ಕೋವಿಡ್ ಲಸಿಕೆ: ವಿರೋಧ ಪಕ್ಷಗಳ ಅಪಪ್ರಚಾರಕ್ಕೆ ಕಿವಿಗೊಡದೆ ಭಾರತೀಯರೆಲ್ಲ ಹೆಮ್ಮೆ ಪಡಿ

ವ್ಯಾಕ್ಸಿನ್ ವಿರೋಧಿಗಳ ಮಾತು ಕೇಳಬೇಡಿ. ಕೋವಿಡ್ ನಿರ್ವಹಣೆಯಲ್ಲಿ ಭಾರತವೇ ಶ್ರೇಷ್ಠ. ಈ ಬಗ್ಗೆ ಹೆಮ್ಮೆ ಪಡಬೇಕು ನಾವು. ಭಾರತ ವಿರೋಧಿ ವಿದೇಶೀ ಶಕ್ತಿಗಳ ಕೈಗೊಂಬೆಯಾಗಿರುವ ವಿರೋಧ ಪಕ್ಷಗಳ ಮಾತಿಗೆ ಬೆಲೆ ಕೊಡಬೇಡಿ. ನನ್ನ ದೇಶ...

ಕೊರೊನಾ ಸಾವಿನ ಸಂಖ್ಯೆ ಹೆಚ್ಚಳಕ್ಕೆ ‘ಲಸಿಕೆ ಬಗ್ಗೆ ಭೀತಿ ಬಿತ್ತಿದ ಕಾಂಗ್ರೆಸ್ ಕಾರಣ’ ಅಂತ ಹೇಳಿದ್ದೇಕೆ ಬಿಜೆಪಿ?

ನವದೆಹಲಿ: ಕೊರೊನಾಕ್ಕೆ ಮುನ್ನೆಚ್ಚರಿಕೆ ಕ್ರಮವಾಗಿ ತೆಗೆದುಕೊಳ್ಳಲಾಗುವ ಲಸಿಕೆಗೆ ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅನುಮತಿ ನೀಡಿದಾಗಲೇ ವಿರೋಧ ಪಕ್ಷಗಳು, ಚೀನಾ ಪರವಾಗಿರುವ ಕಮ್ಯುನಿಸ್ಟರ ಕಣ್ಣು ಕೆಂಪಗಾಗಿತ್ತು. ಇದಕ್ಕೆ ಕಾರಣವೆಂದರೆ, ಚೀನಾದ ಲಸಿಕೆಗೆ ಅವಕಾಶ ನೀಡಿದರೆ...