ಕೋವಿಡ್ ನಿಯಂತ್ರಣಕ್ಕೆ ನರೇಂದ್ರ ಮೋದಿ ಏನೂ ಮಾಡಿಲ್ಲವೇ?: ಇಲ್ಲಿದೆ ಪ್ರಶ್ನೆಗಳಿಗೆ ಉತ್ತರ
ಕೋವಿಡ್ ನಿಯಂತ್ರಣ: ಕಾಂಗ್ರೆಸ್, ವಿರೋಧ ಪಕ್ಷಗಳು ಟೀಕೆಯಲ್ಲೇ ತೊಡಗಿದ್ದರೆ, ಮೋದಿ ಮಾಡಿದ್ದೇನು? ನವದೆಹಲಿ: ಇಡೀ ಜಗತ್ತಿಗೆ ಬಡಿದಿರುವ ಕೋವಿಡ್ ಮಹಾಮಾರಿಯು ಕೇವಲ ಭಾರತಕ್ಕೆ ಮಾತ್ರವೇ ಬಂದಿದೆ ಎಂಬಂತೆ ವರ್ತಿಸುತ್ತಾ, ಜನರಿಗೆ ನೆರವು ನೀಡಿ, ಸರ್ಕಾರಕ್ಕೆ...
Read More
