ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ

ಕಾಶಿ ವಿಶ್ವನಾಥ ಮಂದಿರ | ಮಂದಿರದ ಅವಶೇಷದ ಮೇಲೆ ಜ್ಞಾನವಾಪಿ ಮಸೀದಿ: ಕನ್ನಡದ ಕೆತ್ತನೆಯೂ ಇದೆ

17ನೇ ಶತಮಾನದಲ್ಲಿ ಮೊಘಲ್ ಆಕ್ರಮಣಕಾರ ಔರಂಗಜೇಬನ ಕಾಲದಲ್ಲಿ ದಿವ್ಯವೂ ಭವ್ಯವೂ ಆಗಿದ್ದ ಕಾಶಿ ವಿಶ್ವನಾಥ ಮಂದಿರ ಕೆಡವಿ ಮಸೀದಿ ನಿರ್ಮಿಸಲಾಗಿತ್ತು.