Narendra Modi Cabinet: ಕೇಂದ್ರದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ಸುಶೀಲ್ ಮೋದಿಗೆ ಮಣೆ ಸಾಧ್ಯತೆ

ನವದೆಹಲಿ: ಬಿಹಾರ ಅಸೆಂಬ್ಲಿ ಚುನಾವಣೆ ಮತ್ತು 9 ರಾಜ್ಯಗಳ ಉಪಚುನಾವಣೆ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿಯೂ ಇದರ ಫಲಿತಾಂಶವು ಪ್ರತಿಫಲಿಸುವ ಸಾಧ್ಯತೆಯ ಬಗ್ಗೆ ರಾಜಧಾನಿಯಲ್ಲಿ ಸಾಕಷ್ಟು ಚರ್ಚೆ ಕೇಳಿಬರುತ್ತಿದೆ. ಸಂಪುಟ ಪುನಾರಚನೆ ಬಗ್ಗೆ...

ಸುಳ್ಳು ಹರಡುತ್ತಾ ಬೈಡನ್ ಗೆಲುವಿಗೂ ಮೋದಿ ವಿರುದ್ಧ ದ್ವೇಷ ಕಾರಿದ ಕಾಂಗ್ರೆಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪ್ರತಿಯೊಂದು ವಿಷಯದಲ್ಲೂ ಸುಳ್ಳು ಹೇಳುತ್ತಲೇ ಬಂದಿರುವ ಕಾಂಗ್ರೆಸ್, ಈಗ ಅಮರಿಕ ಅಧ್ಯಕ್ಷ ಚುನಾವಣಾ ಫಲಿತಾಂಶದಲ್ಲೂ ಸುಳ್ಳು ಹೇಳುತ್ತಾ, ಅಮೆರಿಕ-ಭಾರತ ಬಾಂಧವ್ಯವನ್ನೂ ರಾಜಕೀಯಗೊಳಿಸಲು ಹೊರಟಿದೆ. ಈಗ ಗುಜರಾತ್ ಕಾಂಗ್ರೆಸ್...

Pulwama Attack: ಪಾಪಿ ಪಾಕಿಸ್ತಾನದ ‘ತಪ್ಪೊಪ್ಪಿಗೆ’: ಥಂಡಾ ಹೊಡೆದ ಕಾಂಗ್ರೆಸ್ ವಿರುದ್ಧ ಮೋದಿ ಗರ್ಜನೆ

ಅಹಮದಾಬಾದ್: ಪುಲ್ವಾಮಾದಲ್ಲಿ 40 ಸಿಆರ್‌ಪಿಎಫ್ ಯೋಧರ ಬಲಿದಾನಕ್ಕೆ ಕಾರಣವಾಗಿದ್ದ ಭಯೋತ್ಪಾದಕ ದಾಳಿಯನ್ನು ತಾನೇ ಮಾಡಿಸಿದ್ದು ಎಂದು ಪಾಕಿಸ್ತಾನವೇ ತನ್ನ ಸಂಸತ್ತಿನಲ್ಲಿ ಒಪ್ಪಿಕೊಂಡ ಬಳಿಕ, ಮೋದಿ ವಿರೋಧಕ್ಕಾಗಿ ದೇಶವನ್ನು, ದೇಶದ ಸೇನೆಯನ್ನು ಅವಮಾನಿಸಿದ್ದ ಕಾಂಗ್ರೆಸ್, ಕಮ್ಯುನಿಸ್ಟ್...

ಕೃಷಿ ಕಾಯ್ದೆ: ರೈತರ ಅನುಕೂಲಕ್ಕಿರುವ ಕಾಯ್ದೆ ಬಗ್ಗೆ ಕಾಂಗ್ರೆಸ್‌ನ ಸುಳ್ಳು ಪ್ರಚಾರ ಬಯಲು

ನವದೆಹಲಿ: ಹೊಸ ಕಾಯ್ದೆಗಳಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವುದಿಲ್ಲ, ರೈತರಿಗೆ ವಿರುದ್ಧವಾಗಿದೆ ಇದು ಎಂಬ ಕಾಂಗ್ರೆಸ್ ಸಹಿತ ವಿವಿಧ ವಿರೋಧ ಪಕ್ಷಗಳ ಕೂಗಾಟಕ್ಕೆ ಉತ್ತರಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಧೇಯಕದ ಕುರಿತು...

HBDNaMo: ನೈಜ ಜನಸೇವಕ ನರೇಂದ್ರ ಮೋದಿ ಜನ್ಮದಿನಕ್ಕೆ ಶುಭ ಹಾರೈಸದಿದ್ದರೆ ಹೇಗೆ?

ನರೇಂದ್ರ ಮೋದಿ ಈ ನಿಸ್ವಾರ್ಥಿ ನೇತಾರನೊಬ್ಬ ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಪರಿಯೇ ವಿಶೇಷ. ತನಗಾಗಿ ಏನೂ ಮಾಡದೆ, ಎಲ್ಲರೂ ತನ್ನಂತೆಯೇ ಬೆಳಗಬೇಕು ಎಂದು ಎಲ್ಲರನ್ನೂ ಜತೆಗೆ ಎಳೆದೊಯ್ಯುತ್ತಾ ಸಾಗುತ್ತಿರುವ ಈ ಮಹಾನ್ ಸಂತನ ಕಾಲದಲ್ಲಿ...

ರಾಷ್ಟ್ರಪಕ್ಷಿ ಜೊತೆ ರಾಷ್ಟ್ರಶಕ್ತಿ: ನವಿಲಿನ ಜೊತೆ ಮೋದಿ ಅನುಬಂಧ (Video ನೋಡಿ)

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣಿಗಳು, ಪರಿಸರದ ಬಗೆಗಿನ ಕಾಳಜಿಯ ಭಾವ ಸರ್ವವಿದಿತ. ಹಲವು ಸಂದರ್ಭಗಳಲ್ಲಿ ಅವರು ಅದನ್ನು ಹೇಳಿಕೊಂಡಿದ್ದಾರೆ ಕೂಡ. ಆದರೆ, ಭಾನುವಾರ ಅವರು ರಾಷ್ಟ್ರಪಕ್ಷಿ ನವಿಲಿಗೆ ಕಾಳು ಹಾಕುವ ವಿಡಿಯೊ...

India Independence Day| ಧೃತಿಗೆಡದಿರಿ, ಭಾರತ ಬೆಳಗುತ್ತಿದೆ, ಸ್ವಾವಲಂಬಿಗಳಾಗೋಣ: ಧೈರ್ಯ ತುಂಬಿದ ಮೋದಿ

ನವದೆಹಲಿ: 130 ಕೋಟಿ ಭಾರತೀಯ ಸಾಮರ್ಥ್ಯವನ್ನೊಮ್ಮೆ ನೋಡಿ. ಸುತ್ತಮುತ್ತಲಿನ ದೇಶಗಳಲ್ಲಿ ಅದೆಷ್ಟೋ ವೈಪರೀತ್ಯಗಳು, ಗಂಡಾಂತರಗಳು ಘಟಿಸಿದರೂ ಧೃತಿಗೆಡಲಿಲ್ಲ. ಭಾರತೀಯರು ಎಚ್ಚೆತ್ತುಕೊಂಡಿದ್ದಾರೆ, ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಕೋವಿಡ್-19 ತಂದಿತ್ತ ತಾತ್ಕಾಲಿಕ ಹಿನ್ನಡೆಯನ್ನು ಮೀರಿ ನಿಲ್ಲುವಲ್ಲಿ ಶ್ರಮಿಸುತ್ತಿದ್ದಾರೆ...

ದೀರ್ಘ ಕಾಲದ ಕಾಂಗ್ರೆಸ್ಸೇತರ ಪ್ರಧಾನಿ: ನರೇಂದ್ರ ಮೋದಿಗೆ ಮತ್ತೊಂದು ದಾಖಲೆ

ನವದೆಹಲಿ: 2014ರಲ್ಲಿ ಪ್ರಧಾನ ಮಂತ್ರಿ ಪಟ್ಟಕ್ಕೇರಿ, ಪ್ರಧಾನ ಸೇವಕ ಎಂದು ಕರೆದುಕೊಂಡು, ದೇಶದಲ್ಲಿ ಬದಲಾವಣೆಯ ಶಕೆಗೆ ಕಾರಣವಾಗಿರುವ ನರೇಂದ್ರ ಮೋದಿ ಅವರು ಶನಿವಾರ ಹೊಸದೊಂದು ದಾಖಲೆ ಬರೆಯಲಿದ್ದಾರೆ. 2,272 ದಿನಗಳ ಕಾಲ ಪ್ರಧಾನಿ ಪಟ್ಟದಲ್ಲಿರುವ...