೆ ಒಪ್ಪಿಸಿದ್ದಾರೆಂದು ಫೇಕ್ ಸುದ್ದಿ ಹರಡಿದ ಪ್ರಿಯಾಂಕಾ ವಾದ್ರ: ಫೇಸ್‌ಬುಕ್‌ನಿಂದ ಪೋಸ್ಟ್ ಡಿಲೀಟ್

ನವದೆಹಲಿ: ಇಂಥವರನ್ನೆಲ್ಲಾ ಕೆಲವು ಮಂದಿ ತಮ್ಮ ಭವಿಷ್ಯದ ನಾಯಕಿ ಎಂದೂ, ಭವಿಷ್ಯದ ಪ್ರಧಾನಿ ಎಂದೂ ಕೈಮುಗಿಯುತ್ತಾರೆ. ಹಲವಾರು ಸಂದರ್ಭಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರದ ಒಳ್ಳೆಯ ಕೆಲಸಗಳ ಬಗ್ಗೆ ಸುಳ್ಳು ಅಪಪ್ರಚಾರವನ್ನೇ...

ಆಗ ಬೆಂಬಲ, ಈಗ ವಿರೋಧ: ಸಿದ್ದರಾಮಯ್ಯ, ಶರದ್ ಪವಾರ್ ಪತ್ರಗಳಿಂದ ಬೆತ್ತಲಾದ ಕಾಂಗ್ರೆಸ್ ಇಬ್ಬಗೆ ನೀತಿ

ನವದೆಹಲಿ: ಕೃಷಿಕರ ಒಳಿತಿಗಾಗಿ ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕಾನೂನಿನ ವಿರುದ್ಧ ಅಪಪ್ರಚಾರ ಮಾಡಿ, ರೈತರನ್ನು ಎತ್ತಿಕಟ್ಟುವಲ್ಲಿ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಯಶಸ್ವಿಯಾಗಿದೆ. ಆದರೆ, ನಿಜವಾದ ರೈತರು ಈ ಕಾಯ್ದೆಯನ್ನು ಬೆಂಬಲಿಸುತ್ತಾರೆಂಬುದೂ ಅಷ್ಟೇ...

ರೈತರೇಕೆ ಹೋರಾಡುತ್ತಿದ್ದಾರೆ? ಸ್ವಾರ್ಥಕ್ಕಾಗಿ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಹುನ್ನಾರವೇನು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ

ರೈತರು ದೇಶಾದ್ಯಂತ ಇಂದು ಪ್ರತಿಭಟನೆಗೆ ಕರೆ ನೀಡಿ ಬಂದ್ ಆಚರಿಸಿದ್ದಾರೆ. ರೈತರ ಹೋರಾಟದಲ್ಲಿ ಎಲ್ಲೆಡೆ ಕೇಳಿಬಂದ ಏಕರೂಪದ ಘೋಷಣೆಯೆಂದರೆ, ರೈತ ವಿರೋಧಿ ಮೋದಿ ಸರ್ಕಾರಕ್ಕೆ ಧಿಕ್ಕಾರ ಎಂಬ ಕೂಗು. ಈ ಘೋಷಣೆಯ ಬೆನ್ನು ಹತ್ತಿ...

Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ

ನವದೆಹಲಿ: ನರೇಂದ್ರ ಮೋದಿ ವಿರೋಧಕ್ಕಾಗಿ, ವಿರೋಧ ಪಕ್ಷವೆಂಬ ಕಾರಣಕ್ಕಾಗಿಯಷ್ಟೇ ರೈತರ ಹಿತಕ್ಕಾಗಿರುವ ಕಾನೂನನ್ನು ವಿರೋಧ ಪಕ್ಷಗಳು ಸುಳ್ಳು ಹರಡುತ್ತಾ ವಿರೋಧಿಸುತ್ತಿವೆ ಎಂದು ಬಿಜೆಪಿ ಕೆಂಡ ಕಾರಿದೆ. ಇದೀಗ ರೈತರು ತಮ್ಮ ಹಿತಕ್ಕಾಗಿಯೇ ಜಾರಿಗೊಳಿಸಿದ್ದ ಕಾಯ್ದೆ...

Farmers Protest: ರೈತರಿಗೆ 10 ಲಕ್ಷ ಡಾಲರ್ ಘೋಷಿಸಿದ ಖಲಿಸ್ತಾನ್ ಪರ ಸಂಘಟನೆ!

ನವದೆಹಲಿ: ದೇಶದ ರೈತರ ಸ್ವಾವಲಂಬನೆಗೆ ಪೂರಕವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯಿದೆಗಳನ್ನು ನರೇಂದ್ರ ಮೋದಿಯ ವಿರೋಧ ಎಂಬ ಏಕೈಕ ಕಾರಣಕ್ಕೆ ವಿರೋಧಿಸುವಂತೆ ರೈತರನ್ನು ಎತ್ತಿ ಕಟ್ಟಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ....

ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ

ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಹೊಸತೇನಲ್ಲ. ಆದರೆ, ಈಗ ದೇಶವೇ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷವು ಕಷ್ಟಪಟ್ಟು ಯುಪಿಎ ಮೈತ್ರಿಕೂಟ ರಚಿಸಿಕೊಂಡು, ಕಷ್ಟಪಟ್ಟು ಅಧಿಕಾರ ಚಲಾಯಿಸಿ, ಇದೀಗ ದೇಶಾದ್ಯಂತ...