Kashmir DDC Polls | ವಾಸ್ತವ ಇಲ್ಲಿದೆ: ಮಿತ್ರಕೂಟಕ್ಕೆ ಗರಿಷ್ಠ ಸ್ಥಾನವಾದರೂ ನಿಜವಾಗಿ ಛಾಪು ಮೂಡಿಸಿದ್ದು ಬಿಜೆಪಿ!
ಶ್ರೀನಗರ: ಸ್ವತಂತ್ರ ಭಾರತದಲ್ಲೇ ಮೊದಲ ಬಾರಿಗೆ ನಡೆದ ಜಮ್ಮು ಮತ್ತು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಚುನಾವಣೆಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಫಾರೂಕ್ ಅಬ್ದುಲ್ಲಾ ನೇತೃತ್ವದ ಮಿತ್ರಕೂಟಕ್ಕೇ ಭರ್ಜರಿ ವಿಜಯ ದೊರಕಿದೆ ಎಂದೆಲ್ಲಾ ಪ್ರಮುಖ...
Read More
