ವಿದೇಶಕ್ಕೆ ಹಾರಿದ ಸೋನಿಯಾ, ರಾಹುಲ್: ಸಂಸತ್ ಅಧಿವೇಶನಕ್ಕೆ ಗೈರು

ನವದೆಹಲಿ: ಕಾಂಗ್ರೆಸ್ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಬ್ಬರೂ ಇದೀಗ ವಿದೇಶಕ್ಕೆ ಹಾರಿದ್ದಾರೆ. ಸೋನಿಯಾ ಗಾಂಧಿಯವರು ನಿಗದಿತ ವೈದ್ಯಕೀಯ ತಪಾಸಣೆ ಮತ್ತು ಫಾಲೋ-ಅಪ್‌ಗಾಗಿ ವಿದೇಶಕ್ಕೆ ತೆರಳುತ್ತಿದ್ದಾರೆ. ಕೋವಿಡ್-19...

Congress Letter Bomb: ಕಾಂಗ್ರೆಸ್‌ಗೆ ಪತ್ರ ಬರೆದ 23 ನಾಯಕರು ಯಾರು? ಅಂಥದ್ದೇನಿತ್ತು?: ಇಲ್ಲಿದೆ ಡೀಟೇಲ್ಸ್

ಬಿಜೆಪಿ, ಮೋದಿಗೆ ಯುವಜನರ ಬೆಂಬಲ
ಹೊಸ ಮತದಾರರಿಂದ ಬಿಜೆಪಿಗೆ ಬಲ
ಕಾಂಗ್ರೆಸ್‌ನಲ್ಲಿ ಸ್ವಾಯತ್ತೆ ಬೇಕು
ಪುನಶ್ಚೇತನ ಆಗಲೇಬೇಕು

ಪತ್ರ ಬರೆದವರಿಗೆ ಸ್ಪಷ್ಟ ಸಂದೇಶ: ಯುವ ನಾಯಕರಿಗೆ ಮಣೆ ಹಾಕಿದ ಕಾಂಗ್ರೆಸ್

ನವದೆಹಲಿ: ಕಾಂಗ್ರೆಸ್ ಕುಟುಂಬ ರಾಜಕಾರಣದ ಕುರಿತಾಗಿ ಬಿರುಗಾಳಿ ಎದ್ದಿದ್ದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪತ್ರ ವಿವಾದದ ಬಳಿಕ, ಕಾಂಗ್ರೆಸ್ ನಾಯಕತ್ವವನ್ನು ಪ್ರಶ್ನಿಸಿದ ಹಾಗೂ ಪಕ್ಷದೊಳಗೆ ಆಂತರಿಕ ಚುನಾವಣೆ ನಡೆಯಬೇಕೆಂದು ಒತ್ತಾಯಿಸಿದ್ದ ಮುಖಂಡರಿಗೆ ಲಗಾಮು ಹಾಕಿದೆ....

ಕಾಂಗ್ರೆಸ್ ನಾಯಕತ್ವ: ಸಿಡಬ್ಲ್ಯುಸಿ ಸಭೆ ಒಳಗೆ ಹೊರಗೆ ಬಿಸಿಬಿಸಿ ವಾಗ್ವಾದ: ಹಲವರ ರಾಜೀನಾಮೆ?

CWC ಸಭೆಯ ಹಿಂದೆ-ಮುಂದೆಅಂಥ ಪತ್ರವೇ ಇಲ್ಲ ಎಂದಿದ್ದ ಕಾಂಗ್ರೆಸ್ ಯು-ಟರ್ನ್ಪತ್ರ ಬರೆದವರಿಗೆ ಬಿಜೆಪಿ ನಂಟು ಎಂಬ Rahul Gandhi ಹೇಳಿಕೆಆಕ್ರೋಶದಿಂದ ರಾಹುಲ್ ವಿರುದ್ಧ ಟ್ವೀಟ್ ಮಾಡಿ, ನಂತರ ಅಳಿಸಿದ ಕಪಿಲ್ ಸಿಬಲ್ರಾಜೀನಾಮೆಗೆ ಸಿದ್ಧ ಎಂದ...

CWC Meet | ಕಾಂಗ್ರೆಸ್ ನಾಯಕತ್ವಕ್ಕೆ ಚುನಾವಣೆ: 23 ಹಿರಿಯ ಕಾಂಗ್ರೆಸಿಗರ ಪತ್ರ

ನವದೆಹಲಿ: ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆ ಸೋಮವಾರ ನಡೆಯಲು ನಿಗದಿಯಾಗಿರುವಂತೆಯೇ ಪಕ್ಷದೊಳಗೆ ಸಂಚಲನ ಮೂಡಿದೆ. 23 ಹಿರಿಯ ಕಾಂಗ್ರೆಸಿಗರು ಪಕ್ಷದ ವರಿಷ್ಠ ನಾಯಕಿ ಸೋನಿಯಾ ಗಾಂಧಿಗೆ ಪತ್ರ ಬರೆದು, ನಾಯಕತ್ವದ ಬಿಕ್ಕಟ್ಟಿನ ಬಗ್ಗೆ...

Congress ನಾಯಕತ್ವ ಬದಲಿಸಲು 100ರಷ್ಟು ಕಾಂಗ್ರೆಸಿಗರು ಪತ್ರ ಬರೆದಿದ್ದು ಹೌದೇ?

ನವದೆಹಲಿ: ಸಂಸದರೂ ಸೇರಿದಂತೆ 100ರಷ್ಟು ಕಾಂಗ್ರೆಸ್ ನಾಯಕರು, ಪಕ್ಷದೊಳಗಿನ ವ್ಯವಹಾರಗಳ ಬಗ್ಗೆ ರೋಸಿ ಹೋಗಿದ್ದು, ರಾಜಕೀಯ ನಾಯಕತ್ವ ಬದಲಾಯಿಸುವಂತೆ ಹಾಗೂ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಪಾರದರ್ಶಕ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು...