ಖಿನ್ನತೆ ಮತ್ತು ಸಕ್ಕರೆ ಕಾಯಿಲೆ: ಒಟ್ಟಿಗೇ ಚಿಕಿತ್ಸೆ ಮಾಡಿದ್ರೆ ಒಳ್ಳೆಯ ಫಲಿತಾಂಶ

ನಮ್ಮ ಜೀವನ ಶೈಲಿಯಲ್ಲಿ ನಾವು ಮಾಡಿಕೊಳ್ಳಲೇಬೇಕಾದ ಬದಲಾವಣೆಗಳಿಗೆ ತಕ್ಕಂತೆ ಸಕ್ಕರೆ ಕಾಯಿಲೆಯೂ ನಮ್ಮನ್ನು ಕಾಡುತ್ತದೆ. ಈಗಂತೂ ಒತ್ತಡದ ದಿನಗಳೇ, ಹೇಳಬೇಕಿಲ್ಲ. ಮನಸ್ಸಿಗೆ ನೋವಾಗುವುದು, ತತ್ಪರಿಣಾಮವಾಗಿ ಖಿನ್ನರಾಗುವುದು ಕೂಡ ಬೇಗ. ಇಂಥ ಸಮಯದಲ್ಲಿ ಅಮೆರಿಕದ ಮೆಡಿಕಲ್...