ವಿರೋಧ ಪಕ್ಷಗಳ ಅಸಹಕಾರ ಮಧ್ಯೆಯೇ ಮೋದಿ ಆಡಳಿತಕ್ಕೆ ಜಾಗತಿಕ ಶಹಭಾಸ್‌ಗಿರಿ: ಜಗತ್ತಿನ ಜನಪ್ರಿಯ ನೇತಾರರಲ್ಲಿ ನಂ.1 ಸ್ಥಾನ

ನವದೆಹಲಿ: ಸಂಕಷ್ಟ ಕಾಲದಲ್ಲಿ ವಿರೋಧ ಪಕ್ಷಗಳ ಅಸಹಕಾರ, ಗಲಭೆ ಎಬ್ಬಿಸುತ್ತಾ ದೇಶದ ಆಸ್ತಿಗೆ ಹಾನಿ ಮಾಡುವ ಪ್ರಯತ್ನಗಳ ಮಧ್ಯೆ, ದೇಶವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಹಿರಿಮೆಯ ಕಿರೀಟಕ್ಕೆ ಮತ್ತೊಂದು...

ಕೋವಿಡ್-19 ಲಸಿಕೆಯಲ್ಲಿ ಹಂದಿಯ ಅಂಶ: ಮುಸಲ್ಮಾನರಲ್ಲಿ ಆತಂಕ, ‘ಹರಾಮ್’ ಅಲ್ಲ ಎಂದ ಯುಎಇ ಫತ್ವಾ ಮಂಡಳಿ

ನವದೆಹಲಿ: ಇಡೀ ಜಗತ್ತೇ ಕೋವಿಡ್-19 ಲಸಿಕೆಗಾಗಿ ಕಾತರದಿಂದ ಕಾಯುತ್ತಿರುವಂತೆಯೇ ಮುಸಲ್ಮಾನರು ಕಳವಳಗೊಂಡಿದ್ದಾರೆ. ಇದಕ್ಕೆ ಪ್ರಮುಖ ಕಾರಣವೆಂದರೆ, ಹಂದಿಯ ಮಾಂಸದ ಅಂಶವಿರುವ (ಜಿಲೆಟಿನ್) ಚೀನಾದ ಕೋವಿಡ್-19 ಲಸಿಕೆಯು ಮುಸಲ್ಮಾನರಿಗೆ 'ಹರಾಮ್' ಆಗಿರುತ್ತದೆಂಬ ವಿಚಾರ. ಮುಂಬಯಿಯ ರಾಝಾ...

Coronavirus ವಿರುದ್ಧ ‘ದಿಗ್ವಿಜಯ’ ಸಾಧಿಸಿದ ‘Kerala Model’ ಬಗ್ಗೆ ಈಗ್ಯಾರೂ ತುಟಿ ಪಿಟಕ್ ಅನ್ನುತ್ತಿಲ್ಲ!

ಬಂಡವಾಳಶಾಹಿಗಳ ಕೈಯಲ್ಲಿರುವ ಎಡಪಂಥೀಯ ಒಲವಿನ ವಿದೇಶೀ ಪತ್ರಿಕೆಗಳು, ಭಾರತದಲ್ಲಿರುವ ವಾಮಪಂಥೀಯರನ್ನು, ಅವರ ಕೆಲಸಗಳನ್ನು ಮೆಚ್ಚುವ ಕಾರ್ಯಗಳನ್ನು ನಡೆಸುತ್ತಲೇ ಬಂದಿವೆ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಇತ್ತೀಚಿನದೇ. ಕೋವಿಡ್ ಸಂಕಷ್ಟ ಕಾಲದಲ್ಲಿ ಕೇರಳದ ಕಮ್ಯೂನಿಸ್ಟ್ ಸರ್ಕಾರವು ಕರ್ನಾಟಕದ...

ಸ್ಯಾನಿಟೈಸರ್ ಹೆಸರಿನಲ್ಲಿ ಮಹಾ ಮೋಸ ಆಗ್ತಿದೆ, ಎಚ್ಚರ!

ಮುಂಬಯಿ: ಕೋವಿಡ್-19 ಜಾಗತಿಕ ಮಹಾಮಾರಿ ವಕ್ಕರಿಸಿದಾಗಿನಿಂದ ವಂಚಕರು ಎಲ್ಲೆಲ್ಲ ದುಡ್ಡು ಮಾಡಲಾಗುತ್ತದೆ ಎಂದು ಬಾಯಿ ಬಿಟ್ಟುಕೊಂಡು ಕಾದಿರುತ್ತಾರೆ. ಈಗ ಸ್ಯಾನಿಟೈಸರ್ ಹೆಸರಿನಲ್ಲಿಯೂ ಪಾಪದ ಪ್ರಜೆಗಳಿಗೆ ಮೋಸ ಮಾಡುತ್ತಿರುವುದು ಪತ್ತೆಯಾಗಿದೆ. ಭಾರತೀಯ ಗ್ರಾಹಕ ಮಾರ್ಗದರ್ಶನ ಸಮಾಜ...

Covid-19 ಪ್ರಸರಣ ಹೆಚ್ಚಾಗಲು ಜನರ ನಿರ್ಲಕ್ಷ್ಯವೇ ಕಾರಣ

ಭೋಪಾಲ: ಚೀನಾ ವೈರಸ್‌ನಿಂದ ಹುಟ್ಟಿಕೊಂಡ ಕೋವಿಡ್-19 ಭಾರತಕ್ಕೆ ವಕ್ಕರಿಸಿದಾಗಿನಿಂದ ಕೇಂದ್ರ, ರಾಜ್ಯ ಸರ್ಕಾರಗಳು ಲಾಕ್‌ಡೌನ್, ಸೀಲ್‌ಡೌನ್ ಮುಂತಾದ ಕ್ರಮಗಳ ಮೂಲಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೂ, ಈ ಮಹಾಮಾರಿ ಈ ಪರಿಯಾಗಿ ಹರಡುವುದಕ್ಕೆ ಕಾರಣವೇನು?...

ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪಗೆ ಕೊರೊನಾ ಪಾಸಿಟಿವ್

ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೂ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. https://twitter.com/BSYBJP/status/1289984300113256449?s=19 ಭಾನುವಾರ ರಾತ್ರಿ ಅವರು ಸ್ವತಃ ಟ್ವೀಟ್ ಮೂಲಕ ಈ ವಿಷಯ ತಿಳಿಸಿದ್ದು, ಕೆಲವು ದಿನಗಳಿಂದ ತಮ್ಮ ಸಂಪರ್ಕಕ್ಕೆ...

ಆಸ್ಪತ್ರೆಗಳ ಸುಲಿಗೆ ದಂಧೆ: ಶುಲ್ಕ ರೀಫಂಡ್ ಮಾಡಿಸಿದ ರೂಪಾ ತಂಡಕ್ಕೆ ಶ್ಲಾಘನೆಯ ಸುರಿಮಳೆ

ಬೆಂಗಳೂರು: ಐಪಿಎಸ್ ಅಧಿಕಾರಿ ಡಿ.ರೂಪಾ ತಮ್ಮ ಕಟ್ಟುನಿಟ್ಟಿನ ಕ್ರಮಗಳಿಗಾಗಿ ಹಲವು ಇಲಾಖೆಗಳಿಗೆ ವರ್ಗವಾದವರು. ಇದೀಗ ರೈಲ್ವೇ ಇಲಾಖೆಯಲ್ಲಿ ಐಜಿಪಿಯಾಗಿರುವ ಅವರು ಹಾಗೂ ಐಎಎಸ್ ಅಧಿಕಾರಿ ಹರ್ಷ ಗುಪ್ತ ಸೇರಿಕೊಂಡು, ಕೋವಿಡ್-19 ಸಂಕಷ್ಟ ಕಾಲದಲ್ಲಿ ಸುಲಿಗೆ...
India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ

India Covid Figures: 15 ಲಕ್ಷ ದಾಟಿತು ಪೀಡಿತರ ಸಂಖ್ಯೆ

ದೇಶದಲ್ಲಿ ಚೀನಾದಿಂದ ಹುಟ್ಟಿಕೊಂಡ ಕೊರೊನಾ ವೈರಸ್‌ನಿಂದ ಬರುವ ಕೋವಿಡ್-19 ಕಾಯಿಲೆ ಪೀಡಿತರಾಗುತ್ತಿರುವವರ ಸಂಖ್ಯೆ ಕಳೆದ ಕೆಲವು ದಿನಗಳಿಂದ ಪ್ರತಿ ದಿನ 50 ಸಾವಿರದ ಆಸುಪಾಸು ಇದೆ. ಬುಧವಾರ (ಜು.29) ಮಾಹಿತಿಯಂತೆ, ಕಳೆದ 24 ಗಂಟೆಗಳಲ್ಲಿ...