ಮಂದಿರದೊಳಗೆ ನಮಾಜ್ ಮಾಡಿದ ಮುಸ್ಲಿಂ ಯುವಕರು: ಸಂಸ್ಕಾರ ಮೆರೆದ ಹಿಂದುಗಳು

ಮಥುರಾ (ಉ.ಪ್ರ.): ಶುಕ್ರವಾರದ ನಮಾಜ್ ಮಾಡಲು ಈ ಮುಸ್ಲಿಂ ಹುಡುಗರು ಆಯ್ಕೆ ಮಾಡಿಕೊಂಡಿದ್ದು ಹಿಂದುಗಳ ಪವಿತ್ರ ಮಂದಿರವನ್ನು. ಫೈಜಲ್ ಖಾನ್ ಮತ್ತು ಮೊಹಮದ್ ಚಾಂದ್ ಎಂಬ ಇಬ್ಬರು ಯುವಕರು ಅ.30ರಂದು ಮಥುರಾದ ನಂದಗಾಂವ್ ಪ್ರದೇಶದ...