Bharat Bandh: ಕೃಷಿ ಕಾಯ್ದೆ ಬಗ್ಗೆ ಕಾಂಗ್ರೆಸ್ ಬಣ್ಣ ಇಂಚಿಂಚೂ ಬಯಲು ಮಾಡಿದ ಬಿಜೆಪಿ

ನವದೆಹಲಿ: ನರೇಂದ್ರ ಮೋದಿ ವಿರೋಧಕ್ಕಾಗಿ, ವಿರೋಧ ಪಕ್ಷವೆಂಬ ಕಾರಣಕ್ಕಾಗಿಯಷ್ಟೇ ರೈತರ ಹಿತಕ್ಕಾಗಿರುವ ಕಾನೂನನ್ನು ವಿರೋಧ ಪಕ್ಷಗಳು ಸುಳ್ಳು ಹರಡುತ್ತಾ ವಿರೋಧಿಸುತ್ತಿವೆ ಎಂದು ಬಿಜೆಪಿ ಕೆಂಡ ಕಾರಿದೆ. ಇದೀಗ ರೈತರು ತಮ್ಮ ಹಿತಕ್ಕಾಗಿಯೇ ಜಾರಿಗೊಳಿಸಿದ್ದ ಕಾಯ್ದೆ...

‘ಟುಕ್ಡೇ ಗ್ಯಾಂಗ್‌’ನಿಂದ ರೈತರ ಹೆಸರಲ್ಲಿ ಶಹೀನ್‌ಬಾಗ್ 2.0 ಸಂಚು: ಬಿಜೆಪಿ ಎಚ್ಚರಿಕೆ

ನವದೆಹಲಿ: ರೈತರ ಪ್ರತಿಭಟನೆಯನ್ನು ಟುಕ್‌ಡೇ ಟುಕ್‌ಡೇ ಗ್ಯಾಂಗ್ ಸೇರಿಕೊಂಡು, ದೆಹಲಿಯ ಶಹೀನ್‌ಬಾಗ್‌ನಂತಹಾ ಹಿಂಸಾತ್ಮಕ ಪ್ರತಿಭಟನೆಯಾಗಿ ಮಾಡಲು ಪ್ರಯತ್ನಿಸುತ್ತಿದೆ ಎಂದು ದೆಹಲಿಯ ಸಂಸದ ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಮನೋಜ್ ತಿವಾರಿ ಆರೋಪಿಸಿದ್ದಾರೆ. ಪೌರತ್ವ...

ರೈತರೇ, ಕೃಷಿ ಕಾಯ್ದೆಯಿಂದ ಎಷ್ಟೆಲ್ಲ ಅನುಕೂಲಗಳಿವೆ ಗೊತ್ತೇ?: ಅಪಪ್ರಚಾರಕ್ಕೆ ಮೋದಿ ಸವಿವರ ತಿರುಗೇಟು

ವಾರಾಣಸಿ: ಕೇಂದ್ರದ ಕೃಷಿ ಕಾಯ್ದೆಗಳ ಬಗ್ಗೆ ವಿರೋಧ ಪಕ್ಷವಾದ ಕಾಂಗ್ರೆಸ್ ರೈತರಲ್ಲಿ ಸಂಶಯದ ಬೀಜ ಬಿತ್ತಿದ ಪರಿಣಾಮ ಸಾವಿರಾರು ರೈತರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವಂತೆಯೇ, 'ಇದು ರೈತರ ಹಿತಕ್ಕಾಗಿಯೇ ಇರುವ ಕಾಯ್ದೆ' ಎಂದು ಪ್ರಧಾನಿ...

Farmers Protest: ರೈತರಿಗೆ 10 ಲಕ್ಷ ಡಾಲರ್ ಘೋಷಿಸಿದ ಖಲಿಸ್ತಾನ್ ಪರ ಸಂಘಟನೆ!

ನವದೆಹಲಿ: ದೇಶದ ರೈತರ ಸ್ವಾವಲಂಬನೆಗೆ ಪೂರಕವಾಗಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಜಾರಿಗೊಳಿಸಿದ್ದ ಕೃಷಿ ಕಾಯಿದೆಗಳನ್ನು ನರೇಂದ್ರ ಮೋದಿಯ ವಿರೋಧ ಎಂಬ ಏಕೈಕ ಕಾರಣಕ್ಕೆ ವಿರೋಧಿಸುವಂತೆ ರೈತರನ್ನು ಎತ್ತಿ ಕಟ್ಟಲಾಗಿರುವುದು ಎಲ್ಲರಿಗೂ ತಿಳಿದ ವಿಚಾರವೇ....

ರೈತ ಹೋರಾಟದಲ್ಲಿ ವಿದ್ರೋಹಿ ಶಕ್ತಿಗಳು: ಮೋದಿ, ಬಿಜೆಪಿ ಗಮನಿಸಬೇಕಿದೆ

ಪ್ರತಿಭಟನೆಯ ಮಧ್ಯೆ ಸಮಾಜಘಾತುಕ ಶಕ್ತಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ನೋಡುವುದು ಹೊಸತೇನಲ್ಲ. ಆದರೆ, ಈಗ ದೇಶವೇ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಪಕ್ಷವು ಕಷ್ಟಪಟ್ಟು ಯುಪಿಎ ಮೈತ್ರಿಕೂಟ ರಚಿಸಿಕೊಂಡು, ಕಷ್ಟಪಟ್ಟು ಅಧಿಕಾರ ಚಲಾಯಿಸಿ, ಇದೀಗ ದೇಶಾದ್ಯಂತ...

ಪಂಜಾಬಿನಲ್ಲಿ ಸುಟ್ಟ ಟ್ರ್ಯಾಕ್ಟರನ್ನೇ ದೆಹಲಿಯಲ್ಲೂ ತಂದು ಸುಟ್ಟ ಕಾಂಗ್ರೆಸ್: ದೇಶಕ್ಕೆ ಅವಮಾನ ಎಂದ ಬಿಜೆಪಿ

ನವದೆಹಲಿ: ದೇಶಕ್ಕೇ ಅಪಾಯವಿದೆ ಅಂತೆಲ್ಲಾ ಸಿಎಎ ತಿದ್ದುಪಡಿ ಕಾಯ್ದೆ ವಿರೋಧಿಸಿ‌ ದೇಶಾದ್ಯಂತ ಸುಳ್ಳು ಹೇಳಿ ದಂಗೆ ಎಬ್ಬಿಸಿ, ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ಹಾನಿಗೆ ಕಾರಣವಾಗಿದ್ದ ವಿರೋಧ ಪಕ್ಷ ಕಾಂಗ್ರೆಸ್, ಸೋಮವಾರವೂ ಇದೇ ಅಪಪ್ರಚಾರ ತಂತ್ರದ...

Farmer Protest | ಯುಪಿಎ ಕಾಲದ ರೈತರ ಚಿತ್ರ ಬಳಸಿ ಮೋದಿ ಕೃಷಿ ನೀತಿ ಟೀಕಿಸುತ್ತಿದೆ ಕಾಂಗ್ರೆಸ್

ನವದೆಹಲಿ: ಕೇಂದ್ರ ಸರ್ಕಾರವು ರೈತರ ಹಿತರಕ್ಷಣೆಗಾಗಿ ಮತ್ತು ಅವರ ಭವಿಷ್ಯದ ಹಿತದೃಷ್ಟಿಯಿಂದ ಜಾರಿಗೊಳಿಸಿರುವ ಕೃಷಿ ಸುಧಾರಣೆಗಾಗಿ ತಿದ್ದುಪಡಿಯ ಸವಿಯನ್ನು ಉಣ್ಣಲು ದೇಶಾದ್ಯಂತ ರೈತರು ಸಿದ್ಧರಾಗುತ್ತಿದ್ದರೆ, ಕಾಂಗ್ರೆಸ್ ಪಕ್ಷವು ರೈತರ ದಾರಿ ತಪ್ಪಿಸಲು ಪ್ರಯತ್ನಿಸುತ್ತಿದೆ. ಈ...

ಕೃಷಿ ಕಾಯ್ದೆ: ರೈತರ ಅನುಕೂಲಕ್ಕಿರುವ ಕಾಯ್ದೆ ಬಗ್ಗೆ ಕಾಂಗ್ರೆಸ್‌ನ ಸುಳ್ಳು ಪ್ರಚಾರ ಬಯಲು

ನವದೆಹಲಿ: ಹೊಸ ಕಾಯ್ದೆಗಳಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ರೈತರಿಗೆ ವಿರುದ್ಧವಾಗಿದೆ ಇದು ಎಂಬ ಕಾಂಗ್ರೆಸ್ ಸಹಿತ ವಿವಿಧ ವಿರೋಧ ಪಕ್ಷಗಳ ಕೂಗಾಟಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಧೇಯಕದ ಕುರಿತು...

Farm Bill | ಅಪಪ್ರಚಾರ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ದುರ್ವರ್ತನೆಗೆ ಕಾರಣ ಇಲ್ಲಿದೆ!

ನವದೆಹಲಿ: "ನಾನೂ ತಿನ್ನುವುದಿಲ್ಲ, ನನ್ನವರೂ ತಿನ್ನಲು ಬಿಡುವುದಿಲ್ಲ" ಎಂಬ ಧ್ಯೇಯ ವಾಕ್ಯದೊಂದಿಗೇ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ನಿಸ್ವಾರ್ಥಿ ಮುಂದಾಳು ನರೇಂದ್ರ ಮೋದಿಯನ್ನು ವಿರೋಧಿಸಲೇಬೇಕೆಂದು ವಿರೋಧಿಸುತ್ತಿರುವ ಕಾಂಗ್ರೆಸ್ ಮತ್ತು ನಿಜಾರ್ಥದ ವಿರೋಧ ಪಕ್ಷಗಳ ಅಪಪ್ರಚಾರಾಂದೋಲನ...