ರಿಪಬ್ಲಿಕ್ ಚಾನೆಲ್ಗೆ ಬ್ರಿಟನ್ ದಂಡ ವಿಧಿಸಿದ್ದು ಪಾಕ್ ಕುಕೃತ್ಯ ಬೆಳಕಿಗೆ ತಂದಿದ್ದಕ್ಕಾಗಿ: ಆದರೂ ಕೆಲವರು ಸಂಭ್ರಮಿಸಿದರು!
ಮುಂಬಯಿ: ಅರ್ನಾಬ್ ಗೋಸ್ವಾಮಿ ಅವರ ರಿಪಬ್ಲಿಕ್ ಭಾರತ್ಗೆ ಯುಕೆಯ ಪ್ರಸಾರ ನಿಯಂತ್ರಣ ಇಲಾಖೆಯು 19.7 ಲಕ್ಷ ರೂ. ದಂಡ ವಿಧಿಸಿರುವುದರಿಂದ ಭಾರತದ ಕೆಲವು ಬುದ್ಧಿ ಜೀವಿಗಳು, ಎಡಪಂಥೀಯ ಮಾಧ್ಯಮಗಳು ದೊಡ್ಡ ಹೆಡ್ಲೈನ್ಗಳಲ್ಲಿ ಖುಷಿ ಪಟ್ಟು...
Read More
