China App Ban | ಮೋದಿ ಹೊಡೆತಕ್ಕೆ ಕಂಗಾಲಾದ ಚೀನಾ: ಮತ್ತಷ್ಟು ಹಾನಿ ತಪ್ಪಿಸಲು ಮೊರೆ

ಬೀಜಿಂಗ್: ಪಾಪಿ ಪಾಕಿಸ್ತಾನಕ್ಕೆ ಸದಾ ಬೆಂಬಲ ನೀಡುತ್ತಾ, ತಾನೂ ಮತಿಭ್ರಷ್ಟನಾಗಿ ಮಾತಿಗೆ ತಪ್ಪುತ್ತಾ ಭಾರತವನ್ನು ಕೆಣಕುತ್ತಲೇ ಇರುವ ಚೀನಾಕ್ಕೆ ನರೇಂದ್ರ ಮೋದಿ ಸರ್ಕಾರವು ಆಗಾಗ್ಗೆ ಚುರುಕು ಮುಟ್ಟಿಸುತ್ತಲೇ ಇರುತ್ತದೆ. ರಾಷ್ಟ್ರೀಯ ಭದ್ರತೆಯ ಆಧಾರದಲ್ಲಿ ಇನ್ನೂ...

Ban China Items | ಭಾರತದಲ್ಲಿ 72,000 ರೂ. ದೀಪಾವಳಿ ವಹಿವಾಟು: ಚೀನಾಕ್ಕಾಗಿರುವ ನಷ್ಟವೆಷ್ಟು ಗೊತ್ತೇ?

ನವದೆಹಲಿ: ಭಾರತದ ಮನೆ ಮನೆಗೂ ನುಗ್ಗಿ, ತನ್ನ ಏನನ್ನಾದರೂ ಕಳಪೆ ಉತ್ಪನ್ನವನ್ನು ಮಾರಾಟ ಮಾಡಿ ದುಡ್ಡು ಮಾಡುತ್ತಿದ್ದ ಚೀನಾಕ್ಕೆ ಈ ದೀಪಾವಳಿಯಲ್ಲಿ ದೊಡ್ಡ ಶಾಕ್ ಆಗಿದೆ. ಮತ್ತು ಆತ್ಮನಿರ್ಭರ ಭಾರತ ಎಂಬ ಜಪ ಮಾಡುತ್ತಾ,...

ಎತ್ತರದ ಶಿಖರವೀಗ ಭಾರತದ ವಶದಲ್ಲಿ: ಚೀನಾ ಕೆರಳಿ ಕೆಂಡವಾಗಲು ಕಾರಣ ಇಲ್ಲಿದೆ

ಕಳೆದ ವಾರವಷ್ಟೇ ತಾವು ಆಕ್ರಮಿಸಿಕೊಂಡ ಎತ್ತರದ ಪ್ರದೇಶ ಈಗ ತಮ್ಮ ಕೈಬಿಟ್ಟು ಹೋಗಿದೆ. ಅಲ್ಲಿ ಭಾರತೀಯ ಪಡೆಗಳು ಝಂಡಾ ಹೂಡಿವೆ ಎಂಬ ಕಾರಣಕ್ಕಾಗಿಯೇ ಚೀನಾ ಅಷ್ಟೊಂದು ಕೆರಳಿ ಕೆಂಡವಾಗಿ, ಭಾರತ ಅತಿಕ್ರಮಣ ಮಾಡುತ್ತಿದೆ, ಪ್ರಚೋದನೆ...

Indo-China Border | ಲಡಾಖ್‌ನಲ್ಲಿ ಟಿಬೆಟ್ ರಹಸ್ಯ ಕಮಾಂಡೋಗಳ ಶೌರ್ಯ: ಚೀನಾಕ್ಕೆ ದೊಡ್ಡ ಶಾಕ್!

ನವದೆಹಲಿ: ಲಡಾಖ್‌ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಆ.29ರ ಶನಿವಾರ ರಾತ್ರಿ ಭಾರತೀಯ ಸೈನಿಕರು ಮಹತ್ಸಾಧನೆ ಮಾಡಿ, ಚೀನಾಕ್ಕೆ ಸೆಡ್ಡು ಹೊಡೆದು ಕೇಕೆ ಹಾಕಿದ್ದು ಗೊತ್ತಲ್ಲ? ಈ ಯಶಸ್ಸಿನ ಹಿಂದಿರುವ ಶಕ್ತಿಯೇ ಎಸ್ಟಾಬ್ಲಿಷ್‌ಮೆಂಟ್ 22...

ಚೀನಾಕ್ಕೆ ಭಾರತ ಮತ್ತೆ ಶಾಕ್: PUBG, WeChat, Baidu ಸಹಿತ 118 ಆ್ಯಪ್ ನಿರ್ಬಂಧ (Full List)

ನವದೆಹಲಿ: ಭಾರತದ ಮಕ್ಕಳ ಮನಸ್ಸಿನಲ್ಲಿ ವ್ಯಸನ ಉಂಟು ಮಾಡುವಂತೆ, ಬೇರೇನೂ ಯೋಚಿಸದಂತೆ ಮಾಡುತ್ತಿದ್ದ ಅವರ ಭವಿಷ್ಯವನ್ನು ಹಾಳು ಮಾಡಲೆಂದೇ ಇದ್ದಂತಿದ್ದ ಪಬ್‌ಜಿ (PUBG - Player Unknown Battle Ground) ಎಂಬ ಅಪಾಯಕಾರಿ ಮೊಬೈಲ್...

ಗಡಿ ಬಿಕ್ಕಟ್ಟು | ಚೀನಾ ಕಣ್ಣಿಗೆ ಮಣ್ಣೆರಚಿದ ಭಾರತೀಯ ಸೇನೆ: ಲಬೋ ಲಬೋ ಎನ್ನುತ್ತಿದೆ ಚೀನಾ!

ನವದೆಹಲಿ: ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್ಎ) ನಿಯೋಜಿಸಿದ್ದ ಕ್ಯಾಮೆರಾಗಳು, ಸರ್ವೇಕ್ಷಣಾ ಯಂತ್ರೋಪಕರಣಗಳ 'ಕಣ್ಣಿಗೆ' ಮಣ್ಣೆರಚಿದ ಭಾರತೀಯ ವೀರರ ಸೇನೆಯು, ಪಾಂಗಾಂಗ್ ಸರೋವರದ ದಕ್ಷಿಣ ತೀರದ ಸಮೀಪದ ಎತ್ತರದ ಭೂಭಾಗದಲ್ಲಿ ಬೀಡು ಬಿಟ್ಟಿದ್ದೊಂದು ಅಚ್ಚರಿಯ...