Hathras ಘಟನೆ ‘ಅಂತರರಾಷ್ಟ್ರೀಯ ಸಂಚು’: ಸಿಬಿಐಗೆ ಒಪ್ಪಿಸಿ ವಿರೋಧಿಗಳಿಗೆ ಶಾಕ್ ನೀಡಿದ ದಿಟ್ಟ ಯೋಗಿ
ನವದೆಹಲಿ/ಲಖನೌ: ಕೌಟುಂಬಿಕ ಕಲಹವೊಂದು ಅತ್ಯಾಚಾರವಾಗಿ ಪರಿವರ್ತನೆಗೊಂಡು, ದೇಶ ಮಾತ್ರವಲ್ಲ, ವಿದೇಶಗಳಲ್ಲೂ ಸದ್ದು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ಕೈಗೊಂಡ ದಿಟ್ಟ ಕ್ರಮಗಳು, ಸ್ವತಃ ವಿರೋಧ ಪಕ್ಷಗಳ ದಿಕ್ಕೆಡಿಸಿವೆ. ಹಾತ್ರಸ್‌ನಲ್ಲಿ...
Read More
